AICCTU Karnataka

AICCTU Karnataka Towards workers' rights and dignity!

The Bhagat Singh Auto Drivers' Association ( ) in Sindhanur protested against the Union Government's continous hike in p...
04/06/2026

The Bhagat Singh Auto Drivers' Association ( ) in Sindhanur protested against the Union Government's continous hike in petrol, diesel, CNG and LPG prices by making tea on a firewood stove, on Wednesday. They demanded that the government immediately withdraw its decision to increase prices, expressing their anger by shouting slogans against the Modi-led BJP government.

ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ವಿರುದ್ಧ    ಆಕ್ರೋಶಕಾರ್ಮಿಕ ವಿರೋಧಿ ಅಧಿಸೂಚನೆಗಳನ್ನು ತಕ್ಷಣ ಹಿಂಪಡೆಯಲು ಆಗ್ರಹಿಸಿ ಜಿಲ್ಲಾದ್ಯಂತ ರಾಯಚ...
14/05/2026

ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ವಿರುದ್ಧ ಆಕ್ರೋಶ
ಕಾರ್ಮಿಕ ವಿರೋಧಿ ಅಧಿಸೂಚನೆಗಳನ್ನು ತಕ್ಷಣ ಹಿಂಪಡೆಯಲು ಆಗ್ರಹಿಸಿ ಜಿಲ್ಲಾದ್ಯಂತ ರಾಯಚೂರು, ಸಿಂಧನೂರು, ಮಾನ್ವಿ, ಮಸ್ಕಿ ಕಾರ್ಮಿಕ ಸಂಹಿತೆಗಳು ಹಾಗೂ ಅಧಿಸೂಚನೆ ಹೊರಡಿಸಿದೆ ಪ್ರತಿಗಳು ಪ್ರತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.

AICCTU ರಾಯಚೂರು

AICTU Outrage Against the Central Government’s Labour CodesDemanding the immediate withdrawal of anti-worker notificatio...
14/05/2026

AICTU Outrage Against the Central Government’s Labour Codes
Demanding the immediate withdrawal of anti-worker notifications, protests were held across Raichur, Sindhanur, Manvi, and Maski districts. During the demonstrations, copies of the Labour Codes and the notifications issued by the Central Government were burnt in protest.

ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ವಿರುದ್ಧ ಎಐಸಿಸಿಟಿಯು ಆಕ್ರೋಶ
ಕಾರ್ಮಿಕ ವಿರೋಧಿ ಅಧಿಸೂಚನೆಗಳನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ರಾಯಚೂರು, ಸಿಂಧನೂರು, ಮಾನ್ವಿ ಮತ್ತು ಮಸ್ಕಿ ಜಿಲ್ಲೆಗಳಾದ್ಯಂತ ಪ್ರತಿಭಟನೆಗಳು ನಡೆಯಿತು. ಪ್ರತಿಭಟನೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ಸಂಹಿತೆಗಳು ಹಾಗೂ ಹೊರಡಿಸಿರುವ ಅಧಿಸೂಚನೆಗಳ ಪ್ರತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

AICCTU

ಮೇ 26, 2026ರಂದು ನಡೆಯುವ ಆಟೋರಿಕ್ಷ ಚಾಲಕರ ಸಮ್ಮೇಳನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ. ಸಮ್ಮೇಳನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್...
14/05/2026

ಮೇ 26, 2026ರಂದು ನಡೆಯುವ ಆಟೋರಿಕ್ಷ ಚಾಲಕರ ಸಮ್ಮೇಳನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ. ಸಮ್ಮೇಳನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಮಂಗಳೂರಿನ ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ನಡೆಸಲಾಯಿತು

Today in Bengaluru, the AICCTU protested against the Union Government’s attempt to push through the new Labour Codes by ...
12/05/2026

Today in Bengaluru, the AICCTU protested against the Union Government’s attempt to push through the new Labour Codes by notifying the Rules. These codes are a direct attack on the hard-won rights of the working class.

We won’t stand by while our job security, fair wages, and dignity are traded away. The fight for justice doesn't end today; the protests will continue across the nation until our voices are heard and these anti-worker laws are scrapped!

The Central Rules notified under the Slavery Codes promulgated by the Modi-led BJP Government must go! Withdraw Central ...
12/05/2026

The Central Rules notified under the Slavery Codes promulgated by the Modi-led BJP Government must go!

