Sanchaya Theatre Group

Sanchaya Theatre Group Sanchaya is a 32 year old Amateur Kannada theatre troupe from Bangalore, India. Celebrated its silver jubilee in RANGA SHANKARA from 10th-12th OCT 2015.

Shocked by the untimely demise of Muruli, a true theatre enthusiast who happily worked behind the scenes. His contributi...
08/04/2026

Shocked by the untimely demise of Muruli, a true theatre enthusiast who happily worked behind the scenes. His contributions and efforts towards theatre was remarkable. He never hesitated to take up any task and was always there wherever needed.

He will be greatly missed. May his soul rest in peace. 🙏

ಕಾಮರೂಪಿಗಳ್ ಮತ್ತೆ ನಿಮ್ಮ ಮುಂದೆ.ರಂಗ ಶಂಕರದಲ್ಲಿ  ಏಪ್ರಿಲ್ 19ಕ್ಕೆ ಸಂಜೆ 7:30ಕ್ಕೆ ತಪ್ಪದೆ ಬನ್ನಿ !!
07/04/2026

ಕಾಮರೂಪಿಗಳ್ ಮತ್ತೆ ನಿಮ್ಮ ಮುಂದೆ.
ರಂಗ ಶಂಕರದಲ್ಲಿ ಏಪ್ರಿಲ್ 19ಕ್ಕೆ ಸಂಜೆ 7:30ಕ್ಕೆ

ತಪ್ಪದೆ ಬನ್ನಿ !!

09/03/2026

Between a cup and a sip, is there a wife?
Come watch our play at Ranga Shankara on March 12 at 7:30pm.

Tickets available at the venue and on BOOKMYSHOW.

03/03/2026

E ದೇಶದಲ್ಲಿ ಏನ್ ಏನ್ ಆಗ್ತಿದೆ ಸ್ವಾಮಿ ?

ಮತ್ತೆ ನಿಮ್ಮ ಮುಂದೆ "ವಿಶ್ವಾಮಿತ್ರ ಮೇನಕೆ dance ಮಾಡೋದು ಏನಕೆ ?Ask Mr. YNK”, ಮಾರ್ಚ್ 12ಕ್ಕೆ ರಂಗ ಶಂಕರದಲ್ಲಿ ಸಂಜೆ 7:30ಕ್ಕೆ .ಬನ್ನಿ ಹ...
02/03/2026

ಮತ್ತೆ ನಿಮ್ಮ ಮುಂದೆ "ವಿಶ್ವಾಮಿತ್ರ ಮೇನಕೆ dance ಮಾಡೋದು ಏನಕೆ ?Ask Mr. YNK”, ಮಾರ್ಚ್ 12ಕ್ಕೆ ರಂಗ ಶಂಕರದಲ್ಲಿ ಸಂಜೆ 7:30ಕ್ಕೆ .

ಬನ್ನಿ ಹೊತ್ಯೆ ಹುಣ್ಣಾಗುವಷ್ಟು ನಕ್ಕುಬಿಡಿ !!

16/02/2026

ಸಂಚಯದ ಇತ್ತೀಚಿನ ಪ್ರಯೋಗ "ಮೌನದ ಕಥೆಗಳು" ಮತ್ತೆ ನಿಮ್ಮ ಮುಂದೆ -
ಫೆಬ್ರವರಿ 17, ಸಂಜೆ 7:30ಕ್ಕೆ ನಯನ ರಂಗ ಮಂದಿರದಲ್ಲಿ.

ಟಿಕೆಟ್ ಗಳನ್ನು bookmyshow ನಲ್ಲಿ ಪಡೆಯಬಹುದು.

ತಪ್ಪದೆ ಬನ್ನಿ , ನಾಟಕ ನೋಡಿ !!

07/02/2026

ವಿಶ್ವಾಮಿತ್ರ ಮೇನಕೆ dance ಮಾಡೋದು ಏನಕೆ? Ask Mr.YNK ಮತ್ತೆ ನಿಮ್ಮ ಮುಂದೆ ರಂಗ ಶಂಕರದಲ್ಲಿ, ಫೆಬ್ರವರಿ 11ಕ್ಕೆ ಸಂಜೆ 7:30ಕ್ಕೆ .

ಬೇಗ tickets book ಮಾಡ್ಕೊಳಿ , bookmyshow ನಲ್ಲಿ !!!

05/02/2026

YNK is back at Ranga Shankara on 11 Feb 2026.
Banni nataka nodi.

ಒಡನಾಡಿ ಬಂಧು CGK – 75 ಸಂದರ್ಭದಲ್ಲಿಮಾಸದ ನೆನಪು ಸರಣಿ ಕಾರ್ಯಕ್ರಮ – 10 - ಗಣೇಶ್ ಶೆಣೈ ಅವರಿಂದನಂತರ ಆಂಟನ್ ಚೆಖೊವ್ ಅವರMisery ಮತ್ತು Enem...
30/01/2026

ಒಡನಾಡಿ ಬಂಧು CGK – 75 ಸಂದರ್ಭದಲ್ಲಿ

ಮಾಸದ ನೆನಪು ಸರಣಿ ಕಾರ್ಯಕ್ರಮ – 10 - ಗಣೇಶ್ ಶೆಣೈ ಅವರಿಂದ
ನಂತರ
ಆಂಟನ್ ಚೆಖೊವ್ ಅವರ
Misery ಮತ್ತು Enemies ಕಥೆಗಳ ಆಧಾರಿತ ನಾಟಕ : ಮೌನದ ಕಥೆಗಳು

📅 17 ಫೆಬ್ರವರಿ 2026 (ಮಂಗಳವಾರ)
⏰ ಸಂಜೆ 6:30
⏳ ಅವಧಿ: 75 ನಿಮಿಷಗಳು
🎟️ ಪ್ರವೇಶ ಶುಲ್ಕ: ₹100/-
📍 ಸ್ಥಳ: (ನಯನ ರಂಗಮಂದಿರ ಜೆ.ಸಿ ರಸ್ತೆ)

ಸಂಚಯ ಪರಿವಾರ ಹಬ್ಬದ ಸಂಭ್ರಮದಲ್ಲಿ ♥️
18/01/2026

ಸಂಚಯ ಪರಿವಾರ ಹಬ್ಬದ ಸಂಭ್ರಮದಲ್ಲಿ ♥️

ಸಂಚಯ ತಂಡದಿಂದ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು🙏♥️Highlights of ಸಂಚಯ ಸಂಕ್ರಾಂತಿ that happened on 17 January 2026.Special ...
18/01/2026

ಸಂಚಯ ತಂಡದಿಂದ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು🙏♥️

Highlights of ಸಂಚಯ ಸಂಕ್ರಾಂತಿ that happened on 17 January 2026.

Special thanks to and for making it very memorable for all of us.

Address

No 352 38th Cross 26th Main 9th Block Jayanagar
Bangalore
560069

Alerts

Be the first to know and let us send you an email when Sanchaya Theatre Group posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sanchaya Theatre Group:

Share