Ediga billava youth brigadé

Ediga billava youth brigadé ಈಡಿಗ ಬಿಲ್ಲವ youth brigade ಗ್ರೂಪ್, ಮುಖಂತರ ಒಳ್ಳೆ youthfull work ಮಾಡುನ ಫ್ರೆಂಡ್ಸ್

He Stopped Acting But Daily he is Growing Big Bigger and Biggest than Existing Hero’s❤️ #ಅಪ್ಪು
26/08/2022

He Stopped Acting But Daily he is Growing Big Bigger and Biggest than Existing Hero’s❤️ #ಅಪ್ಪು

ಶುಭ ಶುಕ್ರವಾರ ❤️ಜೈ ಯೆಲ್ಲಮ್ಮ ಜೈ ಮಾತೇ 🙏
26/08/2022

ಶುಭ ಶುಕ್ರವಾರ ❤️ಜೈ ಯೆಲ್ಲಮ್ಮ ಜೈ ಮಾತೇ 🙏

ಧೀರೇನ್ ರಾಮ್ ಕುಮಾರ್ ಹಾಗೂ ಮಾನ್ವಿತಾ ಕಾಮತ್ ಅಭಿನಯದ 'ಶಿವ 143' ಚಿತ್ರದ ಆರ್ಭಟ ಇಂದಿನಿಂದ, ನಮ್ಮ ರಾಜವಂಶದ ಕುಡಿ   releasing in theaters...
26/08/2022

ಧೀರೇನ್ ರಾಮ್ ಕುಮಾರ್ ಹಾಗೂ ಮಾನ್ವಿತಾ ಕಾಮತ್ ಅಭಿನಯದ 'ಶಿವ 143' ಚಿತ್ರದ ಆರ್ಭಟ ಇಂದಿನಿಂದ, ನಮ್ಮ ರಾಜವಂಶದ ಕುಡಿ

releasing in theaters tomorrow.
All the best to the entire team. 👍🏼

Jayanna Films Dheeren Ramkumar Manvita Kamath
Arjun Janya Anand Audio KRG Connects

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!ಗೊತ್ತೋ....! ಗೊತ್ತಿಲ್ಲದೇ....!! ಎಷ್ಟು ಬಾರಿ ಎಡವಿದರೂ....! ಸದ್ದಿಲ್ಲದೇ ಮೇಲಕ್ಕೆ ಎತ್ತಿದವರು ಈ ನ...
25/08/2022

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಗೊತ್ತೋ....! ಗೊತ್ತಿಲ್ಲದೇ....!!
ಎಷ್ಟು ಬಾರಿ ಎಡವಿದರೂ....!
ಸದ್ದಿಲ್ಲದೇ ಮೇಲಕ್ಕೆ ಎತ್ತಿದವರು
ಈ ನನ್ನ ದೇವರು ಮಾತ್ರ....!!!!!
ಇದು ಪರಮ ಸತ್ಯ. #ಜೈ #ನಾರಾಯಣಗುರು

ಬ್ರಹ್ಮಶ್ರೀ ನಾರಾಯಣ ಗುರುಗಳ ನಿಗಮ ಖಂಡಿತ ಆಗುತೆ ಆದಷ್ಟು ಬೇಗ ಆಗುತ್ತೆ ಅಂತ ಬರಿ ಮಾತೇ ಆಯ್ತ್ ಒರ್ತು, ಅದು ಯಾಕೋ ಆಗುಂಗೆ ಕಾಣ್ತಿಲ್ಲ, ಯಾಕಂದ್...
24/08/2022

