Udayanagara Kshemabivruddi Sangha

Udayanagara Kshemabivruddi Sangha Contact information, map and directions, contact form, opening hours, services, ratings, photos, videos and announcements from Udayanagara Kshemabivruddi Sangha, Nonprofit Organization, No 23/4, Near Muneshwara Temple, Kodigehalli Main Road, Udaya Nagar, Manganahalli, Sulikere Post, Bangalore.

ಉದಯನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಚರಿಸಿದ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಿದ ನಿಮಗೆ ಧನ್ಯವಾದಗಳು 🙏ನಿಮ್ಮ ಉತ...
28/12/2025

ಉದಯನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಚರಿಸಿದ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಿದ ನಿಮಗೆ ಧನ್ಯವಾದಗಳು 🙏

ನಿಮ್ಮ ಉತ್ಸಾಹ, ಭಾಗವಹಿಸುವಿಕೆಯಿಂದ ಈ ಕಾರ್ಯಕ್ರಮ ಮತ್ತಷ್ಟು ಉತ್ಸಾಹಭರಿತವಾಯಿತು 💪

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ 😊

_ಉದಯನಗರ ಕ್ಷೇಮಾಭಿವೃದ್ಧಿ ಸಂಘ_

ಉದಯನಗರ ಕ್ಷೇಮಾಭಿವೃದ್ಧಿ ಸಂಘಶರನ್ನವರಾತ್ರಿ ಮಹೋತ್ಸವ –ಯಶಸ್ವಿಯಾಗಿ ಮುಕ್ತಾಯಗೊಂಡಿತು. ಉದಯನಗರ ಕ್ಷೇಮಾಭಿವೃದ್ಧಿ ಸಂಘದಿಂದ ವಿಜೃಂಭಣೆಯಿಂದ ಆಯೋ...
03/10/2025

ಉದಯನಗರ ಕ್ಷೇಮಾಭಿವೃದ್ಧಿ ಸಂಘ
ಶರನ್ನವರಾತ್ರಿ ಮಹೋತ್ಸವ –ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಉದಯನಗರ ಕ್ಷೇಮಾಭಿವೃದ್ಧಿ ಸಂಘದಿಂದ ವಿಜೃಂಭಣೆಯಿಂದ ಆಯೋಜಿಸಲಾಗಿದ್ದ ಶರನ್ನವರಾತ್ರಿ ಮಹೋತ್ಸವವು ಇಂದು (ಹತ್ತನೇ ದಿನ) ಭಕ್ತಿ, ಶ್ರದ್ಧೆ ಮತ್ತು ಸಾಂಸ್ಕೃತಿಕ ವೈಭವದ ನಡುವೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮಹೋತ್ಸವದ ಎಲ್ಲಾ ಹಂತಗಳಲ್ಲಿ ತಮ್ಮ ಸಹಭಾಗಿತ್ವವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದ ಎಲ್ಲ ಭಕ್ತರು, ಸದಸ್ಯರು ಹಾಗೂ ಸಹಾಯಕರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

🌸 ದೇವಿಯ ಕೃಪೆ ಸದಾ ಎಲ್ಲರ ಮೇಲಿರಲಿ
🌺 ನಮ್ಮ ಮುಂದಿನ ಕಾರ್ಯಕ್ರಮಗಳಲ್ಲಿ ಸಹ ಭಾಗವಹಿಸಿ, ನಮ್ಮೊಡನೆ ಇರಿ

ಧನ್ಯವಾದಗಳೊಂದಿಗೆ,
ಶ್ರೀ ಉದಯನಗರ ಕ್ಷೇಮಾಭಿವೃದ್ಧಿ ಸಂಘ

30/09/2025
30/09/2025

ಉದಯನಗರ ಕ್ಷೇಮಾಭಿವೃದ್ಧಿ ಸಂಘದಿಂದ ಧನ್ಯವಾದಗಳು

ಸುಂದರ್ ಲೇಔಟ್, ಉದಯ ಲೇಔಟ್, ಎಂ.ಪಿ. ಲೇಔಟ್ ಮತ್ತು ಶ್ರೀರಾಮ ಲೇಔಟ್ ಪ್ರದೇಶಗಳಲ್ಲಿ ರಸ್ತೆ ದೀಪದ ಸಮಸ್ಯೆಯನ್ನು ಬಗೆಹರಿಸಿ ಹೊಸ ದೀಪಗಳನ್ನು ಒದಗಿಸಿದ ಪಂಚಾಯಿತಿ ಸದಸ್ಯರಾದ ಶ್ರೀ ಮಂಜುನಾಥ್, ಶ್ರೀ ಆನಂದ್ ಮತ್ತು ಶ್ರೀ ಲೋಕೇಶ್ ಅವರಿಗೆ ಉದಯನಗರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಮುಂದಿನ ದಿನಗಳಲ್ಲಿ ಕೂಡ ಇನ್ನಷ್ಟು ಉತ್ತಮ ಕೆಲಸ ಮಾಡುವ ಬಗ್ಗೆ ನಿರೀಕ್ಷಿಸುತ್ತೇವೆ.

ವಂದನೆಗಳೊಂದಿಗೆ,
ಉದಯನಗರ ಕ್ಷೇಮಾಭಿವೃದ್ಧಿ ಸಂಘ

ಶರನ್ನವರಾತ್ರಿಯ ೮ನೇ ದಿನದ ಸಂದರ್ಭದಲ್ಲಿ, ಮಕ್ಕಳಿಗೆ ನೋಟುಬುಕ್ಕುಗಳನ್ನು ವಿತರಿಸಿ ಸೇವೆ ಸಲ್ಲಿಸಿದ್ದೇವೆ. 🙏– ಉದಯನಗರ ಕ್ಷೇಮಾಭಿವೃದ್ಧಿ ಸಂಘ ಮ...
30/09/2025

ಶರನ್ನವರಾತ್ರಿಯ ೮ನೇ ದಿನದ ಸಂದರ್ಭದಲ್ಲಿ, ಮಕ್ಕಳಿಗೆ ನೋಟುಬುಕ್ಕುಗಳನ್ನು ವಿತರಿಸಿ ಸೇವೆ ಸಲ್ಲಿಸಿದ್ದೇವೆ. 🙏
– ಉದಯನಗರ ಕ್ಷೇಮಾಭಿವೃದ್ಧಿ ಸಂಘ ಮಹಿಳಾ ತಂಡ

30/09/2025

ಶರನ್ನವರಾತ್ರಿಯ ೮ನೇ ದಿನದ ಸಂದರ್ಭದಲ್ಲಿ, ಮಕ್ಕಳಿಗೆ ನೋಟುಬುಕ್ಕುಗಳನ್ನು ವಿತರಿಸಿ ಸೇವೆ ಸಲ್ಲಿಸಿದ್ದೇವೆ. 🙏
– ಉದಯನಗರ ಕ್ಷೇಮಾಭಿವೃದ್ಧಿ ಸಂಘ ಮಹಿಳಾ ತಂಡ

26/09/2025

2025 ನವರಾತ್ರಿ ಮಹೋತ್ಸವ – ಉದಯನಗರ ಕ್ಷೇಮಾಭಿವೃದ್ಧಿ ಸಂಘ

Address

No 23/4, Near Muneshwara Temple, Kodigehalli Main Road, Udaya Nagar, Manganahalli, Sulikere Post
Bangalore
560060

Website

Alerts

Be the first to know and let us send you an email when Udayanagara Kshemabivruddi Sangha posts news and promotions. Your email address will not be used for any other purpose, and you can unsubscribe at any time.

Share