Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ

  • Home
  • India
  • Bangalore
  • Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ

Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ ಭಗೀರಥ ಬ್ರಿಗೇಡ ಸದಸ್ಯರ ಬಳಗ

ನಮ್ಮ ಬದುಕಿನ ದಾರಿ ದೀಪವಾಗಿ ಬೆಳಗಿ, ಸನ್ಮಾರ್ಗ ತೋರಿದ *ಎಲ್ಲ ಗುರುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು..**ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ...
29/07/2026

ನಮ್ಮ ಬದುಕಿನ ದಾರಿ ದೀಪವಾಗಿ ಬೆಳಗಿ, ಸನ್ಮಾರ್ಗ ತೋರಿದ *ಎಲ್ಲ ಗುರುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು..*
*ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು..*

23/07/2026

ಅಭಿನಂದನೆಗಳು ಅನಿಲ್ ಉಪ್ಪಾರ

ಜನ್ಮದಿನದ ಶುಭಾಶಯಗಳು
18/07/2026

ಜನ್ಮದಿನದ ಶುಭಾಶಯಗಳು

25/06/2026

23/06/2026

ಸಮಾಜದಲ್ಲಿ ಏನು ನಡಿಯುತ್ತಿದೆ, ಒಂದು ಸಾರಿ ಕೂಲಂಕುಶದಿಂದ ಗಮನಿಸಬೇಕು, ಒಬ್ಬ ಅನಾಗರಿಕ ವ್ಯಕ್ತಿ ಯಂತೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚ...
22/06/2026

ಸಮಾಜದಲ್ಲಿ ಏನು ನಡಿಯುತ್ತಿದೆ, ಒಂದು ಸಾರಿ ಕೂಲಂಕುಶದಿಂದ ಗಮನಿಸಬೇಕು, ಒಬ್ಬ ಅನಾಗರಿಕ ವ್ಯಕ್ತಿ ಯಂತೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮಸಿ ಬಳಿದನೆಂದು ಅವನಿಂದ ಆ ಕುಟುಂಬಕ್ಕೆ ಅವಮಾನ ಉಂಟಾಗುತ್ತದೆ, ಹಾಗೆ ಇನ್ನೊಂದೆಡೆ ಒಬ್ಬ ಯುವತಿ ತನ್ನ ಹಳೆಯ ಪ್ರಿಯಕರ ಅಥವಾ ಸ್ನೇಹಿತ ಈತನಿಗೆ ಸಂದೇಶ ಕಳುಹಿಸಿದಳು ಎಂಬ ಕಾರ್ಣಕ್ಕೆ ಆ ವ್ಯಕ್ತಿ ಇಂದ ಇಡಿ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುತ್ತದೆ. ಸಮಾಜದಲ್ಲಿರುವ ಕೆಲವರು ಅವನತಿಗೆ ಸಾಗುತ್ತಿದ್ದಾರೋ ಅಥವಾ ಕೆಲವರಿಂದ ಸಮಾಜ ಉದ್ಧಾರವಾಗುತ್ತಿದೆಯೋ ಎಂಬ ಗಾಡ ಚರ್ಚೆ ಉಂಟಾಗಲು ಈ ಘಟನೆಗಳು ನಾಂದಿ ಹಾಡುವಂತಾಗಬಾರದು, ಶಿಕ್ಷಣವಂತರಾಗಬೇಕು ಸಹಜ್ಞಾನ ಹೊಂದಬೇಕು ಗುರು, ಮಠ, ಹಿರಿಯರು, ಇತರ ಸಮಾಜದವರು, ಹಾಗೂ ದೇವರು, ತತ್ವಜ್ಞಾನಿಗಳು ಇವರ ಮಾರ್ಗವನ್ನು ಅನುಸರಿಸುತ್ತಾ ಇತರರಿಗೆ ಆದರ್ಶವಂತರಾಗುವುದು ತುಂಬಾ ಇದೆ.
ಸಮಾಜದಲ್ಲಿ ಸಂಘಟನೆಗಳು ಬಲಗೊಳ್ಳಬೇಕು ಸಂಘಟನೆಗಳು ಗುರುಗಳೊಂದಿಗೆ ಕೈಜೋಡಿಸಬೇಕು ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಜ್ಞಾನವನ್ನು ಪಡೆಯಬೇಕು ಸುಜ್ಞಾನದಿಂದ ಸಮಾಜದ ಗೌರವವನ್ನು ಮರ್ಯಾದೆಯನ್ನು ಕಾಪಾಡುವ ಅವಶ್ಯಕತೆ ಇದೆ. ಆತ್ಮಹತ್ಯೆ ಮಾಡಿಕೊಂಡಂತವರ ಅತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾತಿಸುತ್ತ, ಇಂತಹ ಘಟನೆಗಳು ಮರಳಿಸದಿರಲಿ ಎಂದು ತಿಳಿಸುತ್ತೇವೆ.
#ಜೈ_ಭಗಿರಥ.
#ಉಪ್ಪಾರ_ಸಮಾಜ_ಕರ್ನಾಟಕ.

