Dss Karnataka

Dss Karnataka dalit organization

04/05/2026

04/05/2026

congratulations 🥰

13/03/2026
06/12/2025
06/12/2025
ದಲಿತ ಸಂರಕ್ಷ ಸಮಿತಿ (ರಿ) ಕರ್ನಾಟಕ (ಲಯನ್ಸ್ ವಾಯ್ಸ್) ನ ರಾಜ್ಯಾಧ್ಯಕ್ಷರಾದ ಲಯನ್ ಕೆ. ವಿ. ಬಾಲಕೃಷ್ಣರವರ ನೇತೃತ್ವದಲ್ಲಿ ಸತತವಾಗಿ 13ನೇ ವರ್ಷ...
05/12/2025

ದಲಿತ ಸಂರಕ್ಷ ಸಮಿತಿ (ರಿ) ಕರ್ನಾಟಕ (ಲಯನ್ಸ್ ವಾಯ್ಸ್) ನ ರಾಜ್ಯಾಧ್ಯಕ್ಷರಾದ ಲಯನ್ ಕೆ. ವಿ. ಬಾಲಕೃಷ್ಣರವರ ನೇತೃತ್ವದಲ್ಲಿ ಸತತವಾಗಿ 13ನೇ ವರ್ಷದ ಈ ಕಾರ್ಯಕ್ರಮವನ್ನು ದಿನಾಂಕ : 06-12- 2025 ರಂದು ಶನಿವಾರ ಸಾಯಂಕಾಲ 4:00 ಯಿಂದ ಸಂವಿಧಾನ ಶಿಲ್ಪಿ ವಿಶ್ವ ಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿಬ್ಭಾಣ ಪ್ರಯುಕ್ತ ಟೌನ್ ಹಾಲ್ ಮುಂಭಾಗದಲ್ಲಿ ಮೊಂಬತ್ತಿ ಬೆಳಗುವುದರ ಮುಖಾಂತರ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಗೌರವ ನಮನ ಸಲ್ಲಿಸಲಾಗುವುದು. ಈ ಒಂದು ಕಾರ್ಯಕ್ರಮಕ್ಕೆ ತಾವೆಲ್ಲರೂ ಸ್ವಯಂ ಭಾಗವಹಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಜೈ ಭೀಮ್.

10/10/2025

Address

Bangalore

Website

Alerts

Be the first to know and let us send you an email when Dss Karnataka posts news and promotions. Your email address will not be used for any other purpose, and you can unsubscribe at any time.

Share