Karnataka State Golla - Yadava Sangha

Karnataka State Golla - Yadava Sangha Karnataka State Golla Yadava Sangha was established in the year 1924. Currently the Sangha is headed under the leadership of Mr. DT Srinivas the President

ಬಾಣಸವಾಡಿ ಮುಖ್ಯರಸ್ತೆಯ ಯಾದವ ಸಂಘದ ಸಮುದಾಯ ಭವನದಲ್ಲಿ ಇಂದುಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘದ ವತಿಯಿಂದ ಆಯೋಜಿಸಿದ ಸಭೆಯಲ್ಲಿ  ನಿರ್ಮಾಣವಾಗುತ...
18/03/2026

ಬಾಣಸವಾಡಿ ಮುಖ್ಯರಸ್ತೆಯ ಯಾದವ ಸಂಘದ ಸಮುದಾಯ ಭವನದಲ್ಲಿ ಇಂದುಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘದ ವತಿಯಿಂದ ಆಯೋಜಿಸಿದ ಸಭೆಯಲ್ಲಿ ನಿರ್ಮಾಣವಾಗುತಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿಯ ಬಗ್ಗೆ ಹಾಗೂ ಅತೀ ಮುಖ್ಯವಾದ ವಿಷಯಗಳನ್ನು ಅಧ್ಯಕ್ಷರಾದ ಹಾಗೂ ವಿಧಾನ ಪರಿಷತ್ತಿನ ಶಾಸಕರಾದ ಶ್ರೀಯುತ ಡಿ ಟಿ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

14/02/2026
ಇಂದು ಬೆಂಗಳೂರಿನ ಕರ್ನಾಟಕ ರಾಜ್ಯಗೊಲ್ಲ ಯಾದವ ಸಂಘ (ರಿ) ಬಾಣಸವಾಡಿಯ  ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಶೀಯುತ ಡಿಟಿ ಶ್ರೀನಿವಾಸ ರವರು ಮುಂದುವರೆ...
29/01/2026

ಇಂದು ಬೆಂಗಳೂರಿನ ಕರ್ನಾಟಕ ರಾಜ್ಯಗೊಲ್ಲ ಯಾದವ ಸಂಘ (ರಿ) ಬಾಣಸವಾಡಿಯ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಶೀಯುತ ಡಿಟಿ ಶ್ರೀನಿವಾಸ ರವರು ಮುಂದುವರೆದ ಕಾಮಗಾರಿಯ ಪೂಜೆಯನ್ನು ನೆರವೇರಿಸಿದ ಕ್ಷಣ....
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಯಾದವ ಮುಖಂಡರು ಉಪಸ್ಥಿತರಿದ್ದರು.

04/07/2025
04/06/2025

ಮಾನ್ಯರೆ,🙏
ದಿನಾಂಕ:- 03/06/2025 ರಂದು ನಡೆದ ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘದ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ ದಿನಾಂಕ :-10/7/25ರವೆರೆಗೆ ಸದರಿ ಸಂಘಕ್ಕೆ ಹೊಸದಾಗಿ ಸದಸ್ಯರುಗಳನ್ನು ನೋಂದಾಯಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಂಘದಿಂದ ಪಡೆದು ₹. 1000/- ಹಣ ಪಾವತಿಸಿ ಸಂಘದ ಸದಸ್ಯರಾಗಲು ಕೋರಲಾಗಿದೆ.
ಮುಂದಿನ ದಿನಗಳಲ್ಲಿ ಸದರಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

*ಗಿರೀಶ್ ಯಾದವ್.ಎ.ಎಂ*
ಯುವ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘ, ಬೆಂಗಳೂರು:-560043
ದೂ:-9141684169

04/06/2025

Address

C. A Site, No 19, Banaswadi Main Road, Opposite To Syndicate Bank, HRBR Layout
Bangalore
560043

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919686000111

Alerts

Be the first to know and let us send you an email when Karnataka State Golla - Yadava Sangha posts news and promotions. Your email address will not be used for any other purpose, and you can unsubscribe at any time.

Share