Jignasa Karnataka

Jignasa Karnataka is Pan India initiative for Affordable and Quality Ayush education with the mission - 'Learn Ayush to Practice Ayush

ಸಹಜ ಚಿಕಿತ್ಸೆ, ಸಮಗ್ರ ಆರೋಗ್ಯ ಹೋಮಿಯೋಪತಿಯ ಪಿತಾಮಹರಾದ ಡಾ. ಸ್ಯಾಮುವೆಲ್ ಹಾನಿಮನ್ ಅವರ ಸ್ಮರಣೆಯಲ್ಲಿ —ಇಂದು ನಾವು ಆರೈಕೆಯ ಹೊಸ ದೃಷ್ಟಿಕೋನವನ...
10/04/2026

ಸಹಜ ಚಿಕಿತ್ಸೆ, ಸಮಗ್ರ ಆರೋಗ್ಯ
ಹೋಮಿಯೋಪತಿಯ ಪಿತಾಮಹರಾದ ಡಾ. ಸ್ಯಾಮುವೆಲ್ ಹಾನಿಮನ್ ಅವರ ಸ್ಮರಣೆಯಲ್ಲಿ —
ಇಂದು ನಾವು ಆರೈಕೆಯ ಹೊಸ ದೃಷ್ಟಿಕೋನವನ್ನು ಆಚರಿಸುತ್ತಿದ್ದೇವೆ

“Like cures Like” ಎಂಬ ಸರಳ ತತ್ವದಿಂದ
ಲಕ್ಷಾಂತರ ಜನರಿಗೆ ಆರೋಗ್ಯದ ದಾರಿ ತೋರಿಸಿದ ಮಹಾನ್ ವೈದ್ಯರಿಗೆ ವಂದನೆಗಳು 🙏

ಹೋಮಿಯೋಪತಿ ದಿನದ ಶುಭಾಶಯಗಳು

ಶ್ರೀ ಹನುಮಂತ ಜಯಂತಿ ಶುಭಾಶಯಗಳು ಬಲ, ಭಕ್ತಿ, ನಿಷ್ಠೆಯ ಪ್ರತೀಕವಾದ ಆಂಜನೇಯ ಸ್ವಾಮಿಯ ಆಶೀರ್ವಾದ ನಿಮ್ಮ ಜೀವನವನ್ನು ಧೈರ್ಯದಿಂದ ಮತ್ತು ಯಶಸ್ಸಿನ...
02/04/2026

ಶ್ರೀ ಹನುಮಂತ ಜಯಂತಿ ಶುಭಾಶಯಗಳು
ಬಲ, ಭಕ್ತಿ, ನಿಷ್ಠೆಯ ಪ್ರತೀಕವಾದ ಆಂಜನೇಯ ಸ್ವಾಮಿಯ ಆಶೀರ್ವಾದ ನಿಮ್ಮ ಜೀವನವನ್ನು ಧೈರ್ಯದಿಂದ ಮತ್ತು ಯಶಸ್ಸಿನಿಂದ ತುಂಬಲಿ .
“ರಾಮನಾಮ ಜಪಿಸುವ ಹೃದಯದಲ್ಲಿ ಭಯವಿಲ್ಲ” ✨
ಜೈ ಶ್ರೀ ರಾಮ 🚩 ಜೈ ಹನುಮಾನ್ 🔥

🚩

"Jignasa Karnataka North, Kalburgi  Division successfully organized a free health Camp and medicine  in collaboration wi...
29/03/2026

"Jignasa Karnataka North, Kalburgi Division successfully organized a free health Camp and medicine in collaboration with Shri Basaveshwar ayurvedic medical college and hospital Kalburgi..

ಶ್ರೀ ರಾಮನ ನಾಮವೇ ಜೀವನದ ಧರ್ಮ ಧರ್ಮದ ಮಾರ್ಗದಲ್ಲಿ ನಡೆದು, ಸತ್ಯವನ್ನು ಉಳಿಸೋಣ ಶ್ರೀ ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ ಶ್ರೀ ರಾಮನವಮಿಯ ...
26/03/2026

ಶ್ರೀ ರಾಮನ ನಾಮವೇ ಜೀವನದ ಧರ್ಮ
ಧರ್ಮದ ಮಾರ್ಗದಲ್ಲಿ ನಡೆದು, ಸತ್ಯವನ್ನು ಉಳಿಸೋಣ
ಶ್ರೀ ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ
ಶ್ರೀ ರಾಮನವಮಿಯ ಶುಭಾಶಯಗಳು ✨
#ರಾಮನವಮಿ

"Jignasa Karnataka North, Belagavi Division successfully organized a Blood Donation Camp in collaboration with KLE Blood...
24/03/2026

"Jignasa Karnataka North, Belagavi Division successfully organized a Blood Donation Camp in collaboration with KLE Blood Bank 🩸✨ A heartfelt thank you to all the generous donors..

