SSK Samaj Seva Samiti

SSK Samaj Seva Samiti This page is for the people of SSK to get connected.

ಎಸ್ ಎಸ್ ಕೆ ಸಮಾಜದ ಮುಖಂಡರು ಎಸ್ಎಂ ಶೈಲೇಶ್ ಹಾಗೂ ಸುಬ್ರಹ್ಮಣ್ಯ ಮಗಜಿ ರಾಜಸಭಾ ಸದಸ್ಯರಾದ ಶ್ರೀಯುತ ನಾರಾಯಣಸ ಭಾಂಡಗೆ ರವರಿಗೆ ಅಭಿನಂದಿಸಲಾಯಿತು...
17/09/2024

ಎಸ್ ಎಸ್ ಕೆ ಸಮಾಜದ ಮುಖಂಡರು ಎಸ್ಎಂ ಶೈಲೇಶ್ ಹಾಗೂ ಸುಬ್ರಹ್ಮಣ್ಯ ಮಗಜಿ ರಾಜಸಭಾ ಸದಸ್ಯರಾದ ಶ್ರೀಯುತ ನಾರಾಯಣಸ ಭಾಂಡಗೆ ರವರಿಗೆ ಅಭಿನಂದಿಸಲಾಯಿತು.

29/04/2024

SSK SAMAJ SEVA SAMITI - is looking for youngsters and youths to form its local body all over Karnataka!

If you're interested please call Karnataka State Secretary Sri. SM Shailesh 8951678009.

We have to stand now and stay united! Let's reorganize and let's serve for our samaj.

Shout out to my newest followers! Excited to have you onboard! Aljapur Gangaprasad, Narsing Jitri, Ganesh Barad
13/01/2024

Shout out to my newest followers! Excited to have you onboard! Aljapur Gangaprasad, Narsing Jitri, Ganesh Barad

ವಿಜಯನಗರದ ಶಾಸಕರಾದ ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪ ಅವರಿಗೆ ಅಖಿಲ ಕರ್ನಾಟಕ ಎಸ್. ಎಸ್. ಕೆ. ಸಮಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಎಸ್. ...
15/07/2023

ವಿಜಯನಗರದ ಶಾಸಕರಾದ ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪ ಅವರಿಗೆ ಅಖಿಲ ಕರ್ನಾಟಕ ಎಸ್. ಎಸ್. ಕೆ. ಸಮಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಎಸ್. ಎಂ. ಶೈಲೇಶ್ ಅವರು ಎಸ್. ಎಸ್. ಕೆ. ಸಮಾಜ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಲು ಮನವಿ ಸಲ್ಲಿಸಿದರು. Shailesh S M

ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪ ಅಣ್ಣ ಅವರೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣ.
07/05/2023

ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪ ಅಣ್ಣ ಅವರೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣ.

Address

Bangalore

Alerts

Be the first to know and let us send you an email when SSK Samaj Seva Samiti posts news and promotions. Your email address will not be used for any other purpose, and you can unsubscribe at any time.

Share