13/03/2023
ಇದು ಮಹಿಳಾ ದಿನಾಚರಣೆಯನ್ನು ನಮ್ಮ ಆಶ್ರಮದಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ಮಾಡಿ ಅವರು ಮಾಡಿದ ಸಾಧನೆ ಬಗ್ಗೆ ಪರಿಚಯ ಹಾಗೂ ಅವರ ಪರಿಶ್ರಮದ ವಿಡಿಯೋ ಆಗಿರುತ್ತದೆ ಎಲ್ಲರೂ ತಪ್ಪದೇ ಪೂರ್ತಿ ವಿಡಿಯೋ ನೋಡಿ ಹಾಗೂ ಎಲ್ಲರಿಗೂ ಶೇರ್ ಮಾಡಿ ಯಾರಿಗೂ ಇದು ಅವರ ಜೀವನದಲ್ಲಿ ಅನುಕೂಲವಾಗಬಹುದು.
https://youtu.be/x69itLdn_ww