Withdraw Central Rules!
Repeal 4 Labour Codes!
Fight for Workers Rights!
Uphold Constitution!
We want equality, justice and dignity for working class!

Join the protest in Freedom Park, Bengaluru, May 12th (Tue), 4 PM

ಮಂಗಳೂರಿನಲ್ಲಿ   ವತಿಯಿಂದ ಕಾರ್ಮಿಕ ದಿನಾಚರಣೆ ನಡೆಯಿತು. ಧ್ವಜಾರೋಹಣ ಡೆಲ್ಟಾ ಕಂಪನಿಯ ಅಬ್ದುಲ್ ಅಜೀಜ್ ಹಿರಿಯ ಕಾರ್ಮಿಕರು ಮುಖಂಡರು ನಡೆಸಿದರು....
01/05/2026

ಮಂಗಳೂರಿನಲ್ಲಿ ವತಿಯಿಂದ ಕಾರ್ಮಿಕ ದಿನಾಚರಣೆ ನಡೆಯಿತು. ಧ್ವಜಾರೋಹಣ ಡೆಲ್ಟಾ ಕಂಪನಿಯ ಅಬ್ದುಲ್ ಅಜೀಜ್ ಹಿರಿಯ ಕಾರ್ಮಿಕರು ಮುಖಂಡರು ನಡೆಸಿದರು.
ಭರತ್ ಅಮಿನ್ ಸ್ವಾಗತ ಭಾಷಣ ಮಾಡಿದರು ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ರಾಮಣ್ಣ ವಿಟ್ಲ ಜಿಲ್ಲಾ, AICCTU ರಾಜ್ಯ ಗೌರವ ಅಧ್ಯಕ್ಷರು ಕಾರ್ಯದರ್ಶಿ ಮೋಹನ್ ಕೆ.ಇ., ಕಾರ್ಗೋ ಲಿಂಕ್ಸ್ ನ ಯೂನಿಟ್ ಅಧ್ಯಕ್ಷರಾದ ವಿಶ್ವನಾಥ್ ಹಾಗೂ ಇನ್ನಿತರ ಕಾರ್ಮಿಕರು ಈ ಸಭೆಯಲ್ಲಿ ಭಾಗವಹಿಸಿದ್ದರು

Some snippets from today's   rally and public programme in   karnataka comrades spirited participation in the rally, and...
01/05/2026

Some snippets from today's rally and public programme in
karnataka comrades spirited participation in the rally, and comrades' support in taking publications among the workers made the day even better!

Red Salutes to all comrades! ✊🏽

With the imposition of the new labour codes and intensification of anti-worker repression and anti-communist witch hunt,...
01/05/2026

With the imposition of the new labour codes and intensification of anti-worker repression and anti-communist witch hunt, the Modi government is trying to undo the historic gains made by the Indian working class movement. Revolutionary communists must foil this design by drawing the growing struggles of contract workers and various segments of the working class, especially youth and women workers, into a powerful political current and forging closer organic solidarity involving farmers, students and workers.

May Day in

AICCTU ವತಿಯಿಂದ ರಾಯಚೂರು, ವಿಜಯನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ,   ಅನ್ನು ಕಟ್ಟಡ ಕಾರ್ಮಿಕರು, ಬೀದಿ ವ್...
01/05/2026

AICCTU ವತಿಯಿಂದ ರಾಯಚೂರು, ವಿಜಯನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ, ಅನ್ನು ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಬೀಡಿ ಕಾರ್ಮಿಕರು, ಗ್ರಾಮೀಣ ಕಾರ್ಮಿಕರು, ಹಾಗೂ ಇತರೆ ಕಾರ್ಮಿಕರೊಂದಿಗೆ ಆಚರಿಸಲಾಯಿತು.

ಕೆಂಪು ಪತಾಕೆಯನ್ನು ಎತ್ತಿಹಿಡಿಯಲು, ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಸೋಲಿಸಲು ದುಡಿಯುವ ವರ್ಗವು ಮುಂದಾಗಿದೆ!

Address

Bangalore
560001

Website

Alerts

Be the first to know and let us send you an email when AICCTU Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to AICCTU Karnataka:

Shortcuts

Share

Category