Sharana Seva Samithi

Sharana Seva Samithi Contact information, map and directions, contact form, opening hours, services, ratings, photos, videos and announcements from Sharana Seva Samithi, Nonprofit Organization, 5, NGEF layout, Sanjaynagar, Bangalore.

01/05/2025
10/09/2023
17/09/2023

10/09/2023

ಎಲ್ಲರಿಗೂ ಶರಣು ಶರಣಾರ್ಥಿ 🙏🙏 ಶರಣ ಸೇವಾ ಸಮಿತಿ ಸಂಜಯನಗರದ ವತಿಯಿಂದ *ಸಾಮೂಹಿಕ   ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ದಿನಾಂಕ 10.09.2023 ರಂದು...
08/09/2023

ಎಲ್ಲರಿಗೂ ಶರಣು ಶರಣಾರ್ಥಿ 🙏🙏

ಶರಣ ಸೇವಾ ಸಮಿತಿ ಸಂಜಯನಗರದ ವತಿಯಿಂದ *ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ದಿನಾಂಕ 10.09.2023 ರಂದು ಬೆಳಗ್ಗೆ ಒಂಬತ್ತು ಗಂಟೆಯಿಂದ ಪ್ರಾರಂಭವಾಗಲಿದ್ದು ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಪ್ರಸಾದ ವಿತರಣೆ ಇರುತ್ತದೆ. ಕಾರ್ಯಕ್ರಮದ ಸ್ವರೂಪವು *ಲಿಂಗ ಪೂಜೆಯ ಮಹತ್ವ ಲಿಂಗಪೂಜೆ ಹೇಗೆ ಮಾಡಿಕೊಳ್ಳಬೇಕು. ಏತಕ್ಕಾಗಿ ನಿತ್ಯವು ಲಿಂಗ ಪೂಜೆ ಮಾಡಬೇಕು* ಈ ಕುರಿತು ಶ್ರೀ! ನಿ! ಪ್ರ! ಸ್ವ! ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿಗಳು ಆಶೀರ್ವಚನ ಮಾಡಲಿದ್ದಾರೆ ಹಾಗೂ ಸ್ವಾಮೀಜಿಗಳು ರುದ್ರಾಭಿಷೇಕವನ್ನು ನೆರವೇರಿಸಿ ಕೊಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕೆಲವೊಂದು ಸೂಚನೆಗಳು ಕಡ್ಡಾಯವಾಗಿ ಇರುತ್ತದೆ ಮತ್ತು ಅದನ್ನು ಪಾಲಿಸಬೇಕು :--

1) ಕಾರ್ಯಕ್ರಮದ ವಸ್ತ್ರ ನಿಬಂಧನೆ ತಾಯಂದಿರು ಸೀರೆ ಉಟ್ಟು ಬರಬೇಕು ಗಂಡಸರು ಪಂಚೆ ಸಾಧ್ಯವಾದಷ್ಟು ಬಿಳಿ ಶರ್ಟ್ ಧರಿಸಬೇಕು.

2) ಲಿಂಗ ಪೂಜೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ನೋಂದಾವಣೆ ಮಾಡಿಸಬೇಕು.

3) ಎಲ್ಲಾ ಹಿರಿಯರಲ್ಲಿ ಮನವಿ ಮತ್ತು ವಿಶೇಷ ಸೂಚನೆ:--
ನಮ್ಮ ಮನೆಯ ಮಕ್ಕಳನ್ನು ಈ ಪೂಜಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಗಮನಹರಿಸಬೇಕು.🙏🙏

4) ಪೂಜೆಯಲ್ಲಿ ಪಾಲ್ಗೊಳ್ಳುವವರು ಲಿಂಗವನ್ನು ಧರಿಸಿಕೊಂಡು ಬರಬೇಕು. ಲಿಂಗ ಇಲ್ಲದವರು ಅಲ್ಲಿಯೇ ಬಂದು ಖರೀದಿ ಮಾಡಬಹುದು. ಸ್ವಾಮಿಗಳ ಅಮೃತಸ್ಥದಿಂದ ಲಿಂಗಧಾರಣೆಯನ್ನು ಕೂಡ ಮಾಡಿಕೊಳ್ಳಬಹುದು.

5) ಪೂಜೆಗೆ ಕುಳಿತುಕೊಳ್ಳುವವರು ಬರುವಾಗ ಒಂದು ತಟ್ಟೆ ಮತ್ತು ನೀರಿನ ಲೋಟ ಕಡ್ಡಾಯವಾಗಿ ತರಬೇಕು.

6) ಲಿಂಗ ಪೂಜೆಗೆ ಬೇಕಾದಂತಹ ಬಿಡಿ ಹೂವು ಬಿಲ್ಲುಪತ್ರೆ ಸಮಿತಿ ಕಡೆಯಿಂದಲೇ ಕೊಡಲಾಗುವುದು.

7) ಸರಿಸುಮಾರು ಎರಡುವರೆ ಗಂಟೆಯ ಕಾರ್ಯಕ್ರಮ ಇದಾಗಿರುತ್ತದೆ. ಅಭಿಷೇಕದ ನಂತರ ಪ್ರಸಾದ ವಿತರಣೆ ಇರುತ್ತದೆ.

ನೊಂದಾವಣಿಗೆ ಈ ನಂಬರಿಗೆ ಕರೆ ಮಾಡಿ # 89717 13520.

ಇದಕ್ಕೆ ಎಲ್ಲಾ ಶರಣ ಶರಣಿಯರು ಸಹಕರಿಸಬೇಕಾಗುತ್ತದೆ.🙏🙏

July 2023
26/08/2023

July 2023

June 2023,
26/08/2023

June 2023,

May 2023 Masik karyakram
26/08/2023

May 2023 Masik karyakram

April 23, Basava Jayanti in Masik karyakrama.
26/08/2023

April 23, Basava Jayanti in Masik karyakrama.

March 2023 Karyakrama
26/08/2023

March 2023 Karyakrama

Glimpse of the  Sharana gnanajyoti masik karyakrama held on 25th Feb 2023.
02/03/2023

Glimpse of the Sharana gnanajyoti masik karyakrama held on 25th Feb 2023.

Address

5, NGEF Layout, Sanjaynagar
Bangalore
560094

Telephone

+918453321346

Website

Alerts

Be the first to know and let us send you an email when Sharana Seva Samithi posts news and promotions. Your email address will not be used for any other purpose, and you can unsubscribe at any time.

Share