Kiran Charitable Trust - Regd

Kiran Charitable Trust - Regd Helping the Hand to Poor People, physically challenge people & God's children 🙏🙏🙏
(2)

Free eye & health checkup camp kiran charitable trust,Nisarga seva trust & Lions club of Raginadu Anekal at huskuru for ...
18/11/2025

Free eye & health checkup camp kiran charitable trust,Nisarga seva trust & Lions club of Raginadu Anekal at huskuru for more details feel free to contact 9740700207 Ranjith Naidu secretary of Lions club of Raginadu Anekal 🙏

ಆನೇಕಲ್‌ ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ *ರಾಜಾಪುರದ ಶ್ರೀ ಗುರುಕುಲ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ರಾಜಾಪುರ ಸಿಂಹಾಸನ ಸಂ...
26/10/2025

ಆನೇಕಲ್‌ ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ *ರಾಜಾಪುರದ ಶ್ರೀ ಗುರುಕುಲ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ರಾಜಾಪುರ ಸಿಂಹಾಸನ ಸಂಸ್ಥಾನ ಮಠ, ನಿಸರ್ಗ ಸೇವಾ ಟ್ರಸ್ಟ್‌, ಲಯನ್ಸ್ ಕ್ಲಬ್ ಆಫ್ ರಾಗಿ ನಾಡು ಆನೇಕಲ್. ಕಿರಣ್ ಚಾರಿಟೇಬಲ್ ಟ್ರಸ್ಟ್ , ಹೆನ್ನಾಗರ ಗ್ರಾಮ ಪಂಚಾಯಿತಿ ವತಿಯಿಂದ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು : ದಿನಾಂಕ 26,10,2025 ಭಾನುವಾರ ಗುರುಕುಲ ಇಂಟರ್‌ ನ್ಯಾಷನಲ್‌ ಶಾಲೆ, ರಾಜಾಪುರ,* ಹೆನ್ನಾಗರ ಗ್ರಾಮ ಪಂಚಾಯಿತಿ ಆನೇಕಲ್‌ ತಾಲ್ಲೂಕು ಇಲ್ಲಿ ಆಯೋಜಿಸಲಾಗಿತ್ತು

ಆರೋಗ್ಯ ತಪಾಸಣಾ
ಶಿಬಿರದಲ್ಲಿ ರಕ್ತದಾನ, ಸ್ತ್ರೀ ರೋಗ, ಮೂಳೆ, ಇಎನ್‌ಟಿ, ಸಾಮಾನ್ಯ ತಪಾಸಣೆ ತಜ್ಞರು, ಕಣ್ಣು, ಪೊರೆ ಶಸ್ತ್ರ ಚಿಕಿತ್ಸೆ, ಚರ್ಮ, ಸೇರಿದಂತೆ 10ಕ್ಕೂ ಹೆಚ್ಚು ವಿವಿಧ ವಿಭಾಗಗಳ ವೈದ್ಯರು ಭಾಗಿಯಾಗಿ ಶಿಬಿರದಲ್ಲಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ರಾಜಾಪುರ ಮಠದ ಶ್ರೀಗಳು ಉದ್ಘಾಟಿಸಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದ ಎಲ್ಲರಿಗೂ ಧನ್ಯವಾದಗಳು 🙏

karnataka state women rights commission chairman My dear Big Sister Dr. Nagalakshmi Choudhary Happy Birthday 🎂 Long live...
18/10/2025

karnataka state women rights commission chairman My dear Big Sister Dr. Nagalakshmi Choudhary Happy Birthday 🎂 Long live 🫶 God bless you & your family always 🙏

ಜನನಾಯಕರು, ಜನಪ್ರಿಯ ಶಾಸಕರು ಶ್ರೀ ಹೆಚ್ ಸಿ ಬಾಲಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು 💐
28/02/2025

ಜನನಾಯಕರು, ಜನಪ್ರಿಯ ಶಾಸಕರು
ಶ್ರೀ ಹೆಚ್ ಸಿ ಬಾಲಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು 💐

Address

Bangalore
560105

Telephone

+917090222227

Website

Alerts

Be the first to know and let us send you an email when Kiran Charitable Trust - Regd posts news and promotions. Your email address will not be used for any other purpose, and you can unsubscribe at any time.

Contact The Organization

Send a message to Kiran Charitable Trust - Regd:

Share