Karnataka Samrakshana Sangha

Karnataka Samrakshana Sangha Contact information, map and directions, contact form, opening hours, services, ratings, photos, videos and announcements from Karnataka Samrakshana Sangha, Nonprofit Organization, milk Street, Bangalore.

ಕರ್ನಾಟಕ ಸಂರಕ್ಷಣಾ ಸಂಘದ ನಡೆ  #ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏ದಿನಾಂಕ : 13/07/24 ರಂದು ಬೆಳ್ಳೆಗೆ : 10:3...
12/07/2024

ಕರ್ನಾಟಕ ಸಂರಕ್ಷಣಾ ಸಂಘದ ನಡೆ #
ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏
ದಿನಾಂಕ : 13/07/24 ರಂದು ಬೆಳ್ಳೆಗೆ : 10:30 ಕ್ಕೆ ದಯಮಾಡಿ ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ.

ಕರ್ನಾಟಕ ಸಂರಕ್ಷಣಾ ಸಂಘದ ನಡೆ  #ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏ದಿನಾಂಕ : 22/06/24 ರಂದು ಬೆಳ್ಳೆಗೆ : 10:3...
22/06/2024

ಕರ್ನಾಟಕ ಸಂರಕ್ಷಣಾ ಸಂಘದ ನಡೆ #
ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏
ದಿನಾಂಕ : 22/06/24 ರಂದು ಬೆಳ್ಳೆಗೆ : 10:30 ಕ್ಕೆ ದಯಮಾಡಿ ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ.

ಕರ್ನಾಟಕ ಸಂರಕ್ಷಣಾ ಸಂಘದ ನಡೆ  #ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏ದಿನಾಂಕ : 22/06/24 ರಂದು ಬೆಳ್ಳೆಗೆ : 10:3...
21/06/2024

ಕರ್ನಾಟಕ ಸಂರಕ್ಷಣಾ ಸಂಘದ ನಡೆ #
ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏
ದಿನಾಂಕ : 22/06/24 ರಂದು ಬೆಳ್ಳೆಗೆ : 10:30 ಕ್ಕೆ ದಯಮಾಡಿ ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ.

ಕರ್ನಾಟಕ ಸಂರಕ್ಷಣಾ ಸಂಘದ ನಡೆ  #ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏ದಿನಾಂಕ : 08/06/24 ರಂದು ಬೆಳ್ಳೆಗೆ : 10:3...
08/06/2024

ಕರ್ನಾಟಕ ಸಂರಕ್ಷಣಾ ಸಂಘದ ನಡೆ #
ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏
ದಿನಾಂಕ : 08/06/24 ರಂದು ಬೆಳ್ಳೆಗೆ : 10:30 ಕ್ಕೆ ದಯಮಾಡಿ ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ.

ಕರ್ನಾಟಕ ಸಂರಕ್ಷಣಾ ಸಂಘದ ನಡೆ  #ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏ದಿನಾಂಕ : 08/06/24 ರಂದು ಬೆಳ್ಳೆಗೆ : 10:3...
07/06/2024

ಕರ್ನಾಟಕ ಸಂರಕ್ಷಣಾ ಸಂಘದ ನಡೆ #
ನಮ್ಮೊಂದಿಗಿರುವ ನಾಗರೀಕ ಬಂಧುಗಳಿಗೆ ಉಚಿತ ವೈದ್ಯಕೀಯ ತಪಾಸಣೆ💛❤🙏
ದಿನಾಂಕ : 08/06/24 ರಂದು ಬೆಳ್ಳೆಗೆ : 10:30 ಕ್ಕೆ ದಯಮಾಡಿ ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ.

04/06/2024

ಜೈ ಶ್ರೀ ರಾಮ 💛❤️🙏

ಬೆಂಗಳೂರು ಶಿವಾಜಿನಗರದ ಆರಾಧ್ಯದೇವಿ ಶ್ರೀ ಮುತ್ಯಾಲಮ್ಮದೇವಿಯ ವಾರ್ಷಿಕ ಊರಹಬ್ಬ, ಬ್ರಹ್ಮರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಪ್ರಯುಕ್ತ *ಕರ್ನಾಟಕ...
01/06/2024

ಬೆಂಗಳೂರು ಶಿವಾಜಿನಗರದ ಆರಾಧ್ಯದೇವಿ ಶ್ರೀ ಮುತ್ಯಾಲಮ್ಮದೇವಿಯ ವಾರ್ಷಿಕ ಊರಹಬ್ಬ, ಬ್ರಹ್ಮರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಪ್ರಯುಕ್ತ *ಕರ್ನಾಟಕ ಸಂರಕ್ಷಣಾ ಸಂಘ* *ಸಿದ್ಧಾರ್ಥ ಫೌಂಡೇಶನ್* *ಬೃಂದಾವನ ಫೌಂಡೇಶನ್* ಮತ್ತು *ಸ್ವಾಮಿ ವಿವೇಕಾನಂದ ಪ್ರಗತಿ ಚಾರಿಟಬಲ್ ಟ್ರಸ್ಟ್* ಸಂಯುಕ್ತಾಶ್ರಯದಲ್ಲಿ ಶಿವಾಜಿನಗರದ ಭಾರತೀನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು💛❤️🙏

ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಜನಿಸಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಆಗಮಿಸಿ ಆಂಗ್ಲ ಭಾಷೆಯಲ್ಲಿ ಪಿಹೆಚ್ಡಿ ಮಾಡುವುದ...
01/06/2024

ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಜನಿಸಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಆಗಮಿಸಿ ಆಂಗ್ಲ ಭಾಷೆಯಲ್ಲಿ ಪಿಹೆಚ್ಡಿ ಮಾಡುವುದರ ಮೂಲಕ ಎರಡು ಬಂಗಾರದ ಮೆಡಲುಗಳನ್ನು ಪಡೆದು ಕೆಂಪೇಗೌಡರು ನೆಲೆಸಿರುವಂತಹ ವೀರ ಬಳ್ಳಾಲ ಕಾಲದಲ್ಲಿ ನಿರ್ಮಿಸಿರುವ ಪುರಾತನ ಕಾಲದ ಶ್ರೀಮದ್ ವಿಭೂತಿಪುರ ಮಠದ ಪಟ್ಟಾಧ್ಯಕ್ಷರಾಗಿ ಹಾಗೂ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಪಟ್ಟಾಧ್ಯಕ್ಷರಾಗಿ ಅನೇಕ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಿ ಹಾಗೂ ಬೆಂಗಳೂರ ಎಂಬತ ದೊಡ್ಡ ಪ್ರದೇಶದಲ್ಲಿ ಉಚಿತ ಆಂಗ್ಲ ಭಾಷೆಯಲ್ಲಿ ವಿದ್ಯಾಭ್ಯಾಸ ಹಾಗೂ ವಸತಿ ನೀಡುವುದರೊಂದಿಗೆ ಮತ್ತು ಬಡವರ ಆರೋಗ್ಯ ರಕ್ಷಣೆಗಾಗಿ ಉಚಿತ ಆಸ್ಪತ್ರೆಗೆ ನಿರ್ಮಿಸುವುದರೊಂದಿಗೆ ಅನೇಕ ರೀತಿಯ ಜನ ಸೇವೆಗಳು ಮಾಡುವುದರೊಂದಿಗೆ ಸಾಮಾಜಿಕ ಸರ್ವತೋಮ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರಸ್ವತಿ ವಾಗ್ಮಿಗಳು, ಚಿಂತಕರು, ಜ್ಞಾನವುಳ್ಳ, ಸಂಸ್ಕೃತಿ ಉಳ್ಳ, ತ್ರಿವಿಧ ದಾಸೋಹಿಗಳು ನಿಮ್ಮಗೆ
ಕರ್ನಾಟಕ ಸಂರಕ್ಷಣಾ ಸಂಘದ ಕುಟುಂಬದ ವತಿಯಿಂದ
ಶ್ರೀ ಷ ಬ್ರಹ್ಮ ಡಾಕ್ಟರ್. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು ರಿ ಬುದ್ದಿ 💛❤️🙏👏🏻
...Vibhuthipura Matha ಸ್ವಾಮೀಜಿ

ಕರ್ನಾಟಕ ಸಂರಕ್ಷಣಾ ಸಂಘದ ನಡೆ ನಮ್ಮೊಂದಿಗಿನ ನಾಗರಿಕ ಬಂಧುಗಳಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರ.ಧನ್ಯವಾದಗಳು :ಕರ್ನಾಟಕ ಸಂರಕ್ಷಣಾ ಸಂಘದ ಕುಟುಂಬ...
25/05/2024

ಕರ್ನಾಟಕ ಸಂರಕ್ಷಣಾ ಸಂಘದ ನಡೆ ನಮ್ಮೊಂದಿಗಿನ ನಾಗರಿಕ ಬಂಧುಗಳಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರ.
ಧನ್ಯವಾದಗಳು :
ಕರ್ನಾಟಕ ಸಂರಕ್ಷಣಾ ಸಂಘದ ಕುಟುಂಬಕ್ಕೆ
💛❤️🙏

Address

Milk Street
Bangalore
560001

Telephone

+919845210669

Website

Alerts

Be the first to know and let us send you an email when Karnataka Samrakshana Sangha posts news and promotions. Your email address will not be used for any other purpose, and you can unsubscribe at any time.

Share