ನೆರವು ಕಾರ್ಮಿಕರ ಸಂಘ Neravu Labour's Union

  • Home
  • India
  • Bangalore
  • ನೆರವು ಕಾರ್ಮಿಕರ ಸಂಘ Neravu Labour's Union

ನೆರವು ಕಾರ್ಮಿಕರ ಸಂಘ Neravu Labour's Union ಕಾರ್ಮಿಕರಿಂದ ಕಾರ್ಮಿಕರಿಗಾಗಿ ಕಾರ್ಮಿಕರಿಗೊಸ್ಕರ

30/10/2025
27/10/2025
21/10/2025

ಸಾಮಾನ್ಯ ಜ್ಞಾನ ಇಲ್ಲದವ ವೇದ, ಸಂಸ್ಕಾರ, ಸಂಸ್ಕೃತಿ ಹೇಗೆ ಕಲಿಸುತ್ತಾನೆ

The Children's Place

20/10/2025

ನೆರವು ಸುದ್ದಿ:
ದಿನಾಂಕ 20 .10.2025 ಸೋಮವಾರದಂದು ಸಂಜೆ ಸುಮಾರು ಏಳು ಗಂಟೆಯಲ್ಲಿ ರಾಯಚೂರಿನಿಂದ ಲಿಂಗಸೂರಿಗೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸರ್ಕಾರಿ ಬಸ್ ಮತ್ತು ಹತ್ತಿಯನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಮಧ್ಯೆ ಭೀಕರವಾದ ಅಪಘಾತವಾಗಿದ್ದು ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಕಾಲುಗಳು ಮುರಿದು ಹೋಗಿದ್ದು ಮೂವರ ಸ್ಥಿತಿ ಚಿಂತಾ ಜನಕವಾಗಿದೆ. ನೆರವು ಸಂಸ್ಥೆಯ ಸಿರವಾರ ತಾಲೂಕ್ ಅಧ್ಯಕ್ಷರಾದ ರವಿರಾಜ್ ರವರು ತಕ್ಷಣ 112ಗೆ ಕರೆ ಮಾಡಿದ್ದು ಆಂಬುಲೆನ್ಸ್ ನಲ್ಲಿ ರಾಯಚೂರು ಆಸ್ಪತ್ರೆಗೆ ಅಪಘಾತಕ್ಕೊಳಗಾದ ಪ್ರಯಾಣಿಕರನ್ನು ದಾಖಲು ಮಾಡಲಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.
ವರದಿ: ವೆಂಕಟೇಶ್ ರಾಠೋಡ್ ರಾಯಚೂರು ಜಿಲ್ಲೆ
ರಾಯಚೂರು ವಾರ್ತಾ ಇಲಾಖೆ ನಮ್ಮ ರಾಯಚೂರು
DIPR Karnataka

 #ವಾಲ್ಮೀಕಿ  #ಜಯಂತಿ  #ಶುಭಾಷಯಗಳು💐
07/10/2025

#ವಾಲ್ಮೀಕಿ #ಜಯಂತಿ #ಶುಭಾಷಯಗಳು💐

ಯಾದಗಿರಿ ಜಿಲ್ಲಾ ಕಛೇರಿ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ನೇಮಕಾತಿ."ಕಾರ್ಮಿಕರ ಸೇವೆಯೇ ಕಾಯಕ ಸೇವೆ"       #ಯಾದಗಿರಿ‌  #ಜಿಲ್ಲೆ  #ಶಾಖೆ...
03/10/2025

ಯಾದಗಿರಿ ಜಿಲ್ಲಾ ಕಛೇರಿ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ನೇಮಕಾತಿ.
"ಕಾರ್ಮಿಕರ ಸೇವೆಯೇ ಕಾಯಕ ಸೇವೆ"

#ಯಾದಗಿರಿ‌ #ಜಿಲ್ಲೆ #ಶಾಖೆ

 #ನಾಟಕಚನ್ನಪಟ್ಟಣ ತಾಲ್ಲೂಕಿನ ಗುಡ್ಡೆ ತಿಮ್ಮಸಂದ್ರ ಗ್ರಾಮದ ಕಲಾವಿದರಿಂದ ತೊರೆಚಾಕನಹಳ್ಳಿ ಶಂಕರೇಗೌಡ ರವರ ವಿರಚಿತ  ಬಾಳಿನದಾರಿ ಅಥವಾ ಸಂಸಾರ ನೌ...
03/10/2025

#ನಾಟಕ
ಚನ್ನಪಟ್ಟಣ ತಾಲ್ಲೂಕಿನ ಗುಡ್ಡೆ ತಿಮ್ಮಸಂದ್ರ ಗ್ರಾಮದ ಕಲಾವಿದರಿಂದ ತೊರೆಚಾಕನಹಳ್ಳಿ ಶಂಕರೇಗೌಡ ರವರ ವಿರಚಿತ ಬಾಳಿನದಾರಿ ಅಥವಾ ಸಂಸಾರ ನೌಕೆ ಎಂಬ ನಾಟಕವನ್ನು ನಾಗವಾರ ಶ್ರೀನಿವಾಸ್ ನಿರ್ದೇಶನದಲ್ಲಿ ದಿನಾಂಕ: 03/10/2026 ರಂದು ರಾತ್ರಿ9:00‌ ಗಂಟೆಗೆ ಅಭಿನಯಿಸಲಿದ್ದಾರೆ ಕಲಾಭಿಮಾನಿಗಳು‌ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಿ.

Address

Tunganagara Main Road, Anjananagar, Pipeline
Bangalore
560091

Alerts

Be the first to know and let us send you an email when ನೆರವು ಕಾರ್ಮಿಕರ ಸಂಘ Neravu Labour's Union posts news and promotions. Your email address will not be used for any other purpose, and you can unsubscribe at any time.

Contact The Organization

Send a message to ನೆರವು ಕಾರ್ಮಿಕರ ಸಂಘ Neravu Labour's Union:

Share

Category