AKBMS

AKBMS Akhila Karnataka Brahmana Maha sabha (R)

ಶುಭೋದಯ  ದಿನದ ಪಂಚಾಂಗ - 23 ಸೆಪ್ಟೆಂಬರ್ 2026
22/09/2026

ಶುಭೋದಯ ದಿನದ ಪಂಚಾಂಗ - 23 ಸೆಪ್ಟೆಂಬರ್ 2026

ಬೆಂಗಳೂರಿನ ಗಾಯತ್ರಿ ಭವನದಲ್ಲಿ ಜಗದ್ಗುರುಗಳ ದಿವ್ಯ ದರ್ಶನ ಆಶೀರ್ವಚನ ಸಂಪನ್ನಬೆಂಗಳೂರು, ಸೆ. 21: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ...
22/09/2026

ಬೆಂಗಳೂರಿನ ಗಾಯತ್ರಿ ಭವನದಲ್ಲಿ ಜಗದ್ಗುರುಗಳ ದಿವ್ಯ ದರ್ಶನ ಆಶೀರ್ವಚನ ಸಂಪನ್ನ

ಬೆಂಗಳೂರು, ಸೆ. 21: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ಸೋಮವಾರ ಸಂಜೆ ಆಯೋಜಿಸಲಾಗಿದ್ದ ವಿಶೇಷ ಗುರು ದರ್ಶನ ಕಾರ್ಯಕ್ರಮವು ಅಪಾರ ಭಕ್ತಿಭಾವದೊಂದಿಗೆ ಸಂಪನ್ನಗೊಂಡಿತು.

ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಪೀಠಾಧೀಶ್ವರರಾದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತರಿಗೆ ದರ್ಶನ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಮಹಾಸ್ವಾಮಿಗಳಿಂದ ಅನುಗ್ರಹ ಭಾಷಣ ಹಾಗೂ ಭಕ್ತರಿಗೆ ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಿತು. ಸಮಾಜದ ಅಪಾರ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು.

ಮಹಾಸಭಾದ ಅಧ್ಯಕ್ಷರಾದ ಎಸ್. ರಘುನಾಥ್ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.

22/09/2026
21/09/2026

LIVE from AKBMS - HARIHARA PURA SWAMIJI - ASHIRVACHANA

*ಬೆಂಗಳೂರಿನಲ್ಲಿ ಜಗದ್ಗುರುಗಳ ಆಗಮನ - ಗಾಯತ್ರಿ ಭವನದಲ್ಲಿ ಗುರು ದರ್ಶನ ಕಾರ್ಯಕ್ರಮ ಆರಂಭ*ಬೆಂಗಳೂರು, ಸೆ. 21: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸ...
21/09/2026

*ಬೆಂಗಳೂರಿನಲ್ಲಿ ಜಗದ್ಗುರುಗಳ ಆಗಮನ - ಗಾಯತ್ರಿ ಭವನದಲ್ಲಿ ಗುರು ದರ್ಶನ ಕಾರ್ಯಕ್ರಮ ಆರಂಭ*

ಬೆಂಗಳೂರು, ಸೆ. 21: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯತ್ರಿ ಭವನದಲ್ಲಿ ಇಂದು ಸಂಜೆ 6 ಗಂಟೆಯಿಂದ ವಿಶೇಷ ಗುರು ದರ್ಶನ ಕಾರ್ಯಕ್ರಮ ಆರಂಭವಾಗಿದೆ.

ಬನಶಂಕರಿ 2ನೇ ಹಂತದಲ್ಲಿರುವ ಮಹಾಸಭಾದ ಕೇಂದ್ರ ಕಚೇರಿಯಾದ ಗಾಯತ್ರಿ ಭವನಕ್ಕೆ (ನಂ. 3070, 9ನೇ ಮುಖ್ಯರಸ್ತೆ) ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಪೀಠಾಧೀಶ್ವರರಾದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾಸ್ವಾಮಿಗಳಿಂದ ಅನುಗ್ರಹ ಭಾಷಣ ಹಾಗೂ ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಹಾಸಭಾ ಪ್ರಕಟಣೆಯಲ್ಲಿ ತಿಳಿಸಿದೆ.

*- ಎಸ್. ರಘುನಾಥ್, ಅಧ್ಯಕ್ಷರು,*
*ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಹಾಗೂ ಪದಾಧಿಕಾರಿಗಳು*

ಶೂಭೋದಯ  ದಿನದ ಪಂಚಾಂಗ - 22 ಸೆಪ್ಟೆಂಬರ್ 2026
21/09/2026

ಶೂಭೋದಯ ದಿನದ ಪಂಚಾಂಗ - 22 ಸೆಪ್ಟೆಂಬರ್ 2026

ಶೂಭೋದಯ  ದಿನದ ಪಂಚಾಂಗ - 21 ಸೆಪ್ಟೆಂಬರ್ 2026
20/09/2026

ಶೂಭೋದಯ ದಿನದ ಪಂಚಾಂಗ - 21 ಸೆಪ್ಟೆಂಬರ್ 2026

Address

Gayathri Bhavan, 3070, 9th Main Road, Siddanna Layout, Banashankari Stage II, Basavanagudi
Bangalore
560070

Alerts

Be the first to know and let us send you an email when AKBMS posts news and promotions. Your email address will not be used for any other purpose, and you can unsubscribe at any time.

Shortcuts

Share