ಕನ್ನಡ ರಕ್ಷಣಾ ವೇದಿಕೆ.

ಕನ್ನಡ ರಕ್ಷಣಾ ವೇದಿಕೆ. ಕನ್ನಡ ಸೇವೆಯೆ ಧರ್ಮ.

ಹೊನ್ನವಳ್ಳಿ ಕಾರ್ಯಕ್ರಮದ ಯಶಸ್ಸಿಗೆ ದುಡಿದ ಕನ್ನಡದ ಮನಸುಗಳಿಗೆ *_ಧನ್ಯವಾದಗಳು_* *ಸಾಲುಮರದ ತಿಮ್ಮಕ್ಕ ವೇದಿಕೆ* ಅಡಿಯಲ್ಲಿ ಆಯೋಜನೆ ಮಾಡಲಾಗಿದ್...
04/12/2025

ಹೊನ್ನವಳ್ಳಿ ಕಾರ್ಯಕ್ರಮದ ಯಶಸ್ಸಿಗೆ ದುಡಿದ ಕನ್ನಡದ ಮನಸುಗಳಿಗೆ *_ಧನ್ಯವಾದಗಳು_*

*ಸಾಲುಮರದ ತಿಮ್ಮಕ್ಕ ವೇದಿಕೆ* ಅಡಿಯಲ್ಲಿ ಆಯೋಜನೆ ಮಾಡಲಾಗಿದ್ದ

ಕಲ್ಪತರು ನಾಡಿನ ಕನ್ನಡದ ಹಬ್ಬಕ್ಕೆ *ಸುಮಾರು 5 ಸಾವಿರ ಜನಗಳು ಆಸನಗಳು ತುಂಬಿ ಮತ್ತು ನಿಂತುಕೊಂಡ್ಡು ಸಾವಿರ ಜನರು ಕಾರ್ಯಕ್ರಮ ವೀಕ್ಷಿಸಿದ್ದಾರೆ*

ದಿನಾಂಕ :- *30-11-2025*
ಸ್ಥಳ :- *ಹೊನ್ನವಳ್ಳಿ*

*ಡಾ || ಪುನೀತ್ ರಾಜ್ ಕುಮಾರ್ ಕನ್ನಡದ ಧ್ವಜ ಕಟ್ಟೆ ಉದ್ಘಾಟನೆ ಮತ್ತೆ ಮೊದಲ ಧ್ವಜಾರೋಹಣ* ಬೆಳಿಗ್ಗೆ 10:45 ಕ್ಕೆ ತಿಪಟೂರ್ *ಡಿ,ವೈ,ಎಸ್,ಪಿ ಶ್ರೀಮತಿ ಜಯಲಕ್ಷ್ಮಿ ಮೇಡಂ* ರವರು ನೆರವೇರಿಸಿದರು.ನಂತರ ಎಲ್ಲಾ ಕನ್ನಡ ಕಾರ್ಯಕರ್ತರಿಗೆ *ಸಿಹಿ ಹಂಚಿ* ಸಂಭ್ರಮಿಸಲಾಯಿತು.

*ತಿಪಟೂರ್ ಡಿ,ವೈ,ಎಸ್,ಪಿ ಶ್ರೀಮತಿ ಜಯಲಕ್ಷ್ಮಿ ಮೇಡಂ ರವರಿಗೆ ಸನ್ಮಾನ*

ನಂತರ ಹೊನ್ನವಳ್ಳಿ ಗ್ರಾಮ ಪಂಚಾಯತಿಯ ಸದಸ್ಯರುಗಳು ಡಾ||ಪುನೀತ್ ರಾಜ್ ಕುಮಾರ್ ರವರ ಭಾವ ಚಿತ್ರಕ್ಕೆ ಪುಷ್ಪ ಮಾಲಿಕೆ ಹಾಗೂ ಪುಷ್ಪರ್ಚನೆ ನೆರವೇರಿಸಿದರು. ಬಂದಿದ್ದ ಮಂಜುನಾಥ್,ಮಂಜುಳ ರವರು, ದೊಡ್ಡೇಗೌಡರು, ಸುರೇಶಣ್ಣ, ಸದಸ್ಯರುಗಳಿಗೆ ಸನ್ಮಾನ ಮಾಡಲಾಯಿತು.