21/06/2026

ಸಹೋದರ ಸಮಾಜದವರೆ ಧನ್ಯವಾದಗಳು,
ನಿಮ್ಮ ಅಭಿಮಾನಕ್ಕೆ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದೇ ಸಮಾಜಕ್ಕೆ ಅಥವಾ ಜಾತಿಗೆ ಗುತ್ತಿಗೆಯನ್ನು ನೀಡಲಾಗಿಲ್ಲ ಇವರು ರಾಷ್ಟ್ರದ ಸಮಸ್ತ ನಾಗರಿಕರಿಗೆ ಒಂದು ಬಹುದೊಡ್ಡ ಶಕ್ತಿ ಹಾಗಾಗಿ ಇವರನ್ನಷ್ಟೇ ಅಲ್ಲ ಎಲ್ಲಾ ರಾಷ್ಟ್ರೀಯ ನಾಯಕರುಗಳು ಅವರವರದೇ ಆದ ಕೊಡುಗೆಯನ್ನು ನಮಗೆ ಉಡುಗೊರೆಯಾಗಿ ನೀಡಿದ್ದಾರೆ, ಅವರನ್ನ ಗೌರವಿಸುವುದು ಪೂಜಿಸುವುದು ಹಾಗೆ ಮುಂದಿನ ಪೀಳಿಗೆಯೂ ಸಹ ಇವರನ್ನು ಗೌರವಿಸುವಂತೆ ಮಾಡಿಸುವ ಜವಾಬ್ದಾರಿ ಕೂಡ ಅತಿ ಅವಶ್ಯಕವಾಗಿರುತ್ತದೆ, ಈ ಒಂದು ನಿಟ್ಟಿನಲ್ಲಿ ಇವರುಗಳು ನಮಗೆ ದೇವರು ಸಮಾನ ಈ ದೇವರಿಗೆ ಮಸಿ ಬಳಿಯುವಷ್ಟು ತಿಳುವಳಿಕೆ ಇಲ್ಲದ ವ್ಯಕ್ತಿಗಳು ನಾವು ಆಗಬಾರದು, ಚಂದ್ರು ಎಂಬ ವ್ಯಕ್ತಿ ಒಂದು ವೇಳೆ ನಿಜಕ್ಕೂ ಮಸಿ ಬಳ್ದಿದ್ರೆ ಆ ವ್ಯಕ್ತಿಯಲ್ಲಿ ಮೃಗತ್ವ ಮನೆ ಮಾಡಿದೆ ಎಂಬುದು ಮನವರಿಕೆ ಮಾಡಿಕೊಳ್ಳಬೇಕು, ಯಾವುದೇ ಪಕ್ಷಪಾತವಿಲ್ಲದೆ ತನಿಖೆಯನ್ನು ಮಾಡಿ ತಪ್ಪು ಮಾಡಿದರೆ ಶಿಕ್ಷೆ ಕೊಡಿಸಿ, ಮತ್ತು ತಪ್ಪು ಇರದೇ ಹೋದರೆ ಸನ್ಮಾನಿಸಿ, ಒಂದು ವೇಳೆ ತಪ್ಪೇ ಮಾಡಿದ್ದಾದರೆ! ಅವನಲ್ಲಿ ಇರುವ ಮುರುಗತ್ವವನ್ನ ನಾವು ನೀವು ಎಲ್ಲರೂ ಸೇರಿ ಸರ್ಕಾರದ ಮೂಲಕ ಕಾನೂನು ಪರಿಪಾಲನೆ ಮಾಡುವ ಸಲುವಾಗಿ ತಪ್ಪು ಮಾಡಿದ ವ್ಯಕ್ತಿಗಳಿಗೆ ಸಮಾಲೋಚನೆ ಇನ್ನಿತರ ಮಾರ್ಗಗಳಿಂದ ತಪ್ಪು ಮರುಕಳಿಸದಂತೆ ಕೆಲವು ಆಯಾಮಗಳನ್ನ ಡಾ ಬಾಬಾಸಾಹೇಬರು