VrikshaMitra Foundation

VrikshaMitra Foundation Making a change doesn't require too much. The oceans have been created with minuscule drops of water.

Garbage hotspots in Chandapura purasaba, Anekal taluk, Bangalore urban district.
21/05/2026

Garbage hotspots in Chandapura purasaba, Anekal taluk, Bangalore urban district.

03/04/2026

This is the reason why the Life time is reducing .
Every day We are taking slow poison in our daily life
Please watch this video.
Slowly start changing things in daily Life
"A small change will make a big difference "

ಆತ್ಮೀಯ ರೈತ ಸ್ನೇಹಿತರೇ ಹಾಗೂ ಆನೇಕಲ್ ತಾಲೂಕಿನ ನಿವಾಸಿಗಳೇ,ಪರಿಸರ ಪ್ರೇಮಿಗಳೇ , ಭಾರತೀಯ ಕಿಸಾನ್ ಸಂಘವು ನೀರಿನ ಮೂಲಗಳ ಮೇಲೆ ಆಗುತ್ತಿರುವ ದಬ್...
05/12/2025

ಆತ್ಮೀಯ ರೈತ ಸ್ನೇಹಿತರೇ ಹಾಗೂ ಆನೇಕಲ್ ತಾಲೂಕಿನ ನಿವಾಸಿಗಳೇ,ಪರಿಸರ ಪ್ರೇಮಿಗಳೇ , ಭಾರತೀಯ ಕಿಸಾನ್ ಸಂಘವು ನೀರಿನ ಮೂಲಗಳ ಮೇಲೆ ಆಗುತ್ತಿರುವ ದಬ್ವಾಳಿಕೆಯಿಂದ ಆಗುತ್ತಿರುವ ತೊಂದರೆ ಹಾಗೂ ಇದರಿಂದ ರೈತರ ಹಾಗೂ ಸಮ್ಮಾಜದ ಮೇಲೆ ಮುಂದಿನ ದಿನಗಳಲ್ಲಿ ಸಮಾಜದ ಆಗುವ ಪರಿಣಾಮವನ್ನು ಹರಿತು. ನಮ್ಮ ನೀರಿನ ಮೂಲಗಳನ್ನು ಕಾಪಾಡುವ ಸಲುವಾಗಿ ಒಂದು ಸಣ್ಣ ಪ್ರಯತ್ನವನ್ನು ಮಾಡಲು ಇಚ್ಛಿಸಿ ಇಡೀ ಸಮಾಜದ ಹಿತದೃಷ್ಟಿಯಿಂದ “ನೀರಿದ್ದರೆ ನಾಳೆ”-ನೀರಿಗಾಗಿ ನಡಿಗೆ ಎಂಬ ಜನಜಾಗೃತಿ ಹೋರಾಟವನ್ನು ನಾಳೆ 06/12/2025 ಶನಿವಾರದಂದು ಚಂದಾಪುರದ ಚೋಳರಕೆರೆ ಕಟ್ಟೆಯ ಬಳಿ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ರೈತ ಸ್ನೇಹಿತರು ಹಾಗೂ ಹಿರಿಯರು ಪಾಲ್ಗೊಂಡು ಮುಂದಿನ ಗಂಬೀರ ಸವಾಲನ್ನು ಸರಿಮಾಡುವಲ್ಲಿ ತಮ್ಮ ಸಹಕಾರವನ್ನು ನೀಡುವುದರ ಮೂಲಕ ನೀರಿನ ಮೂಲಗಳನ್ನು ಶುದ್ಧೀಕರಿಸಲು ಮಾಡುತ್ತಿರುವ ಪ್ರಾಮಾಣಿಕ ನಿಸ್ವಾರ್ಥ ಪ್ರಯತ ಯಶಸ್ವಿಯಾಗಲು ಒಗ್ಗೂಡಲು ಪ್ರಾರ್ಥನೆ ಮಾಡುತ್ತಿದ್ದೇವೆ.

ಧನ್ಯವಾದಗಳು ಭಾರತೀಯ ಕಿಸಾನ್ ಸಂಘವು ನೀರಿನ ಮೂಲಗಳ ಮೇಲೆ ಆಗುತ್ತಿರುವ ದಬ್ವಾಳಿಕೆಯಿಂದ ಆಗುತ್ತಿರುವ ತೊಂದರೆ ಹಾಗೂ ಇದರಿಂದ ರೈತರ ಹಾಗೂ ಸಮ್ಮಾಜದ ಮೇಲೆ ಮುಂದಿನ ದಿನಗಳಲ್ಲಿ ಸಮಾಜದ ಆಗುವ ಪರಿಣಾಮವನ್ನು ಹರಿತು. ನಮ್ಮ ನೀರಿನ ಮೂಲಗಳನ್ನು ಕಾಪಾಡುವ ಸಲುವಾಗಿ ಒಂದು ಸಣ್ಣ ಪ್ರಯತ್ನವನ್ನು ಮಾಡಲು ಇಚ್ಛಿಸಿ ಇಡೀ ಸಮಾಜದ ಹಿತದೃಷ್ಟಿಯಿಂದ “ನೀರಿದ್ದರೆ ನಾಳೆ”-ನೀರಿಗಾಗಿ ನಡಿಗೆ ಎಂಬ ಜನಜಾಗೃತಿ ಹೋರಾಟವನ್ನು ನಾಳೆ 06/12/2025 ಶನಿವಾರದಂದು ಚಂದಾಪುರದ ಚೋಳರಕೆರೆ ಕಟ್ಟೆಯ ಬಳಿ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ರೈತ ಸ್ನೇಹಿತರು ಹಾಗೂ ಹಿರಿಯರು ಪಾಲ್ಗೊಂಡು ಮುಂದಿನ ಗಂಬೀರ ಸವಾಲನ್ನು ಸರಿಮಾಡುವಲ್ಲಿ ತಮ್ಮ ಸಹಕಾರವನ್ನು ನೀಡುವುದರ ಮೂಲಕ ನೀರಿನ ಮೂಲಗಳನ್ನು ಶುದ್ಧೀಕರಿಸಲು ಮಾಡುತ್ತಿರುವ ಪ್ರಾಮಾಣಿಕ ನಿಸ್ವಾರ್ಥ ಪ್ರಯತ ಯಶಸ್ವಿಯಾಗಲು ಒಗ್ಗೂಡಲು ಪ್ರಾರ್ಥನೆ ಮಾಡುತ್ತಿದ್ದೇವೆ.

ಧನ್ಯವಾದಗಳು

Address

158, Celebrity Lakeview Layout, Jigani
Bangalore
560105

Opening Hours

Monday 9am - 5pm
Tuesday 9am - 5pm

Alerts

Be the first to know and let us send you an email when VrikshaMitra Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to VrikshaMitra Foundation:

Shortcuts

Share