ಯುವ ಕರ್ನಾಟಕ ವೇದಿಕೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ

  • Home
  • India
  • Bangalore
  • ಯುವ ಕರ್ನಾಟಕ ವೇದಿಕೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ

ಯುವ ಕರ್ನಾಟಕ ವೇದಿಕೆ  ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಕನ್ನಡ

ನಾಡಿನ ಸಮಸ್ತ ಜನತೆಗೆ ಯುಗಪುರುಷ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಶುಭಾಶಯಗಳು.
27/06/2026

ನಾಡಿನ ಸಮಸ್ತ ಜನತೆಗೆ ಯುಗಪುರುಷ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಶುಭಾಶಯಗಳು.

14/08/2025
ನನಗೆ ಕನ್ನಡ  ಹೋರಾಟದ ಕಿಚ್ಚು ಹಚ್ಚಿದ ನನ್ನ ಗುರುಗಳು ನನ್ನಗೆ ಅಣ್ಣನ ಸ್ಥಾನ ಕೊಟ್ಟು ನನ್ನ ಎಲ್ಲಾ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತಿರುವ ನನ್...
30/06/2025

ನನಗೆ ಕನ್ನಡ ಹೋರಾಟದ ಕಿಚ್ಚು ಹಚ್ಚಿದ ನನ್ನ ಗುರುಗಳು ನನ್ನಗೆ ಅಣ್ಣನ ಸ್ಥಾನ ಕೊಟ್ಟು ನನ್ನ ಎಲ್ಲಾ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತಿರುವ ನನ್ನ ಪ್ರೀತಿಯ ಅಣ್ಣ ರೂಪೇಶ್ ರಾಜಣ್ಣ ಅಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ನಿಮಗೆ ಆಯಸ್ಸು, ಅರೋಗ್ಯ ಕೊಟ್ಟು ಕಾಪಾಡಲಿ ಅಣ್ಣ 💛❤️💐💐💐

ಸದಾ ನಿಮ್ಮೊಂದಿಗೆ 💛❤️💪🏻
ಮೂರ್ತಿ ಗೌಡ
ರಾಜ್ಯ ಉಪಾಧ್ಯಕ್ಷರು (ಯುವಘಟಕ )

ನಮ್ಮವರೊಂದಿಗೆ ನಾವು.✊💛❤️ಅನಾಮಿಕನ 29 ಸೆಕೆಂಡ್ ವಿಡಿಯೋ ಗೆ ತಮ್ಮದೇ ಸಂಸ್ಥೆಯ ನಿರ್ವಹಕನ ಅಮಾನತು ಮಾಡಿರುವುದು ಖಂಡನೀಯ.!ಒಂದು ದಿನದಲ್ಲಿ ನಮಗೆ ...
12/08/2024

ನಮ್ಮವರೊಂದಿಗೆ ನಾವು.✊💛❤️

ಅನಾಮಿಕನ 29 ಸೆಕೆಂಡ್ ವಿಡಿಯೋ ಗೆ ತಮ್ಮದೇ ಸಂಸ್ಥೆಯ ನಿರ್ವಹಕನ ಅಮಾನತು ಮಾಡಿರುವುದು ಖಂಡನೀಯ.!

ಒಂದು ದಿನದಲ್ಲಿ ನಮಗೆ ಒಬ್ಬನೇ ನಿರ್ವಾಹಕ‚
ಅದುವೇ ಆ ನಿರ್ವಾಹಕನಿಗೆ ನಮ್ಮಂಥ ಸಾವಿರಾರು ಪ್ರಯಾಣಿಕರು.!

ನಿರ್ವಾಹಕನ ಮಾನಸಿಕ ಸ್ಥಿತಿಗತಿಗಳನ್ನು ಅರಿತು ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದೇವೆ.✊

ಜೊತೆಗೆ,
‘ಚಿಲ್ಲರೆ ಕೊಟ್ಟು ಸಹಕರಿಸಿ’ ಎಂಬುದು ಕೇವಲ ನಿರ್ವಾಹಕನಿಗೆ ಅನ್ವಯಿಸುವುದಿಲ್ಲ,
ಬದಲಾಗಿ ಪ್ರಯಾಣಿಕರಿಗೂ ಅನ್ವಯವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಈ ಪ್ರಕರಣದಲ್ಲಿ ನಮ್ಮ ಕನ್ನಡ ನಿರ್ವಾಹಕನ ಪರ ನಿಲ್ಲಬೇಕೆಂದು ಯುವ ಕರ್ನಾಟಕ ವೇದಿಕೆ ವತಿಯಿಂದ ಒತ್ತಾಯಿಸಿ ಬಂದೆವು...!


ಮೂರ್ತಿ ಕನ್ನಡಿಗ
12.08.2024

#ಯುವ_ಕರ್ನಾಟಕ_ವೇದಿಕೆ

Address

Bangalore

Website

Alerts

Be the first to know and let us send you an email when ಯುವ ಕರ್ನಾಟಕ ವೇದಿಕೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ posts news and promotions. Your email address will not be used for any other purpose, and you can unsubscribe at any time.

Shortcuts

Share