Karnataka State Uppara Sangha ಕರ್ನಾಟಕ ರಾಜ್ಯ ಉಪ್ಪಾರ ಸಂಘ

  • Home
  • India
  • Bangalore
  • Karnataka State Uppara Sangha ಕರ್ನಾಟಕ ರಾಜ್ಯ ಉಪ್ಪಾರ ಸಂಘ

Karnataka State Uppara Sangha ಕರ್ನಾಟಕ  ರಾಜ್ಯ ಉಪ್ಪಾರ ಸಂಘ we are people of karnataka,and all parts of the India who are living here from more than past 1000 years as upparas / uppar /sagar/lonari /nonia /upplian/

01/02/2026

News of Social, Education, Economic, Spiritual, Political, Art Cultural, Sports and other Important Activities of Uppara, Category 1, Backward Castes in Karnataka State. India ಕರ್ನಾಟಕ ರಾಜ್ಯದ ಉಪ್ಪಾರ, ಪ್ರವರ್ಗ ಒಂದರ ಜಾತಿಗಳ ಹಾಗ...

✅LIVE VIDEO ವೀಕ್ಷಿಸಿ, ಇತರರಿಗೂ ತಿಳಿಸಿ.....ಆತ್ಮೀಯ ಬಂಧುಗಳೇ ಈ ದಿನ ಅಂದರೆ ದಿನಾಂಕ 01/02/2026 ಭಾನುವಾರ ಬೆಳಿಗ್ಗೆ 10 ಗಂಟೆಗೆ  ದಾವಣಗೆ...
01/02/2026

✅LIVE VIDEO ವೀಕ್ಷಿಸಿ, ಇತರರಿಗೂ ತಿಳಿಸಿ.....

ಆತ್ಮೀಯ ಬಂಧುಗಳೇ

ಈ ದಿನ ಅಂದರೆ ದಿನಾಂಕ 01/02/2026 ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ನಗರದ ಚೇತನ ಹೋಟೆಲ್ ಸಭಾಂಗಣದಲ್ಲಿ

ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಉಪ್ಪಾರ ಬಂಧುಗಳ ಸಭೆಯನ್ನು ನೇರವಾಗಿ ಭಗೀರಥ ವಾಣಿ ಯೌಟ್ಯೂಬ್ ಚಾನೆಲ್ ಮೂಲಕ Live Video ವೀಕ್ಷಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೂ ಹಾಗೂ ಇದರ ಬಗ್ಗೆ ಇತರರಿಗೂ ತಿಳಿಸಿ

https://youtube.com/?si=Hvpou5dDI-50Aqa5

ಈ ಮೇಲೆ ಯೂಟ್ಯೂಬ್ ಚಾನೆಲ್ ಲಿಂಕ್ ನೀಡಲಾಗಿದೆ ದಯವಿಟ್ಟು ಅದನ್ನು ಒತ್ತಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ.

ಧನ್ಯವಾದಗಳು

ಪಿ ಶಿವಶಂಕರ್
ಮ್ಯಾನೇಜಿಂಗ್ ಟ್ರಸ್ಟಿ

ಡಿ. ಜಗನ್ನಾಥ್ ಸಾಗರ್
ಟ್ರಸ್ಟಿ ಕಾರ್ಯದರ್ಶಿಗಳು

News of Social, Education, Economic, Spiritual, Political, Art Cultural, Sports and other Important Activities of Uppara, Category 1, Backward Castes in Karnataka State. India ಕರ್ನಾಟಕ ರಾಜ್ಯದ ಉಪ್ಪಾರ, ಪ್ರವರ್ಗ ಒಂದರ ಜಾತಿಗಳ ಹಾಗ...

23/01/2026

IGCCD ಅಧಿಕೃತ ಪ್ರಕಟಣೆ!

ಕೆ.ಎ.ಎಸ್ (KAS) ಪರೀಕ್ಷಾ ಪೂರ್ವ ತರಬೇತಿ 2025 ಗಾಗಿ ಆಫ್‌ಲೈನ್ ಕೌನ್ಸಿಲಿಂಗ್

ಕೆ.ಎ.ಎಸ್ (KAS) ಪರೀಕ್ಷಾ ಪೂರ್ವ ತರಬೇತಿಗಾಗಿ ಆಫ್‌ಲೈನ್ ಕೌನ್ಸಿಲಿಂಗ್ ಅನ್ನು ದಿನಾಂಕ 20-01-2026 ರಂದು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು IGCCD ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ:
swdservices.karnataka.gov.in/IGCCD/home.html

ಸಮಯ: ಬೆಳಿಗ್ಗೆ 9:00 ಗಂಟೆಯಿಂದ

ಸ್ಥಳ: ಡಾ. ಬಾಬು ಜಗಜೀವನರಾಂ ಭವನ, ಸುವರ್ಣಸೌಧ ಹಿಂಭಾಗ,
ಬೆಂಗಳೂರು - 560091

ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಹಾಜರಿರಬೇಕು.

Chief Minister of Karnataka
DK Shivakumar
DR HC Mahadevappa
Commissioner of Social Welfare Dept

22/01/2026

Address

NO-422/2, 2ND FLOOR, ALANKAR Plaza, KEMPEGOWDA ROAD, MAJESTIC
Bangalore
560009

Telephone

7676760255

Alerts

Be the first to know and let us send you an email when Karnataka State Uppara Sangha ಕರ್ನಾಟಕ ರಾಜ್ಯ ಉಪ್ಪಾರ ಸಂಘ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka State Uppara Sangha ಕರ್ನಾಟಕ ರಾಜ್ಯ ಉಪ್ಪಾರ ಸಂಘ:

Share