Aajala Foundation

Aajala Foundation Contact information, map and directions, contact form, opening hours, services, ratings, photos, videos and announcements from Aajala Foundation, Charitable organisation, 2665, 12th main E block, 2nd stage Rajajinagar, Bangalore.

17/08/2023
ಪ್ರೀತಿಯ ಗೆಳೆಯ ಸುಧಿ ಸದಾ ನಮ್ಮೊಂದಿಗೆ ❤️  .sudhir_
17/08/2023

ಪ್ರೀತಿಯ ಗೆಳೆಯ ಸುಧಿ ಸದಾ ನಮ್ಮೊಂದಿಗೆ ❤️

.sudhir_

17/08/2023
ರಮಣರಾವ್ ಪದ್ಮಶ್ರೀ ಪುರಸ್ಕೃತರು ಹೃದಯ ತಜ್ಞರು ವೈದ್ಯಕೀಯ ಲೋಕಕ್ಕೆ ಅವರದೇ ಆದಂತ  ಅವಿರಥ ಸಾಧನೆಯನ್ನು   ನೀಡಿ ಈಗಲೂ ಪ್ರಸ್ತುತವಾಗಿ  ಸೇವೆ ಸಲ್...
20/07/2023

ರಮಣರಾವ್ ಪದ್ಮಶ್ರೀ ಪುರಸ್ಕೃತರು ಹೃದಯ ತಜ್ಞರು ವೈದ್ಯಕೀಯ ಲೋಕಕ್ಕೆ ಅವರದೇ ಆದಂತ ಅವಿರಥ ಸಾಧನೆಯನ್ನು ನೀಡಿ ಈಗಲೂ ಪ್ರಸ್ತುತವಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ವಿಲೇಜ್ ಕ್ಲಿನಿಕ್ ಸ್ಥಾಪನೆ ಮಾಡಿ ರೈತಾಪಿ ವರ್ಗಕ್ಕೆ ಹಾಗೂ ಎಲ್ಲಾ ವರ್ಗದ ಜನರಿಗೆ ತಮ್ಮ ವೈದ್ಯ ಸೇವೆಯನ್ನು ಸಲ್ಲಿಸುತ್ತಿರುವ ರಮಣರಾವ್ ಸರ್ರಂತಹ ವ್ಯಕ್ತಿಯ ಬೇಟಿಯು ವಿಶೇಷ ಸ್ಪೂರ್ತಿ ಚೈತನ್ಯವನ್ನು ತುಂಬಿದೆ ಸಮಾಜ ಸೇವೆಯ ತವಕವನ್ನು ಹೊಂದಿರುವ ನಮ್ಮಂತಹ ಯುವ ಜನತೆಗೆ ಯುವ ಪೀಳಿಗೆಗೆ ಆದರ್ಶ ದಾಯಕ ವ್ಯಕ್ತಿಯನ್ನು ಭೇಟಿ ಮಾಡಿದ್ದು ನಮ್ಮಂತವರಿಗೆ ಸಮಾಜ ಸೇವೆಯನ್ನುಮಾಡಲು ಅತ್ಯಂತ ಚೈತನ್ಯ ಪ್ರೋತ್ಸಾಹ ಸಿಕ್ಕಂತಾಗಿದೆ

ಅಜಲ ಫೌಂಡೇಶನ್ ನ ಉಪಾಧ್ಯಕ್ಷರಾದಂತ ಅನುಷಾ ಲಕ್ಕಣ್ಣನವರು ಭೇಟಿಯಾದ ಸಂದರ್ಭದಲ್ಲಿ ತೆಗೆದಂತ ಕೆಲವು ಫೋಟೋಗಳು ಈಗ ನಮ್ಮ ಮುಖಪುಟದಲ್ಲಿ

ಗುರುವಿನ ಗುಲಾಮ ರಾಗುವವರಿಗೂ ದೊರೆಯದಣ್ಣ ಮುಕುತಿ ... ಪರಮ ಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರನ್ನು ನಮ್ಮ ಆಜಲ ಫೌಂಡೇಶನ್ ಅಧ...
20/07/2023

ಗುರುವಿನ ಗುಲಾಮ ರಾಗುವವರಿಗೂ ದೊರೆಯದಣ್ಣ ಮುಕುತಿ ... ಪರಮ ಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರನ್ನು ನಮ್ಮ ಆಜಲ ಫೌಂಡೇಶನ್ ಅಧ್ಯಕ್ಷರಾದ ಶ್ರೀ ರವಿಕುಮಾರ್ ರವರು ಹಾಗು ನಮ್ಮ ಉಪಾಧ್ಯಕ್ಷರಾದ ಅನುಷಾ ಲಕ್ಕಣ್ಣ ರವರು ಭೇಟಿ ಮಾಡಿ ಆಶೀರ್ವಾದ ಮತ್ತು ಸಮಾಜ ಸೇವೆಯ ಕುರಿತು ಗುರುಗಳಲ್ಲಿ ಸಲಹೆಗಳನ್ನು ಪಡೆದ ಸಂಧರ್ಬದ ಭಾವಚಿತ್ರಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಹರುಷವಿದೆ .

ಪರಮಪೂಜ್ಯ ಗುರುಗಳಿಗೆ ಹುಟ್ಟುಹಬ್ಬದ ಶುಭಾಶಯಗಳು 🙏

Address

2665, 12th Main E Block, 2nd Stage Rajajinagar
Bangalore
560010

Website

Alerts

Be the first to know and let us send you an email when Aajala Foundation posts news and promotions. Your email address will not be used for any other purpose, and you can unsubscribe at any time.

Shortcuts

Share