05/04/2026
ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ 24 -25 ಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ. ಗುರುವಾರ ಮಧ್ಯಾಹ್ನ 2.30 ಕ್ಕೆ ನಯನ ಸಭಾಂಗಣದಲ್ಲಿ ನಮ್ಮ ನಿಮ್ಮ ಭೇಟಿ.
ದಯವಿಟ್ಟು ಎಲ್ಲರೂ ಬನ್ನಿ. ಒಟ್ಟುಗೂಡಿ ಸಂಭ್ರಮಿಸೋಣ. ಪ್ರಶಸ್ತಿ ಪುರಸ್ಕೃತರ ಖುಷಿಯನ್ನು ಹಂಚಿಕೊಳ್ಳೋಣ.