09/08/2024
Good afternoon, fellow Toastmasters and guests🙂
10th July 3PM-4:30PM, we have our regular meeting with theme for this session.
"*ಕರ್ನಾಟಕದ ಜಲಾಶಯಗಳ ಪಕ್ಷಿ ನೋಟ*”
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಅವಧಿಗೂ ಮುನ್ನವೇ ಅನೇಕ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ನದಿ ಹಾಗೂ ಕಾಲುವೆ ತೀರದ ರೈತರಲ್ಲಿ ಮಂದಹಾಸ ಮೂಡಿದೆ.
ರಾಜ್ಯದ ಕೆಲವು ಪ್ರಮುಖ ಜಲಾಶಯಗಳು ಎಲ್ಲಿವೆ, ಯಾವ ನದಿಗೆ ನಿರ್ಮಾಣವಾಗಿದೆ, ಜಲಾಶಯದ ಎತ್ತರ, ಉದ್ದ, ಪೂರ್ಣ ಮಟ್ಟ ಹಾಗೂ ಸಂಗ್ರಹ ಸಾಮರ್ಥ್ಯ ಎಷ್ಟು, ಲಾಭ ಪಡೆಯುವ ಜಿಲ್ಲೆಗಳು, ನಿರ್ಮಾಣವಾದ ವರ್ಷ ಮತ್ತು ಜಲಾಶಯದ ಉದ್ದೇಶ ಯಾವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
The state has received good rains this time and many reservoirs have filled up before the season. Thus there is laughter among the farmers along the banks of rivers and canals.
Complete information about where some important reservoirs of the state are located, which river they are built on, the height, length, full level and storage capacity of the reservoir, the benefiting districts, the year of construction and the purpose of the reservoir.
Let's know in detail from Toastmaster of the day TM Madhura
🗓️ Date:10th AUGUST, 2024, SATURDAY
🕖 Time: 3PM - 4.30PM
📍 MEETING LINK - HTTPS://TINYURL.COM/KEBT-SAT
Poster and Content credit - TM SHYLAJA