Nilaya Foundation

Nilaya Foundation Nilaya Foundation, ನಿಲಯ ಫೌಂಡೇಶನ್

*ನಿಲಯ ಫೌಂಡೇಶನ್ ಮೈಸೂರು*ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನನಮಸ್ಕಾರ ಎಲ್ಲರಿಗೂ,  ನಾಳೆ ರವಿವಾರ (4/10/2026) ಸಾಯಂಕಾಲ ಮೈಸೂರು ನಗರದಲ್ಲಿ ನಿಲಯ...
03/10/2026

*ನಿಲಯ ಫೌಂಡೇಶನ್ ಮೈಸೂರು*

ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ

ನಮಸ್ಕಾರ ಎಲ್ಲರಿಗೂ,

ನಾಳೆ ರವಿವಾರ (4/10/2026) ಸಾಯಂಕಾಲ ಮೈಸೂರು ನಗರದಲ್ಲಿ ನಿಲಯ ಫೌಂಡೇಶನ್ನಿನ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅನೇಕ ಹಿರಿಯರು, ಗಣ್ಯರು, ದಾನಿಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ.

ಅವತ್ತು ನಮ್ಮೊಂದಿಗೆ...

1. ವಿದ್ವಾನ್ ಮುರಳಿ ಆಚಾರ್ಯರು, ವಿಠಲ ಧಾಮ, ಮೈಸೂರು,

2. ಶ್ರೀಯುತ ಮಧ್ವೇಶ ಮನ್ನಾರಿ, ನಿಲಯ ಫೌಂಡೇಶನ್ನಿನ ಹಿರಿಯರು

ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿವೇತನ ವಿತರಣೆ ಮಾಡಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವರು.

ದಿನಾಂಕ: 4-ಅಕ್ಟೋಬರ್-2026, ರವಿವಾರ

ಸಮಯ ಸಾಯಂಕಾಲ 6:00 ಘಂಟೆಗೆ

ಸ್ಥಳ: ವಿಠ್ಠಲಧಾಮ, ಜೆಪಿ ನಗರ, ಮೈಸೂರು

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ.

ತಾವು ಕೂಡ ಈ *ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಬೇಕಾಗಿ ವಿನಂತಿ*.

ಧನ್ಯವಾದಗಳು,
ನಿಲಯ ಫೌಂಡೇಶನ್,
9740581290 (ಕೃಷ್ಣ)
9916159394 (ಸಂತೋಷ)

ನಿಲಯ ಫೌಂಡೇಶನ್, ವಿಜಯಪುರಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನನಮಸ್ಕಾರ ಎಲ್ಲರಿಗೂ,  ಬರುವ ಶನಿವಾರ (3/10/2026) ಸಾಯಂಕಾಲ ಬಿಜಾಪುರ ನಗರದಲ್ಲಿ ನಿಲ...
29/09/2026

ನಿಲಯ ಫೌಂಡೇಶನ್, ವಿಜಯಪುರ

ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ

ನಮಸ್ಕಾರ ಎಲ್ಲರಿಗೂ,

ಬರುವ ಶನಿವಾರ (3/10/2026) ಸಾಯಂಕಾಲ ಬಿಜಾಪುರ ನಗರದಲ್ಲಿ ನಿಲಯ ಫೌಂಡೇಶನ್ನಿನ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅನೇಕ ಹಿರಿಯರು, ಗಣ್ಯರು, ದಾನಿಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ.

ಅವತ್ತು ನಮ್ಮೊಂದಿಗೆ...

1. ಶ್ರೀಯುತ ಡಾ. ಚಂದ್ರಹಾಸ ಕುಲಕರ್ಣಿ, ಹಿರಿಯ ವೈದ್ಯರು.

2. ಶ್ರೀಯುತ ಡಾ. ಗುರುರಾಜ ಕುಲಕರ್ಣಿ, ಪ್ರಸಿದ್ಧ ನೇತ್ರ ತಜ್ಞರು.

3. ಶ್ರೀಯುತ ಎಲ್ ಎಚ್ ಕುಲಕರ್ಣಿ, ನಿವೃತ್ತ ಮುಖ್ಯೋಪಾಧ್ಯಾಯರು.

ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿವೇತನ ವಿತರಣೆ ಮಾಡಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವರು.

*ದಿನಾಂಕ: 3-ಅಕ್ಟೋಬರ್-2026, ಶನಿವಾರ*

ಸಮಯ ಸಾಯಂಕಾಲ 4:00 ಘಂಟೆಗೆ

ಸ್ಥಳ: ಬಿಡಿಇ ಸೊಸೈಟಿ ಆವರಣ, ಉಪಲಿಬುರ್ಜ ಹತ್ತಿರ

ಈ ಕಾರ್ಯಕ್ರಮದಲ್ಲಿ 20+ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ.

ತಾವು ಕೂಡ ಈ ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಬೇಕಾಗಿ ವಿನಂತಿ*

ಧನ್ಯವಾದಗಳು,
ನಿಲಯ ಫೌಂಡೇಶನ್,
9980541495
7204889855

Nilaya Foundation scholarship distribution program was held at Navanagar,  Bagalkot.Koodli Mutt Swami ji Parama Pujya Sh...
22/09/2026

Nilaya Foundation scholarship distribution program was held at Navanagar, Bagalkot.

Koodli Mutt Swami ji Parama Pujya Shri Shri 1008 Shri Raghuvijaya Tirth Swami ji blessed the Nilaya Foundation scholarship awardees by distributing cheques.

He asked students to lead a Dharmik life with the sense of gratitude towards society. 11 students from Bagalkot district, studying various degree courses are selected for the Nilay Foundation scholarship.

Address

4th Cross, 9th Main, Srinivas Nagar, BSK
Bangalore
560050

Alerts

Be the first to know and let us send you an email when Nilaya Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nilaya Foundation:

Shortcuts

Share