ASAP Karnataka

ASAP Karnataka ಪರ್ಯಾಯ ರಾಜಕೀಯಕ್ಕೆ ವಿದ್ಯಾರ್ಥಿಗಳ ಸಂಘ
Association of Students for Alternative Politics

22/05/2025
03/05/2025

Sanjay Singh Aam Aadmi Party

ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ಸ್ವತಂತ್ರ ಸೇನಾನಿ , ಭಾರತದ ಸ್ವಾತಂತ್ರ್ಯದ ಬಗ್ಗೆ ಅವರ ಅಚಲ ಸಮರ್ಪಣೆ ಮತ್ತು ಅವರ 'ಜೈ ಹಿಂದ್' ನ ಕರ...
23/01/2025

ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ಸ್ವತಂತ್ರ ಸೇನಾನಿ , ಭಾರತದ ಸ್ವಾತಂತ್ರ್ಯದ ಬಗ್ಗೆ ಅವರ ಅಚಲ ಸಮರ್ಪಣೆ ಮತ್ತು ಅವರ 'ಜೈ ಹಿಂದ್' ನ ಕರೆಯು ಪೀಳಿಗೆಗಳವರೆಗೆ ಪ್ರೇರಣೆಯಾಗಿ ಉಳಿಯುತ್ತದೆ.

ಬಲಿಷ್ಠ ಏಕತೆಗೆ ಮತ್ತು ಅಭಿವೃದ್ಧಿಶೀಲ ಭಾರತವನ್ನು ನಿರ್ಮಿಸಲು ಅವರ ಕೊಡುಗೆಯನ್ನು ಗೌರವಿಸೋಣ.

ನಿರ್ಭೀತಿ ಮತ್ತು ನಿರ್ಮಲ ದೇಶಭಕ್ತರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಅಂಗವಾಗಿ ಅವರನ್ನು ಗೌರವದಿಂದ ನೆನೆಯೋಣ .
ಜೈ ಹಿಂದ್

07/01/2025

Arvind Kejriwal Aam Aadmi Party

Address

Bangalore
560037

Website

Alerts

Be the first to know and let us send you an email when ASAP Karnataka posts news and promotions. Your email address will not be used for any other purpose, and you can unsubscribe at any time.

Share