20/06/2026
🌟 ಒಕ್ಕಲಿಗರ Visionaries – ಯಶಸ್ಸಿನ ಹೊಸ ವೇದಿಕೆ 🌟
ವ್ಯಾಪಾರ, ಉದ್ಯಮ, ಹೂಡಿಕೆ ಹಾಗೂ ವೃತ್ತಿ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವ ಒಕ್ಕಲಿಗ ಸಮುದಾಯದ ಉದ್ಯಮಿಗಳನ್ನು ಒಂದೇ ವೇದಿಕೆಗೆ ತರಲು ನಾವು "ಒಕ್ಕಲಿಗರ Visionaries" ಎಂಬ ವಿಶೇಷ ವೇದಿಕೆಯನ್ನು ಆರಂಭಿಸುತ್ತಿದ್ದೇವೆ.
🤝 ಹೊಸ ವ್ಯವಹಾರ ಅವಕಾಶಗಳು
🤝 ಬಲವಾದ ನೆಟ್‌ವರ್ಕಿಂಗ್
🤝 ಪರಸ್ಪರ ಸಹಕಾರ ಮತ್ತು ಬೆಳವಣಿಗೆ
🤝 ಅನುಭವ ಹಂಚಿಕೆ ಮತ್ತು ಮಾರ್ಗದರ್ಶನ
ನಮ್ಮ ಸಮುದಾಯದ ಉದ್ಯಮಿಗಳು ಒಟ್ಟಾಗಿ ಬೆಳೆದರೆ, ಸಮಾಜವೂ ಇನ್ನಷ್ಟು ಬಲಿಷ್ಠವಾಗುತ್ತದೆ.
ನೀವು ಉದ್ಯಮಿ, ವ್ಯಾಪಾರಿ, ಹೂಡಿಕೆದಾರ ಅಥವಾ ವ್ಯವಹಾರ ಆರಂಭಿಸಲು ಆಸಕ್ತಿ ಹೊಂದಿದ್ದರೆ, ಈ ವೇದಿಕೆಗೆ ಸೇರಲು ಸ್ವಾಗತ.
📞 ಆಸಕ್ತಿ ಇರುವ ವೊಕ್ಕಲಿಗ ಬಂಧುಗಳು ಸಂಪರ್ಕಿಸಿ.
9986708867
"ಒಗ್ಗಟ್ಟಿನಿಂದ ಬೆಳವಣಿಗೆ – ಬೆಳವಣಿಗೆಯಿಂದ ಸಮುದಾಯದ ಅಭಿವೃದ್ದಿ" 🚀