ಮತ್ತು ಸಂಜೆ ಕಾರ್ಯಕ್ರಮ ಸುಮಾರು 7:00 ಗಂಟಗೆ ಪ್ರಾರಂಭ ಆಗಬೇಕಿತ್ತು ಆದರೆ ನಮ್ಮ ಭಾಗದ ಜನಗಳು ಊಟ ಮುಗಿಸಿ 9 ಗಂಟಗೆ ಬಂದ್ದು ಆಸನಗಳನ್ನ ಸ್ವೀಕರಿಸಿದರು,ಇದರಿಂದ್ದಾಗಿ

*ವೇದಿಕೆ ಕಾರ್ಯಕ್ರಮ* ಮುಖ್ಯವಾದ ಅಂಶ,ಅದನ್ನ ಅರಿತಿದ್ದ ನಾವುಗಳು ಬಂದಂತಹ ಅತಿಥಿಗಳಾದ *ವಿಶೇಷ ಆಹ್ವಾನಿತರು ಶ್ರೀ ನಿಖಿತ್ ರಾಜ್ ಮೌರ್ಯ ರವರು, ಶ್ರೀ ಷಡಕ್ಷರಿ ರವರು,ಶ್ರೀ ಲೋಕೇಶ್ವರ ರವರು, ಶ್ರೀ kt ಶಾಂತಕುಮಾರ್ ರವರು, ಶ್ರೀ ಅಶ್ವಥ್ ನಾರಾಯಣ್, ಶ್ರೀ ಡಾ// ಶ್ರೀಧರ್ ಹಾಗೂ ಹಲವು ಮುಖಂಡರುಗಳಿಗೆ ವೇದಿಕೆಗೆ ಕರೆದ್ದು ಸಾಲುಮರದ ತಿಮ್ಮಕ್ಕ ವೇದಿಕೆ ಅಡಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ಪ್ರಾರಂಭಿಸಿ* , ಹಲವು ಗಣ್ಯರ ಕನ್ನಡ ಜಾಗೃತಿ ಭಾಷಣದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು,
ತದನಂತರ ಸನ್ಮಾನಿತರಿಗೆ ಸನ್ಮಾನ, *ವರದಿಗಾರರು ನಂಜಪ್ಪ ರವರು, ಪವನ್ ಡಾಕ್ಟರ್, ಶಿಲ್ಪಿಗಳು ಆನಂದಣ್ಣ ರವರಿಗೆ ಸನ್ಮಾನಿಸಲಾಯಿತು*

ಮುಖ್ಯವಾದ ಪ್ರಶಸ್ತಿ ಪ್ರಧಾನ ಅಂದರೆ

*ಪುನೀತಾ ಶ್ರೀ ಪ್ರಶಸ್ತಿ ಕೆಪಿಸಿಸಿ ಸದಸ್ಯರು ಯೋಗೇಶ್ ರವರಿಗೆ ನೀಡಿ, ಸನ್ಮಾನಿಸಲಾಯಿತು,*

*ಸಾಮಾಜಿಕ ಕಾರ್ಯಕ್ರಮ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳು ಡಾ// ಮಧುಸೂದನ್ ರವರ ಮತ್ತು ಹನುಮಂತ್ ರಾಜ್ ಅರಸ್ ತಂದೆ ರವರು ರಾಮಣ್ಣ ಕೊಟ್ಟಿರುತ್ತಾರೆ.*

ವೇದಿಕೆ ಕಾರ್ಯಕ್ರಮ 10:00 ಗಂಟೆಗೆ ಮಕ್ತಾಯಗೊಳಿಸಿ,

ಹೆಸರಾಂತ ಕಾಮಿಡಿ *ಕಿಲಾಡಿಗಳು, ಸರಿಗಮಪ, ಮಿಮಿಕ್ರಿ ಗೋಪಿ, DKD ನೃತ್ಯ,* ಪ್ರಾರಂಭಿಸಿ ಮಧ್ಯ *ರಾತ್ರಿ 1:30* ಕ್ಕೆ ಕಾರ್ಯಕ್ರಮ ಮುಕ್ತಾಯ ಆಯಿತು,

ಕಾರ್ಯಕ್ರಮಕ್ಕೆ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ಕೊಟ್ಟಿರುವ ಎಲ್ಲಾ ಕನ್ನಡ ಮನಸುಗಳಿಗೆ *ಧನ್ಯವಾದಗಳು* .

ಇಂತಿ ನಿಮ್ಮ ವಿಶ್ವಾಸಿ
*ಏಜಸ್*
*ಯುವ ರಾಜ್ಯಾಧ್ಯಕ್ಷರು*

ನಮ್ಮ ಕಲ್ಪತರು ನಾಡು *ತಿಪಟೂರಿನ* *ಹೊನ್ನವಳ್ಳಿ* ಯಲ್ಲಿ *. ಹೊನ್ನಾoಬಿಕಾ ದೇವಿಯ* ಆಶೀರ್ವಾದದೊಂದಿಗೆ ಇದೆ ತಿಂಗಳು ದಿನಾಂಕ  *30-11-2025* ರ ...
27/11/2025

