NAYA Foundation

NAYA Foundation Be Good Do Good
First

Our Army, Our Pride 🇮🇳Our brave soldiers marched forward with unwavering determination and a deep sense of duty, committ...
29/09/2026

Our Army, Our Pride 🇮🇳

Our brave soldiers marched forward with unwavering determination and a deep sense of duty, committed to protecting the honour and dignity of Bharat Mata. Through their courage, dedication, and sacrifice, they brought greater glory to our motherland.

Today marks the day when our valiant soldiers demonstrated their extraordinary courage and military prowess before the entire world through the decisive Surgical Strike. Their bravery and patriotism continue to inspire the nation.

Salute to our brave soldiers! 🇮🇳 Jai Hind!

ದೇಶ ಕಂಡ ಅಪ್ರತಿಮ ವೀರ, ನಿಜ ದೇಶ ಭಕ್ತ, ತಾಯ್ನಾಡಿಗಾಗಿ 23ನೆಯ ಆಸೆ ತುಂಬುವ ವಯಸ್ಸಿನಲ್ಲಿ ಸರ್ವಸ್ವವನ್ನು, ಪ್ರಾಣವನ್ನು ಅರ್ಪಿಸಿದ ದೇಶದ ಮಹಾತ...
28/09/2026

ದೇಶ ಕಂಡ ಅಪ್ರತಿಮ ವೀರ, ನಿಜ ದೇಶ ಭಕ್ತ, ತಾಯ್ನಾಡಿಗಾಗಿ 23ನೆಯ ಆಸೆ ತುಂಬುವ ವಯಸ್ಸಿನಲ್ಲಿ ಸರ್ವಸ್ವವನ್ನು, ಪ್ರಾಣವನ್ನು ಅರ್ಪಿಸಿದ ದೇಶದ ಮಹಾತ್ಮ , ಯುವ ಎದೆಯ ಸ್ಫೂರ್ತಿ, ಕ್ರಾಂತಿಯ ಹರಿಕಾರ ಭಗತ್ ಸಿಂಗ್ ರ ಜಯಂತಿಯ ದಿನ ಅವರಿಗೆ ಶತ ಶತ ನಮನಗಳು.🙏🙏🙏

We are honoured to share that Prof. K. S. Rangappa, Former Vice-Chancellor of the University of Mysore and Karnataka Sta...
22/09/2026

We are honoured to share that Prof. K. S. Rangappa, Former Vice-Chancellor of the University of Mysore and Karnataka State Open University, officially launched the https://nayafoundation.in/ website during our NAYA Foundation Mysuru programme.

Our heartfelt gratitude to https://vistarxsolutions.com who contributed their time and efforts towards creating and developing our website. Your valuable support has helped us take another step forward in our journey.

Thank you for being a part of the NAYA Foundation journey. 🙏

ಮೈಸೂರು ಪತ್ರಿಕೆಗಳಲ್ಲಿ ನಮ್ಮ NAYA Foundation ಮೈಸೂರು ಜಿಲ್ಲಾ ಉದ್ಘಾಟನೆ ಹಾಗೂ “ಸ್ವಾಮಿ ವಿವೇಕಾನಂದ ಮೈಸೂರು ರತ್ನ ಪ್ರಶಸ್ತಿ–2026” ಕಾರ್ಯ...
16/09/2026

ಮೈಸೂರು ಪತ್ರಿಕೆಗಳಲ್ಲಿ ನಮ್ಮ NAYA Foundation ಮೈಸೂರು ಜಿಲ್ಲಾ ಉದ್ಘಾಟನೆ ಹಾಗೂ “ಸ್ವಾಮಿ ವಿವೇಕಾನಂದ ಮೈಸೂರು ರತ್ನ ಪ್ರಶಸ್ತಿ–2026” ಕಾರ್ಯಕ್ರಮದ ಕುರಿತು ಪ್ರಕಟವಾದ ಸುದ್ದಿಯ ತುಣುಕುಗಳು. 📰

ಸೆಪ್ಟೆಂಬರ್ 17ರಂದು ಮೈಸೂರಿನ ಗಣಭಾರತಿ ಸಭಾಂಗಣ, ಕುವೆಂಪುನಗರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ನೀಡಿರುವ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು.

ಯುವ ಸಬಲೀಕರಣ • ಸಮಾಜ ಪ್ರೇರಣೆ • ಮಾನವ ಸೇವೆ 🇮🇳

ಮೈಸೂರು ಜಿಲ್ಲಾ NAYA Foundation ಉದ್ಘಾಟನೆ ಹಾಗೂ “ಸ್ವಾಮಿ ವಿವೇಕಾನಂದ ಮೈಸೂರು ರತ್ನ ಪ್ರಶಸ್ತಿ – 2026” ಕಾರ್ಯಕ್ರಮದ ಕುರಿತು ಇಂದು ಮೈಸೂರಿ...
15/09/2026

