18/07/2026
ಇಂದು ಚಿತ್ರದುರ್ಗದ ಮಾಳಪ್ಪನಟ್ಟಿ ಅಂಗನವಾಡಿ ಕೇಂದ್ರದ ಹತ್ತಿರ , ಕಾಗಜ್ ಫೌಂಡೇಶನ್ ಸಂಸ್ಥಾಪಕರಾದ ಕವಿತಾ ರೆಡ್ಡಿ ಮೇಡಂ ರವರ ನೇತೃತ್ವದಲ್ಲಿ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದೊಂದಿಗೆ , ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದು, ಇದರಲ್ಲಿ, ರಕ್ತದೊತ್ತಡ (blood pressure-BP), ಹಾಗೂ ಮಧುಮೇಹ (blood sugar/ diabetes), ಹಾಗೂ ದೇಹ ತೂಕ (weight) ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣೆ (general consultation) ಇದರ ಸದುಪಯೋಗವನ್ನು 150ಕ್ಕೂ ಹೆಚ್ಚು ಜನ ಸಾರ್ವಜನಿಕರು ಪಡೆದುಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
#ಮಾಳಪ್ಪನಟ್ಟಿ