ನಮ್ಮ ಕಲ್ಪತರು ನಾಡು *ತಿಪಟೂರಿನ* *ಹೊನ್ನವಳ್ಳಿ* ಯಲ್ಲಿ *. ಹೊನ್ನಾoಬಿಕಾ ದೇವಿಯ* ಆಶೀರ್ವಾದದೊಂದಿಗೆ
ಇದೆ ತಿಂಗಳು ದಿನಾಂಕ
*30-11-2025* ರ *ಭಾನುವಾರ* ದಂದು
*ವೃಕ್ಷ ಮಾತೇ ಸಾಲುಮರದ ತಿಮ್ಮಕ್ಕ* ವೇದಿಕೆ ಅಡಿಯಲ್ಲಿ

*ಕಲ್ಪತರು ನಾಡಿನ ಕನ್ನಡದ ಹಬ್ಬ*

ಕಾರ್ಯಕ್ರಮ ಆಯೋಜಿಸಲಾಗಿದ್ದು

*ಬೆಳಗ್ಗೆ 10:00 ಗಂಟೆಗೆ *ಧ್ವಜಾರೋಹಣ* ಮತ್ತು ಡಾ ಪುನೀತ್ ರಾಜ್ ಕುಮಾರ್ ರವರ *ಭಾವಚಿತ್ರಕ್ಕೆ* ಪುಷ್ಪಾರ್ಚನೆ , ಸಿಹಿ ಹಂಚಿಕೆ
*
*ಸಂಜೆ 6:30 ಕ್ಕೆ ಕರ್ನಾಟಕ ಪಬ್ಲಿಕ್ ಶಾಲೆ(ಕೆ ಪಿ ಎಸ್)ಮುಂಭಾಗ*

*ಕಲ್ಪತರು ನಾಡಿನ ಕನ್ನಡದ ಹಬ್ಬ ಶೀರ್ಷಿಕೆ ಅಡಿಯಲ್ಲಿ*

ಅದ್ದೂರಿ ಮನರಂಜನೆ ಕಾರ್ಯಕ್ರಮಗಳು

ಹೆಸರಾಂತ ಕಲಾವಿದರ *ಕಾಮಿಡಿ ಕಿಲಾಡಿಗಳು* ಹಾಸ್ಯ ಸಂಜೆ,

ಮತ್ತು *ಸರಿಗಮಪ* ಸಂಗೀತ ರಸಸಂಜೆ

ಮತ್ತು *ಮಿಮಿಕ್ರಿ ಗೋಪಿ* ಅವರಿಂದ ಖ್ಯಾತನಾಮರ ಧ್ವನಿ ಅನುಕರಣಾ ಮನರಂಜನೆ

ವೇದಿಕೆ ಕಾರ್ಯಕ್ರಮಕ್ಕೆ ಹಲವು *ಗಣ್ಯರ ಆಗಮನ*
*ಕನ್ನಡದ ಖ್ಯಾತ ನಿರೂಪಕಿಯ ನಿರೂಪಣೆ,*

*ಸಾಧಕರಿಗೆ ಸನ್ಮಾನ* ಇತರೆ ಸೇವಾ ಕಾರ್ಯಗಳನ್ನು

*ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ* ವತಿಯಿಂದ ಹಮ್ಮಿಕೊಳ್ಳಲಾಗಿದೆ..
ರಾಜ್ಯಾಧ್ಯಕ್ಷರಾದ *ಆರ್ ವಿಜಯ್ ಕುಮಾರ್* ರವರ ಮಾರ್ಗದರ್ಶನ ದೊಂದಿಗೆ

*ಯುವಕರ ತಂಡದ* ಸಹಕಾರ ದೊಂದಿಗೆ ನಡೆಯುವ ಈ
ಕಾರ್ಯಕ್ರಮಕ್ಕೆ ಕನ್ನಡದ ಮನಸ್ಸುಗಳೆಲ್ಲಾ ಆಗಮಿಸಿ, ಭಾಗವಹಿಸಿ, ಬೆಂಬಲಿಸಿ ,ಯಶಸ್ವಿಗೊಳಿಸಿ.. ಎಂದು ವಿನಮ್ರವಾಗಿ ಕರೆ ನೀಡುತ್ತಿದ್ದೇವೆ..

*ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ*

**ಬನ್ನಿರೈ ಸೋದರರೇ ಸ್ವಾಗತವು ನಿಮಗೆ ಕನ್ನಡದ ಸಿರಿಬಳ್ಳಿ ಪಡೆದರಳುಗಳೇ ಇಂದು ಸ್ವಾಗತವು ನಿಮಗೆ*

15/11/2025

Address

ಡಾ
Bangalore
560002

Website

Alerts

Be the first to know and let us send you an email when ಕನ್ನಡ ರಕ್ಷಣಾ ವೇದಿಕೆ. posts news and promotions. Your email address will not be used for any other purpose, and you can unsubscribe at any time.

Share