DCG foundation

DCG foundation every Wednesday Morning breakfast 5 /-

ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು
27/06/2025

ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು

ನನ್ನ ಜನ್ಮದಿನದಂದು ಭೇಟಿ ನೀಡಿ, ಕರೆ ಮಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಹರಸಿ, ಹಾರೈಸಿ, ಆಶೀರ್ವದಿಸಿದ ಹಿರಿಯರು, ಕಿರಿಯರು, ಆತ್ಮೀ ಸ್ನೇಹಿತರು,...
22/06/2025

ನನ್ನ ಜನ್ಮದಿನದಂದು ಭೇಟಿ ನೀಡಿ, ಕರೆ ಮಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಹರಸಿ, ಹಾರೈಸಿ, ಆಶೀರ್ವದಿಸಿದ ಹಿರಿಯರು, ಕಿರಿಯರು, ಆತ್ಮೀ ಸ್ನೇಹಿತರು, ಬಂಧು-ಬಳಗದವರು ಮತ್ತು ಹಿತೈಷಿಗಳಿಗೆ ನಾನು ಚಿರಋಣಿ. ಈ ನಿಮ್ಮ ಅಪರಿಮಿತ ಪ್ರೀತಿ, ವಿಶ್ವಾಸ, ನಂಬಿಕೆ ನನ್ನಲ್ಲಿ ವಿನಮ್ರ ಭಾವ ಮೂಡಿಸಿ, ಈ ದಾರಿಯಲ್ಲಿ ಗಳಿಸಿದ ತಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಸದಾ ಆಭಾರಿಯಾಗಿದ್ದೇನೆ. ಧನ್ಯವಾದಗಳು.

https://youtu.be/FXyGwCzVLhc?si=9Fe6EKD6_r-4NZPr
10/04/2025

https://youtu.be/FXyGwCzVLhc?si=9Fe6EKD6_r-4NZPr

ಡಿಸಿ ಗಂಗಾಧರ್ ಗೌಡ್ರು ಯುವ ಜೆಡಿಎಸ್ ನಾಯಕರು ವಿ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷರು ಡಿಸಿಜಿ ಫೌಂಡೇಶನ್ ಸಂಸ್ಥಾಪಕರುಪ್ರತಿ ಬುಧವಾರ...

02/10/2024
18/09/2024

ಈ ವಾರದ ಪ್ರೋತ್ಸಾಹಕರು ನಮ್ಮ   ಶ್ರೀಮತಿ ಮುತ್ತಮ್ಮ ಮತ್ತು ಶ್ರೀ ಬಿ ಟಿ ಕೃಷ್ಣಪ್ಪ ಹಾಗೂ ಕುಟುಂಬದವರು   ದೇವರು ಅವರಿಗೆ ಮತ್ತು ಅವರ ಕುಟುಂಬದವರ...
28/08/2024

ಈ ವಾರದ ಪ್ರೋತ್ಸಾಹಕರು ನಮ್ಮ ಶ್ರೀಮತಿ ಮುತ್ತಮ್ಮ ಮತ್ತು ಶ್ರೀ ಬಿ ಟಿ ಕೃಷ್ಣಪ್ಪ ಹಾಗೂ ಕುಟುಂಬದವರು ದೇವರು ಅವರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವ ನಿಮ್ಮ ಪ್ರೀತಿಯ ಡಿ ಸಿ ಜಿ ಫೌಂಡೇಶನ್ ವತಿಯಿಂದ ಧನ್ಯವಾದಗಳು

ಈ ವಾರದ ಪ್ರೋತ್ಸಾಹಕರು ನಮ್ಮ   ಶ್ರೀಮತಿ ಮಂಜುಳಾ ಮತ್ತು ಶ್ರೀ ಉಮೇಶ್ (ಹುಚ್ಚಾ ) ಹಾಗೂ ಕುಟುಂಬದವರು   ದೇವರು ಅವರಿಗೆ ಮತ್ತು ಅವರ ಕುಟುಂಬದವರಿ...
20/08/2024

ಈ ವಾರದ ಪ್ರೋತ್ಸಾಹಕರು ನಮ್ಮ ಶ್ರೀಮತಿ ಮಂಜುಳಾ ಮತ್ತು ಶ್ರೀ ಉಮೇಶ್ (ಹುಚ್ಚಾ ) ಹಾಗೂ ಕುಟುಂಬದವರು ದೇವರು ಅವರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವ ನಿಮ್ಮ ಪ್ರೀತಿಯ ಡಿ ಸಿ ಜಿ ಫೌಂಡೇಶನ್ ವತಿಯಿಂದ ಧನ್ಯವಾದಗಳು

 #ಡಿಸಿಗೌಡ್ರು    #ಡಿಸಿಜಿಫೌಂಡೇಶನ್
14/08/2024

#ಡಿಸಿಗೌಡ್ರು #ಡಿಸಿಜಿಫೌಂಡೇಶನ್

ಈ ವಾರದ ಪ್ರೋತ್ಸಾಹಕರು ನಮ್ಮ ಪ್ರೀತಿಯ ಶ್ರೀಮತಿ ಲೇ || ಹೆಚ್. ಲಕ್ಷ್ಮೀ ನರಸಿಂಹಯ್ಯ (ಪಾಪಣ್ಣ ) ಮತ್ತು ಶ್ರೀ ದಾಸೆಗೌಡ ಕುಟುಂಬದವರು ,ದೇವರು ಅವ...
14/08/2024

ಈ ವಾರದ ಪ್ರೋತ್ಸಾಹಕರು ನಮ್ಮ ಪ್ರೀತಿಯ ಶ್ರೀಮತಿ ಲೇ || ಹೆಚ್. ಲಕ್ಷ್ಮೀ ನರಸಿಂಹಯ್ಯ (ಪಾಪಣ್ಣ ) ಮತ್ತು ಶ್ರೀ ದಾಸೆಗೌಡ ಕುಟುಂಬದವರು ,ದೇವರು ಅವರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವ ನಿಮ್ಮ ಪ್ರೀತಿಯ ಡಿ ಸಿ ಜಿ ಫೌಂಡೇಶನ್ ವತಿಯಿಂದ ಧನ್ಯವಾದಗಳು

Address

SAPTHAGIRI Enterprises DC Gowdru Building
Bangalore
562162

Opening Hours

8:30am - 10am

Website

Alerts

Be the first to know and let us send you an email when DCG foundation posts news and promotions. Your email address will not be used for any other purpose, and you can unsubscribe at any time.

Share