25/09/2025
ಮ್ಯಾಜಿಕ್ ಶೋ ಮೂಲಕ ಹಸಿ ಕಸ, ಒಣ ಕಸ ವಿಂಗಡಣೆ ಮತ್ತು ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಕುರಿತು ಜಾಗೃತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಅರಿವನ್ನು ಮೂಡಿಸಲಾಯಿತು.
#ಸ್ವಚ್ಚಗಾಳಿ #ಸ್ವಚ್ಚಬೆಂಗಳೂರು #ಸ್ವಚ್ಚಗಾಳಿಸ್ವಚ್ಚಪರಿಸರ
#ಬೀದಿನಾಟಕ #ವಾಯುಮಾಲಿನ್ಯ