ಬ್ರಹ್ಮಶ್ರೀ ನಾರಾಯಣ ಗುರುಗಳ ನಿಗಮ ಖಂಡಿತ ಆಗುತೆ ಆದಷ್ಟು ಬೇಗ ಆಗುತ್ತೆ ಅಂತ ಬರಿ ಮಾತೇ ಆಯ್ತ್ ಒರ್ತು, ಅದು ಯಾಕೋ ಆಗುಂಗೆ ಕಾಣ್ತಿಲ್ಲ, ಯಾಕಂದ್ರೆ ಈಗಿರುವ ಸರ್ಕಾರ ಇನೇನು 8ತಿಂಗಳಲ್ಲಿ ಮುಗಿಯುತ್ತೆ ಆಮೇಲೆ ಮತ್ತೆ ಮುಂದಿನ ಸರ್ಕಾರದ ಮುಂದೆ ಮತ್ತೆ ನಮ್ಮ ಬೇಡಿಕೆ ಇಡಬೇಕು 💔so ಇಲ್ಲಿ ಪ್ರಶ್ನೆ ಏನ್ ಅಂದ್ರೆ, ನಿಗಮ ಆಗಲ್ಲ ಮಾಡಲ್ಲ ಅಂತ ಹೇಳ್ತಿಲ್ಲ ಸರ್ಕಾರ ಆದಷ್ಟು ಬೇಗ ಅತೀ ಶೀಘ್ರದಲ್ಲಿ ಆಗುತ್ತೆ ಅಂತ ಬಾರಿ ಆಶ್ವಾಸನೆ ಕೊಡತಾಇದ್ದರೆ ಅಷ್ಟೇ, ನಮಗೆ ಬೇಕಾಗಿರುದು ಆಶ್ವಾಸನೆ ಅಲ್ಲ ನಿಗಮ ಆಗಿ ಕೆಲಸ ಆಗ್ಬೇಕ್ ಅಷ್ಟೇ 🙏ಇದು ನನ್ನ ಅಖಂಡ ನಾರಾಯಣ ಗುರುಗಳ ಅನುಯಾಯಿಗಳ ಪರವಾಗಿ ನನ್ನ ವಿನಂತಿ 🙏ಜೈ ನಾರಾಯಣ ಗುರು ❤️:
ಇಂತಿ ನಿಮ್ಮ ವಿಶ್ವಾಸಿ :ವಿ ಶಶಿ ಕುಮಾರ್ #ನಾರಾಯಣಗುರು #ನಮಗೆನಾರಾಯಣಗುರುಗಳನಿಗಮಬೇಕು 🙏

ಓಂ ಗುರು ಬ್ರಹ್ಮ ಗುರು ವಿಷ್ಣು ಗುರು ದೇವು ಮಹೇಶ್ವರ ಗುರು ಸಾಕ್ಷಾಟ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಹ 🙏 #ನಾರಾಯಣಗುರು  #ಬ್ರಹ್ಮಶ್ರೀ     ...
22/08/2022

ಓಂ ಗುರು ಬ್ರಹ್ಮ ಗುರು ವಿಷ್ಣು ಗುರು ದೇವು ಮಹೇಶ್ವರ ಗುರು ಸಾಕ್ಷಾಟ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಹ 🙏 #ನಾರಾಯಣಗುರು #ಬ್ರಹ್ಮಶ್ರೀ

21/08/2022

ಜನುಮ ದಿನದ ಶುಭಾಶಯಗಳು ಸರ್
ತಾಯಿ ಮೂಕಾಂಬಿಕೆ ಆಯುರ್ ಆರೋಗ್ಯ ಆಯುಷ್ಯ ಸದಾಕಾಲ ಚೆನ್ನಾಗಿಟ್ಟಿರಲಿ.💐💐💐❤️🙏 #ಗೋಪಾಲಪೂಜಾರಿ #ಈಡಿಗ

ಈಡಿಗ ಬಿಲ್ಲವ ಯೂಥ್ ಬ್ರಿಗೇಡ್ ಗ್ರೂಪ್ ವತಿಯಿಂದ " ನಾಡಿನ ಸಮಸ್ತ ನಮ್ಮ ಕುಲಬಾಂಧವರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು 🙏 #ಶ್ರೀಕೃ...
18/08/2022

ಈಡಿಗ ಬಿಲ್ಲವ ಯೂಥ್ ಬ್ರಿಗೇಡ್ ಗ್ರೂಪ್ ವತಿಯಿಂದ " ನಾಡಿನ ಸಮಸ್ತ ನಮ್ಮ ಕುಲಬಾಂಧವರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು 🙏 #ಶ್ರೀಕೃಷ್ಣ #ಈಡಿಗಬಿಲ್ಲವಯೂಥ್ಬ್ರಿಗೇಡ್

ಓಂ ಗುರುಭ್ಯೋನಮಃ ಹರಿ ಓಂ 🙏
18/08/2022

ಓಂ ಗುರುಭ್ಯೋನಮಃ ಹರಿ ಓಂ 🙏

'ದಿಯಾ' ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
17/08/2022

'ದಿಯಾ' ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಇದು ಕನ್ನಡಿಗರು ಅಪ್ಪು ಅವರನ್ನು ಪ್ರೀತಿಸುವ ಮತ್ತು ಗೌರವಿಸುವ ಪರಿ 🙏❤️ಅಪ್ಪು ಎಂದೆಂದಿಗೂ ❤️ #ಅಪ್ಪು
16/08/2022

ಇದು ಕನ್ನಡಿಗರು ಅಪ್ಪು ಅವರನ್ನು ಪ್ರೀತಿಸುವ ಮತ್ತು ಗೌರವಿಸುವ ಪರಿ 🙏❤️ಅಪ್ಪು ಎಂದೆಂದಿಗೂ ❤️ #ಅಪ್ಪು

Address

Bangalore

Website

Alerts

Be the first to know and let us send you an email when Ediga billava youth brigadé posts news and promotions. Your email address will not be used for any other purpose, and you can unsubscribe at any time.

Share