ವಿಶ್ವ ಒಕ್ಕಲಿಗರ ಜಾಗೃತಿ ವೇದಿಕೆ

  • Home
  • India
  • Bangalore
  • ವಿಶ್ವ ಒಕ್ಕಲಿಗರ ಜಾಗೃತಿ ವೇದಿಕೆ

ವಿಶ್ವ ಒಕ್ಕಲಿಗರ ಜಾಗೃತಿ ವೇದಿಕೆ ಮತಾಂತರ, ಶಿಕ್ಷಣ, ಉದ್ಯೋಗ ಹಾಗೂ ಸಾವಯವ ಕೃಷಿ ಜಾಗೃತಿ ಸಂಕಲ್ಪದೊಂದಿಗೆ

ರಾಜ್ಯ ಒಕ್ಕಲಿಗರ ಸಂಘದ ನೂತನ ಗೌರವ ಅಧ್ಯಕ್ಷರಾದ ಸಿಜಿ ಗಂಗಾಧರ್ ಅವರಿಗೆ ಅಭಿನಂದನೆಗಳು 💐 #ರಾಜ್ಯಒಕ್ಕಲಿಗರಸಂಘ  #ನಾವುಒಕ್ಕಲಿಗರು
07/10/2026

ರಾಜ್ಯ ಒಕ್ಕಲಿಗರ ಸಂಘದ ನೂತನ ಗೌರವ ಅಧ್ಯಕ್ಷರಾದ ಸಿಜಿ ಗಂಗಾಧರ್ ಅವರಿಗೆ ಅಭಿನಂದನೆಗಳು 💐

#ರಾಜ್ಯಒಕ್ಕಲಿಗರಸಂಘ #ನಾವುಒಕ್ಕಲಿಗರು

06/10/2026
ಈ ಬಾರಿಯ ಒಕ್ಕಲಿಗರ ಚುನಾವಣೆಯಲ್ಲೂ ಮತ್ತದೇ ಲೂಟಿ, ಭ್ರಷ್ಟಾಚಾರ ಮಾಡಿದ ಮುಖಗಳೇ ಪುನರಾವರ್ತನೆ ಆಗಲಿವೆ.!!ಸಂಘದ ಆಸ್ತಿ ಕರಗಿಸಿ ತಮ್ಮ ಆಸ್ತಿ ಹೆಚ...
03/10/2026

ಈ ಬಾರಿಯ ಒಕ್ಕಲಿಗರ ಚುನಾವಣೆಯಲ್ಲೂ ಮತ್ತದೇ ಲೂಟಿ, ಭ್ರಷ್ಟಾಚಾರ ಮಾಡಿದ ಮುಖಗಳೇ ಪುನರಾವರ್ತನೆ ಆಗಲಿವೆ.!!

ಸಂಘದ ಆಸ್ತಿ ಕರಗಿಸಿ ತಮ್ಮ ಆಸ್ತಿ ಹೆಚ್ಚಿಕೊಳ್ಳುವ ಕಳ್ಳರ ಬಗ್ಗೆ ಎಚ್ಚರಿಕೆ ಇರಲಿ. ಸಮುದಾಯದ ಹಿತ ಬಯಸುವ ವ್ಯಕ್ತಿಗಳು ಆಯ್ಕೆಯಾಗಲಿ.

#ಒಕ್ಕಲಿಗ #ರಾಜ್ಯಒಕ್ಕಲಿಗರಸಂಘ #ಚುನಾವಣೆ

ಒಕ್ಕಲಿಗರು Okkaligaru ನಾವು ಒಕ್ಕಲಿಗರು ನಾವು ಒಕ್ಕಲಿಗರು ಒಕ್ಕಲಿಗರ ಧ್ವನಿ Sri Sri Sri Nanjavadhutha Mahaswamiji Dr. Shri Nishchalanandanatha Swamiji Sri Sri Sri Dr.Nirmalanandanatha Maha Swamiji ಒಕ್ಕಲಿಗ ಗೌಡರು ಒಕ್ಕಲಿಗರ ಅಭಿವೃದ್ಧಿ ನಿಗಮ ಫೌಂಡೇಶನ್ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ

26/09/2026

ಒಕ್ಕಲಿಗ ಸಮುದಾಯ ಕೈಕಟ್ಟಿ ಕೂತಿಲ್ಲ, ನಾವು ಪ್ರತಾಪ್ ಸಿಂಹ ಪರ ಇದ್ದೇವೆ.



ಒಕ್ಕಲಿಗರ ಅಭಿವೃದ್ಧಿ ನಿಗಮ ಫೌಂಡೇಶನ್ ನಾವು ಒಕ್ಕಲಿಗರು ನಾವು ಒಕ್ಕಲಿಗರು ಒಕ್ಕಲಿಗರ ಧ್ವನಿ ಒಕ್ಕಲಿಗರು Okkaligaru Vokkaligara Dwani/ ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿ Pratap Simha

ರಾಜ್ಯ ಒಕ್ಕಲಿಗರ ಸಂಘ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ದಾಖಲು ಮಾಡಿರುವುದನ್ನು ಖಂಡಿಸಬೇಕು ಹಾಗೂ ಸುಳ್ಳು ಅಟ...
26/09/2026

ರಾಜ್ಯ ಒಕ್ಕಲಿಗರ ಸಂಘ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ದಾಖಲು ಮಾಡಿರುವುದನ್ನು ಖಂಡಿಸಬೇಕು ಹಾಗೂ ಸುಳ್ಳು ಅಟ್ರಾಸಿಟಿ ಕೇಸುಗಳ ವಿರುದ್ಧ ಒಕ್ಕಲಿಗ ಸಮುದಾಯದ ನಡುವೆ ಜಾಗೃತಿ ಅಭಿಯಾನಗಳು ಆಗಬೇಕು ಹಾಗೂ ಅಗತ್ಯ ಕಾನೂನಿನ ನೆರವನ್ನು ಅಗತ್ಯವಿರುವ ಸಮಾಜದ ಎಲ್ಲರಿಗೂ ಒದಗಿಸಬೇಕು.

ಒಕ್ಕಲಿಗರು Okkaligaru ಒಕ್ಕಲಿಗರ ಧ್ವನಿ ನಾವು ಒಕ್ಕಲಿಗರು ನಾವು ಒಕ್ಕಲಿಗರು Vokkaligara Dwani/ ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿ ಒಕ್ಕಲಿಗ ಗೌಡರು Sri Sri Sri Nanjavadhutha Mahaswamiji Sri Sri Sri Dr.Nirmalanandanatha Maha Swamiji Dr. Shri Nishchalanandanatha Swamiji ಒಕ್ಕಲಿಗರ ಅಭಿವೃದ್ಧಿ ನಿಗಮ ಫೌಂಡೇಶನ್

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.     #ಗಣೇಶಚತುರ್ಥಿ  #ಗಣೇಶಹಬ್ಬ
14/09/2026

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

#ಗಣೇಶಚತುರ್ಥಿ #ಗಣೇಶಹಬ್ಬ

Address

Bangalore

Website

Alerts

Be the first to know and let us send you an email when ವಿಶ್ವ ಒಕ್ಕಲಿಗರ ಜಾಗೃತಿ ವೇದಿಕೆ posts news and promotions. Your email address will not be used for any other purpose, and you can unsubscribe at any time.

Shortcuts

Share