ಮತ್ತು ಈ ದೇಶದ ಹಿರಿಯರು ನೀಡಿದ್ರೆ ಅವುಗಳಿಗೂ ಸಾರ್ವಜನಿಕವಾಗಿ ಹಣ ಪೋಲು ಮಾಡುತ್ತಿದ್ದೇವೆ . ಈ ಮಾರ್ಗ ಎಲ್ಲರೂ ಒಪ್ಪಬಹುದಾಗಿದೆ. ಇದನ್ನು ಮರೆಮಾಚಿ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಸಂವಿಧಾನದಲ್ಲಿ ಇಲ್ಲ. ಸ್ವತಃ ಉಪ್ಪಾರ ಜನಾಂಗದವರೇ ಸಹ ಚಂದ್ರು ಮಾಡಿದ್ದು ತಪ್ಪು ಅಂತ ಸಾಭಿತಾದರೆ ಅವನು ಮಾಡಿದ್ದೂ ಸಹ ತಪ್ಪು ಎಂದೇ ತಿಳಿ ಹೇಳಬೇಕಾಗುತ್ತದೆ, ಮತ್ತು ಅವನನ್ನು ದಾರಿಗೆ ತ್ತಾರುವ ಕೆಲಸವನ್ನು ಮಾಡುತ್ತೇವೆ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವನಲ್ಲಿರುವ ಕೀಳರಿಮೆ ಏನು ಮತ್ತು ಆ ಕೀಳರಿಮೆಗೆ ಕಾರಣ ಏನು ಸಮಾಲೋಚನೆ ಮಾಡಿ ಆ ವ್ಯಕ್ತಿಯಲ್ಲೂ ಕೂಡ ಪ್ರೀತಿ ಗೌರವವನ್ನು ಕಂಡು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಯಾಗಲು ಅವನನ್ನ ಪ್ರೇರೇಪಿಸಬೇಕು. ಅವನಿಗೂ ಒಂದು ಅವಕಾಶವನ್ನು ನೀಡಬೇಕು ಒಟ್ಟಿನಲ್ಲಿ ರಾಷ್ಟ್ರ ಮಟ್ಟದ ನಾಯಕರುಗಳನ್ನ ಗೌರವಿಸುವ ಪ್ರೀತಿಸುವ ಗುಣವನ್ನ ನಾವೆಲ್ಲರೂ ಸೇರಿ ಬೆಳೆಸಲು ಶ್ರಮಿಸೋಣ. ಯಾರೂ ಸಹ ಕಾನುನನ್ನು ಕೈಗೆ ತೆಗೆದುಕೊಳ್ಳಬೇಡಿ. ರಾಷ್ಟ್ರೀಯ ನಾಯಕ ಗೌರವಕ್ಕೆ ದಕ್ಕೆ ಹಾಗೂ ಅಪಮಾನ ಮಾಡಿದವರನ್ನು ಉಪ್ಪಾರ ಸಮಾಜ ಸಹಿಸುವುದಿಲ್ಲ, ನ್ಯಾಯದ ಪರವಾಗಿ ಉಪ್ಪಾರ ಸಮಾಜವಿರುತ್ತದೆ.
ಜೈ ಭಗೀರಥ ಜೈ ಭೀಮ್.
ಇಂತಿ ನಿಮ್ಮ
ಭಗೀರಥ Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ



