ಸಾಣೆಹಳ್ಳಿ ಡಾ।। ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅನುಯಾಯಿಗಳು

  • Home
  • India
  • Bangalore
  • ಸಾಣೆಹಳ್ಳಿ ಡಾ।। ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅನುಯಾಯಿಗಳು

ಸಾಣೆಹಳ್ಳಿ ಡಾ।। ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅನುಯಾಯಿಗಳು community

12/03/2026
ಹಿರೇಬಾಗೇವಾಡಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಲಿಂಗಾಯತ ಮಠಾದೀಶರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಬೆಂಬಲ.ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ...
06/11/2025

ಹಿರೇಬಾಗೇವಾಡಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಲಿಂಗಾಯತ ಮಠಾದೀಶರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಬೆಂಬಲ.
ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ನಿಗೆ ಯೋಗ್ಯ ಬೆಲೆ ನಿಗದಿ ಪಡಿಸಬೇಕೆಂದು ಹಿರೇಬಾಗೇವಾಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಇಂದು ಲಿಂಗಾಯತ ಮಠಾದೀಶರು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪಧಾದಿಕಾರಿಗಳು ಭಾಗವಹಿಸಿ ಬೆಂಬಲ ಸೂಚಿಸಿದರು.
ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಹಂದಿಗುಂದದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಶೇಗುಣಿಸಿಯ ಪೂಜ್ಯ ಮಹಾಂತ ಪ್ರಭುಸ್ವಾಮಿಗಳು, ಅರಳಿಕಟ್ಟಿ ಪೂಜ್ಯರು, ಶಿವಬಸವ ದೇವರು ಹಾಗೂ ಸಿದ್ಧಬಸವ ಸ್ವಾಮಿಗಳು ಭಾಗವಹಿಸಿದ್ದರು.
ಜಾಗತಿಕ ಲಿಂಗಾಯತ ಮಹಾಸಭಾದಿಂದ ಜಿಲ್ಲಾ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಶ್ರೀಬಸವರಾಜ ರೊಟ್ಟಿ, ಶ್ರೀ ಮೋಹನ ಗುಂಡ್ಲೂರ, ಶ್ರೀ ಸಿ ಎಂ ಬೂದಿಹಾಳ, ಶ್ರೀ ಮುರಿಗೆಪ್ಪ ಬಾಳಿ, ಶ್ರೀ ಎಫ್ ಆರ್ ಪಾಟೀಲ ಶ್ರೀ ಬಿ ಜಿ ವಾಲಿ ಇಟಗಿ ಹಾಗೂ ಪಧಾದಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

#ಗರ್ಲಾಪುರ

Address

Bangalore
560001

Alerts

Be the first to know and let us send you an email when ಸಾಣೆಹಳ್ಳಿ ಡಾ।। ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅನುಯಾಯಿಗಳು posts news and promotions. Your email address will not be used for any other purpose, and you can unsubscribe at any time.

Share