ಮೈಸೂರು ಜಿಲ್ಲಾ NAYA Foundation ಉದ್ಘಾಟನೆ ಹಾಗೂ “ಸ್ವಾಮಿ ವಿವೇಕಾನಂದ ಮೈಸೂರು ರತ್ನ ಪ್ರಶಸ್ತಿ – 2026” ಕಾರ್ಯಕ್ರಮದ ಕುರಿತು ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಸೆಪ್ಟೆಂಬರ್ 17, 2026ರ ಗುರುವಾರ ಸಂಜೆ 4:30ರಿಂದ 7:00ರವರೆಗೆ, ಮೈಸೂರಿನ Kuvempu ನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದ ಕುರಿತು ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಯುವಶಕ್ತಿಯನ್ನು ಸಂಘಟಿಸಿ, ಸಮಾಜ ಸೇವೆ ಹಾಗೂ ರಾಷ್ಟ್ರ ನಿರ್ಮಾಣದತ್ತ ಯುವಜನರನ್ನು ಪ್ರೇರೇಪಿಸುವ NAYA Foundationನ ಈ ಹೊಸ ಹೆಜ್ಜೆಗೆ ನಿಮ್ಮೆಲ್ಲರ ಸಹಕಾರ, ಬೆಂಬಲ ಹಾಗೂ ಆಶೀರ್ವಾದ ಇರಲಿ.

ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. 🙏

NAYA FOUNDATION – MYSURU DISTRICT GRAND LAUNCH & INAUGURATIONSwami Vivekananda Mysore Rathna Award – 2026 📅 17th Septemb...
14/09/2026

NAYA FOUNDATION – MYSURU DISTRICT

GRAND LAUNCH & INAUGURATION

Swami Vivekananda Mysore Rathna Award – 2026

📅 17th September 2026 | Thursday
⏰ 4:30 PM – 7:00 PM
📍 Gana Bharathi Auditorium, Kuvempunagar, Mysuru
(Next to Ashokapuram Police Station)

🙏 Everyone is cordially invited!
Your presence, support & blessings will make this occasion special.

Bharath Bushan
Founder President, NAYA Foundation

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🙏🌺ಶ್ರೀ ಗೌರಿದೇವಿ ಹಾಗೂ ವಿಘ್ನವಿನಾಶಕ ಶ್ರೀ ಗಣೇಶನ ಕೃಪೆಯಿಂದನಿಮ್ಮ ಮನೆ-ಮನಗಳಲ್ಲಿ ಸಂತೋಷ, ಶಾಂತಿ, ಸ...
13/09/2026

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🙏🌺

ಶ್ರೀ ಗೌರಿದೇವಿ ಹಾಗೂ ವಿಘ್ನವಿನಾಶಕ ಶ್ರೀ ಗಣೇಶನ ಕೃಪೆಯಿಂದ
ನಿಮ್ಮ ಮನೆ-ಮನಗಳಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ಸದಾ ನೆಲೆಸಿರಲಿ.

ಎಲ್ಲಾ ವಿಘ್ನಗಳು ದೂರವಾಗಿ, ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ.

🌿 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು! 🌿

🙏 ಗಣಪತಿ ಬಪ್ಪಾ ಮೋರಿಯಾ! 🙏

Today, on the anniversary of Swami Vivekananda ji’s historic address at the World’s Parliament of Religions in Chicago i...
11/09/2026

Today, on the anniversary of Swami Vivekananda ji’s historic address at the World’s Parliament of Religions in Chicago in 1893, we remember how his powerful and inspiring speech became a transformational moment that introduced the world to a new vision of humanity, harmony and universal brotherhood.

I humbly urge the youth of our nation to read his historic address, draw valuable lessons from his life and teachings and dedicate themselves to the cause of nation-building.

My heartfelt congratulations to all the distinguished achievers selected for the “Swami Vivekananda Mysore Rathna Award ...
10/09/2026

My heartfelt congratulations to all the distinguished achievers selected for the “Swami Vivekananda Mysore Rathna Award 2026”, presented by NAYA Foundation, to be held in Mysuru on September 17, 2026.

Wishing all the awardees continued success and greater achievements in the years ahead. 🙏

🌟 NAYA FOUNDATION – MYSURU DISTRICT 🌟GRAND LAUNCH & INAUGURATION🏆 Swami Vivekananda Mysore Rathna Award – 2026 🏆📅 17th S...
03/09/2026

🌟 NAYA FOUNDATION – MYSURU DISTRICT 🌟

GRAND LAUNCH & INAUGURATION

🏆 Swami Vivekananda Mysore Rathna Award – 2026 🏆

📅 17th September 2026 | Thursday
⏰ 4:30 PM – 7:00 PM
📍 Gana Bharathi Auditorium, Kuvempunagar, Mysuru
(Next to Ashokapuram Police Station)

🙏 Everyone is cordially invited!
Your presence, support & blessings will make this occasion special.

Bharath Bushan
Founder President, NAYA Foundation

Address

Adugodi
Bangalore
560030

Telephone

9164433334

Website

Alerts

Be the first to know and let us send you an email when NAYA Foundation posts news and promotions. Your email address will not be used for any other purpose, and you can unsubscribe at any time.

Shortcuts

Share