#ಖಂಡನೀಯ

20/06/2026

ಚಾಮರಾಜನಗರದ ಮಸಣಪುರ್ ಗ್ರಾಮದ, ಉಪ್ಪಾರ ಹಾಗು ದಲಿತ ಸಮುದಾಯಗಳ ನಡುವೆ ಎಸ್ ಪಿ ಹಾಗೂ ಡಿಸಿ ಅವರ ಸಮ್ಮುಖದಲ್ಲಿ ಚರ್ಚೆ ಸುಕಾಂತ್ಯ ಗೊಂಡಿದ್ದು, ಹೋರಾಟವನ್ನು ಕೈಬಿಡಲಾಗಿದೆ. ಮತ್ತು ತಪ್ಪು ಮಾಡಿದವರ ಮೇಲೆ ಶಿಕ್ಷೆಗೆ ಸಹಕರಿಸುವಂತೆ ಕೋರಿದೆ.

ಮಸಣ ಪುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್  ಪೋಟೋಗೆ ಸಗಣಿ ಬಳಿಯಲು ಯತ್ನ ಎಂಬ ಆರೋಪದಡಿ ಚಂದ್ರು ಎಂಬ ಯುವಕನನ್ನು  ಕಂಬಕ್ಕೆ ಕಟ್ಟಿ  ಮ...
18/06/2026

ಮಸಣ ಪುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪೋಟೋಗೆ ಸಗಣಿ ಬಳಿಯಲು ಯತ್ನ ಎಂಬ ಆರೋಪದಡಿ ಚಂದ್ರು ಎಂಬ ಯುವಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಸದ್ಯ ಯುವಕ ನ ಸ್ತಿತಿ ಗಂಭೀರ ವಾಗಿದ್ದು ತೀವ್ರ ರಕ್ತ ಸ್ರಾವವಾಗಿ ಬದುಕುವ ಸಾಧ್ಯತೆ ಕಡಿಮೆ ಎಂಬ ಮಾಹಿತಿ ಲಭ್ಯವಾಗಿದೆ, ಇಂತಹ ತಪ್ಪು (ಇತರೆ ಯಾವುದೇ ಮಹಾನ್ ನಾಯರಿಗೆ ಅಪಮಾನ ಮಾಡುವುದು ) ಯಾರೂ #ಮಾಡಬಾರದು, ಒಂದು ವೇಳೆ ಚಂದ್ರು ತಪ್ಪು ಮಾಡಿದ್ದರೆ ಕಾನೂನಿಗೆ ಒಪ್ಪಿಸಿ #ಶಿಕ್ಷೆ ಕೊಡಿಸಲಿ ಆದರೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವುದು #ಖಂಡನೀಯ.

ಇಂತಿ ನಿಮ್ಮ,
ನೊಂದ ಸೇವಕ.
ಉಪ್ಪಾರ ಸಮಾಜ ಕರ್ನಾಟಕ
ಉಪ್ಪಾರ ಸಮಾಜ ಕರ್ನಾಟಕ
ಉಪ್ಪಾರ ಕುಟುಂಬ ಕರ್ನಾಟಕ
Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ

ಮಸಣ ಪುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್  ಪೋಟೋಗೆ ಸಗಣಿ ಬಳಿಯಲು ಯತ್ನ ಎಂಬ ಆರೋಪದಡಿ ಚಂದ್ರು ಎಂಬ ಯುವಕನನ್ನು  ಕಂಬಕ್ಕೆ ಕಟ್ಟಿ  ಮ...
18/06/2026

ಮಸಣ ಪುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪೋಟೋಗೆ ಸಗಣಿ ಬಳಿಯಲು ಯತ್ನ ಎಂಬ ಆರೋಪದಡಿ ಚಂದ್ರು ಎಂಬ ಯುವಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಸದ್ಯ ಯುವಕ ನ ಸ್ತಿತಿ ಗಂಭೀರ ವಾಗಿದ್ದು ತೀವ್ರ ರಕ್ತ ಸ್ರಾವವಾಗಿ ಬದುಕುವ ಸಾಧ್ಯತೆ ಕಡಿಮೆ ಎಂಬ ಮಾಹಿತಿ ಲಭ್ಯವಾಗಿದೆ, ಇಂತಹ ತಪ್ಪು ಯಾರೂ ಮಾಡಬಾರದು, ಒಂದು ವೇಳೆ ಚಂದ್ರು ತಪ್ಪು ಮಾಡಿದ್ದರೆ ಕಾನೂನಿಗೆ ಒಪ್ಪಿಸಿ ಶಿಕ್ಷೆ ಕೊಡಿಸಲಿ ಆದರೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವುದು ಖಂಡನೀಯ.

ಇಂತಿ ನಿಮ್ಮ,
ನೊಂದ ಸೇವಕ.
ಉಪ್ಪಾರ ಸಮಾಜ ಕರ್ನಾಟಕ
ಉಪ್ಪಾರ ಸಮಾಜ ಕರ್ನಾಟಕ
ಉಪ್ಪಾರ ಕುಟುಂಬ ಕರ್ನಾಟಕ
Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ

Address

Bangalore
560001

Alerts

Be the first to know and let us send you an email when Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ:

Shortcuts

Share