AIDWT

AIDWT driver union

 #ಗಾನಕೋಗಿಲೆ ಎಸ್.  #ಜಾನಕಿ  #ಅಮ್ಮನವರಿಗೆ  #ನುಡಿ  #ನಮನಬೆಂಆ. 17: ಗಾನ ಕೋಗಿಲೆ ಎಂದೇ ಖ್ಯಾತರಾದ ಹಿರಿಯ ಗಾಯಕಿ ಎಸ್. ಜಾನಕಿ ಅಮ್ಮನವರ ಕಲಾ ...
18/08/2026

#ಗಾನಕೋಗಿಲೆ ಎಸ್. #ಜಾನಕಿ #ಅಮ್ಮನವರಿಗೆ #ನುಡಿ #ನಮನ
ಬೆಂಆ. 17: ಗಾನ ಕೋಗಿಲೆ ಎಂದೇ ಖ್ಯಾತರಾದ ಹಿರಿಯ ಗಾಯಕಿ ಎಸ್. ಜಾನಕಿ ಅಮ್ಮನವರ ಕಲಾ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಓಂ ಶ್ರೀ ಸಾಯಿ ರಾಮ್ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಓಂ ಶ್ರೀ ಸಾಯಿ ರಾಮ್ ಫಿಲ್ಮ್ ಇನ್‌ಸ್ಟಿಟ್ಯೂಟ್ ವತಿಯಿಂದ ಮೂಡಲಪಾಳ್ಯದ ಸಂಸ್ಥೆಯ ಆವರಣದಲ್ಲಿ “ಎಸ್. ಜಾನಕಿ ಅಮ್ಮನವರ ಗಾನ ಸಂಭ್ರಮ ಮತ್ತು ಪುಷ್ಪ ನಮನ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್. ಜಾನಕಿ ಅಮ್ಮನವರ ಸುಮಧುರ ಗೀತೆಗಳನ್ನು ಸ್ಮರಿಸಿ, ಅವರ ಸಂಗೀತ ಕ್ಷೇತ್ರದ ಅಪಾರ ಕೊಡುಗೆ ಹಾಗೂ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಚಿತ್ರರಂಗದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಗೌರವಪೂರ್ವಕವಾಗಿ ನೆನಪಿಸಲಾಯಿತು.
ಈ ಸಂದರ್ಭದಲ್ಲಿ ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ನಟಿ ಮೈಸೂರು ಮಂಜುಳಾ ಸೇರಿದಂತೆ ಹಲವು ಗಾಯಕರು, ಕಲಾವಿದರು ಹಾಗೂ ಸಂಗೀತಾಸಕ್ತರು ಭಾಗವಹಿಸಿ ಎಸ್. ಜಾನಕಿ ಅಮ್ಮನವರಿಗೆ ನುಡಿ ನಮನ ಸಲ್ಲಿಸಿದರು.
ಗಾಯಕರು ಜಾನಕಿ ಅಮ್ಮನವರ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ಅವರ ಗಾಯನ ಪ್ರತಿಭೆಯನ್ನು ಸ್ಮರಿಸಿದರು. ಕಾರ್ಯಕ್ರಮವು ಸಂಗೀತಾಭಿಮಾನಿಗಳ ಮನಮುಟ್ಟುವಂತೆ ನೆರವೇರಿತು.

30/07/2026
ಡಾ||  #ದೊಡ್ಡರಂಗೇಗೌಡರು ಕನ್ನಡದ  #ಹಿರಿಯಕವಿ, #ಸಾಹಿತಿ, ಪ್ರಾಧ್ಯಾಪಕರು ಮತ್ತು  #ಚಲನಚಿತ್ರ ಸಾಹಿತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦...
04/07/2026

ಡಾ|| #ದೊಡ್ಡರಂಗೇಗೌಡರು ಕನ್ನಡದ #ಹಿರಿಯಕವಿ, #ಸಾಹಿತಿ, ಪ್ರಾಧ್ಯಾಪಕರು ಮತ್ತು #ಚಲನಚಿತ್ರ ಸಾಹಿತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಗೌಡರೊಂದಿಗೆ.

Address

Bangalore
Bangalore
560058

Telephone

+917619549572

Website

Alerts

Be the first to know and let us send you an email when AIDWT posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIDWT:

Shortcuts

Share