KAMS Karnataka

KAMS Karnataka KAMS is a 35 years old Association, fighting on various issues with the Government,
High Court and Supreme Court, defending Budget Schools.

Fighting for the rights of Management, we dedicate ourselves to the cause of Private Schools.

RTE reimbursement old and new issues along with CAG payback details was officially presented to Government by KAMS in de...
05/03/2026

RTE reimbursement old and new issues along with CAG payback details was officially presented to Government by KAMS in details. It’s was a productive meeting, our case and all other issues were highlighted by special presentation.

02/11/2025

ರಾಜ್ಯ ಪಠ್ಯಕ್ರಮ ಶಾಲೆಗಳನ್ನು ಉಳಿಸಿ, ಕನ್ನಡ ಮಾಧ್ಯಮವನ್ನು ಉಳಿಸಿ, ಯುವಕರನ್ನು ಉಳಿಸಿ, ಸಮಾನ ಅವಕಾಶ ನೀಡಿ, ರಾಷ್ಟ್ರದ ಅಗತ್ಯಗಳು ಮತ್ತು ಮಾನದಂಡಗಳಿಗೆ ಹೊಂದಿಸಿರಿ. Save State Board Schools, Save Kannada Medium Schools, Save Youths drop out, Provide level playing, Aline National needs. - Shashi Kumar D.

26/10/2025
26/10/2025
SSLC ಪರೀಕ್ಷಾ ಪದ್ದತಿ ಸುಧಾರಣೆ. ಒಂದು ಕೋಟಿ ಮಕ್ಕಳಿಗೆವದಗಿಸಿದಂತಹ ನ್ಯಾಯ. ಹೊಸ  ಮೌಲ್ಯಮಾಪನ ಪದ್ಧತಿ ಯಿಂದ ವಿದ್ಯಾರ್ಥಿಗಳು ತಮ್ಮ ಸ್ವಂತ ಸಾಧ...
16/10/2025

SSLC ಪರೀಕ್ಷಾ ಪದ್ದತಿ ಸುಧಾರಣೆ. ಒಂದು ಕೋಟಿ ಮಕ್ಕಳಿಗೆವದಗಿಸಿದಂತಹ ನ್ಯಾಯ.

ಹೊಸ ಮೌಲ್ಯಮಾಪನ ಪದ್ಧತಿ ಯಿಂದ ವಿದ್ಯಾರ್ಥಿಗಳು ತಮ್ಮ ಸ್ವಂತ ಸಾಧನೆಯ ಅಂಕಗಳ ಆಧಾರದ ಮೇಲೆ ಉತ್ತೀರ್ಣರಾಗಲು ಅವಕಾಶ ನೀಡಲಿದೆ.
ವಿದ್ಯಾರ್ಥಿ ಹಿತದೃಷ್ಟಿಯಿಂದ ನಡೆದ ಸಂಶೋಧನಾ ವರದಿಯನ್ನು ಪರಿಶೀಲಿಸಿದ ನಂತರ ಶಿಕ್ಷಣ ಇಲಾಖೆ ಕರಡು ಅಧಿಸೂಚನೆಯನ್ನು ಜಾರಿಗೊಳಿಸಿ, ಸರ್ಕಾರದಿಂದ ಅದರ ನೋಟಿಫಿಕೇಶನ್ ಹೊರಬಂದಿದೆ.
ಈ ಐತಿಹಾಸಿಕ ನಿರ್ಧಾರಕ್ಕಾಗಿ ಶ್ರೀ ಮದು ಬಂಗಾರಪ್ಪ, ಶಿಕ್ಷಣ ಸಚಿವರನ್ನು ಎಂಎಲ್‌ಸಿ ಶ್ರೀ ಪುಟ್ಟಣ್ಣ, KAMS ಕಾರ್ಯದರ್ಶಿ ಶ್ರೀ D. ಶಶಿಕುಮಾರ್, ರಾಜ್ಯ ಸಂಯೋಜಕರು ಶ್ರೀ ನತೇಶ್, ಧನಂಜಯ್ ಮಹೇಶ್ , Renumesh and others ಸನ್ಮಾನಿಸಿ, - ಈ ತೀರ್ಮಾನವು ರಾಜ್ಯ ಶಿಕ್ಷಣ ಮಂಡಳಿ ಶಾಲೆಗಳ ಮುಖಪುಟವನ್ನು ಸಂಪೂರ್ಣವಾಗಿ ಬದಲಾಯಿಸುವ ಐತಿಹಾಸಿಕ ಹೆಜ್ಜೆ…..

01/04/2024

ಬ್ರೈನ್ ಸೆಂಟರ್, “ಶಿಕ್ಷಣ ಸಂಶೋಧನಾ ಕೇಂದ್ರ” ಬೆಂಗಳೂರು. ಪ್ರಸ್ತುತ ಪಡಿಸುವ BRAIN O THON. ಕ್ಯಾಮ್ಸ್ ಕರ್ನಾಟಕ ಸಹಯೋಗದೊಂದಿಗೆ ತನ್ನ ಸದಸ್ಯ ಶಾಲೆಗಳಿಗೆ ಅನೇಕ ವಿಷಯಗಳ ಆಧಾರಿತ ವಿಭಿನ್ನ ವಿನೂತನ ಏಕೈಕ ಜ್ಞಾನ ಭಂಡಾರದ ಸ್ಪರ್ಧೆಯೇ BRAIN O THON.

22/12/2023

VISTARA TV PROGRAM

Pls vote Puttanna who stood for the welfare of private unaided schools always.
09/05/2023

Pls vote Puttanna who stood for the welfare of private unaided schools always.

Address

Bangalore
560073

Alerts

Be the first to know and let us send you an email when KAMS Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to KAMS Karnataka:

Share