ಹೊಸ ಸಂವತ್ಸರವು ನಿಮ್ಮ ಬದುಕಿಗೆಹೊಸ ಬೆಳಕು  ಹೊಸ ಭರವಸೆ  ಹೊಸ ಸಾಧನೆಗಳನ್ನು ತರಲಿಬೆವು-ಬೆಲ್ಲದ ಸಂದೇಶದಂತೆ,ಸಿಹಿ-ಕಹಿ ಕ್ಷಣಗಳನ್ನು ನಗುತ್ತಾ ಸ...
19/03/2026

ಹೊಸ ಸಂವತ್ಸರವು ನಿಮ್ಮ ಬದುಕಿಗೆ
ಹೊಸ ಬೆಳಕು ಹೊಸ ಭರವಸೆ ಹೊಸ ಸಾಧನೆಗಳನ್ನು ತರಲಿ
ಬೆವು-ಬೆಲ್ಲದ ಸಂದೇಶದಂತೆ,
ಸಿಹಿ-ಕಹಿ ಕ್ಷಣಗಳನ್ನು ನಗುತ್ತಾ ಸ್ವೀಕರಿಸಿ ಜೀವನವನ್ನು ಸುಂದರವಾಗಿಸೋಣ
ಆರೋಗ್ಯ ,ಐಶ್ವರ್ಯ, ಸಂತೋಷ
ಎಲ್ಲವೂ ನಿಮ್ಮ ಮನೆ ತುಂಬಿರಲಿ .

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Free Check up Camp by JIGNASA students Ayurveda Mahavidyala Hubli Karnataka. Place Sri siddharudha Math Devar HubbaliOn ...
26/02/2026

Free Check up Camp by JIGNASA students
Ayurveda Mahavidyala Hubli Karnataka.
Place Sri siddharudha Math Devar Hubbali
On 26 February 2026



Jignasa Karnataka South  in association with Ashwini ayurvedic medical College and research centre , Tumkur conductes a ...
14/02/2026

Jignasa Karnataka South in association with Ashwini ayurvedic medical College and research centre , Tumkur conductes a CME Program on the topic *AYURVEDA FOR GLOBAL* *HEALTH* ayurvedic medical College and research centre Tumakuru in the presence of principal Dr. Nagaraj and speaker Dr. Anadh Katti , Pranth Pramukh, Jignasa Karnataka South and Dr. Annapoorna and Mr. Thejas kumar, Co-Convenor , Jignasa Karnataka South, Praveen H K , District Organising Secretary, ABVP were present
More than 400 students attended the session.

Join us for an inspiring CME program on Ayurveda for Global Health with Dr. Anand Katti at "Ashwini Ayurvedic Medical Co...
13/02/2026

Join us for an inspiring CME program on Ayurveda for Global Health with Dr. Anand Katti at "Ashwini Ayurvedic Medical College & Research Centre."
Let’s reclaim ancient wisdom with Jignasa Karnataka South & shape the future of holistic healthcare ✨

Hearty Congratulations to the newly elected office bearers of Jignasa Karnataka North!Warm wishes to ;Dr. Padmavathi V K...
29/01/2026

Hearty Congratulations to the newly elected office bearers of Jignasa Karnataka North!
Warm wishes to ;
Dr. Padmavathi V Kulkarni (Pranth Pramukh),
Dr. Raju CM M (Pranth Sahpramukh),
Shri Omkareshwar V. Guled (Convenor), and the Co-Convenors Dr. Lagisetty Nithin, Shri Akash A Hiremath, and Shri Arun Sajjan.

May your leadership strengthen the AYUSH fraternity and take Jignasa to greater heights. Wishing you all a successful and impactful tenure ahead.

ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ – ನಮ್ಮ ಹೆಮ್ಮೆ ಸಂವಿಧಾನ ನಮ್ಮ ಶಕ್ತಿ ಸ್ವಾತಂತ್ರ್ಯದ ಮೌಲ್ಯ ಅರಿತುಜವಾಬ್ದಾರಿಯುತ ನಾಗರಿಕರಾಗೋಣ..*77ನೇ ಗ...
26/01/2026

ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ – ನಮ್ಮ ಹೆಮ್ಮೆ
ಸಂವಿಧಾನ ನಮ್ಮ ಶಕ್ತಿ
ಸ್ವಾತಂತ್ರ್ಯದ ಮೌಲ್ಯ ಅರಿತು
ಜವಾಬ್ದಾರಿಯುತ ನಾಗರಿಕರಾಗೋಣ..

*77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು*🇮🇳

#ɪɴᴅɪᴀɴᴀʀᴍʏ

Address

55 , , 1st Main Road, , Sheshadripuram
Bangalore
560020

Alerts

Be the first to know and let us send you an email when Jignasa Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jignasa Karnataka:

Share