Shantha Krishnamurthy Foundation

Shantha Krishnamurthy Foundation Contact information, map and directions, contact form, opening hours, services, ratings, photos, videos and announcements from Shantha Krishnamurthy Foundation, Non-Governmental Organization (NGO), SKF Head Office 9th Main NRI Layout Ramamurthy Nagar, Bangalore.

ನಾಡಿನ ಎಲ್ಲಾ ಸಹೋದರಿಯರು ಮತ್ತು  ಸಹೋದರರಿಗೆ ರಕ್ಷಾಬಂಧನದ ಹಾರ್ದಿಕ  ಶುಭಾಶಯಗಳು.ಸಾಮರಸ್ಯ, ಸಹೋದರತ್ವ, ಭ್ರಾತೃತ್ವ ಹಾಗೂ ಅಭಯದ ಪ್ರತೀಕವಾದ ರಕ...
30/08/2023

ನಾಡಿನ ಎಲ್ಲಾ ಸಹೋದರಿಯರು ಮತ್ತು ಸಹೋದರರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.
ಸಾಮರಸ್ಯ, ಸಹೋದರತ್ವ, ಭ್ರಾತೃತ್ವ ಹಾಗೂ ಅಭಯದ ಪ್ರತೀಕವಾದ ರಕ್ಷಾಬಂಧನ ಆಚರಣೆ ಎಲ್ಲರಿಗೂ ಶುಭವನ್ನು ಉಂಟು ಮಾಡಲಿ.
#ರಕ್ಷಾಬಂಧನ

ನನ್ನ ಪತಿ ದೇವರು,ನಮ್ಮ ಮನೆಯ ಕೀರ್ತಿ, ಕುಟುಂಬದ ಸಂತೋಷದ ಪ್ರತೀಕ, ನನ್ನ ಯಶಸ್ಸಿನ ಹಿಂದಿರುವ ಪ್ರೇರಕ ಶಕ್ತಿ, ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಯ...
20/01/2023

ನನ್ನ ಪತಿ ದೇವರು,ನಮ್ಮ ಮನೆಯ ಕೀರ್ತಿ, ಕುಟುಂಬದ ಸಂತೋಷದ ಪ್ರತೀಕ, ನನ್ನ ಯಶಸ್ಸಿನ ಹಿಂದಿರುವ ಪ್ರೇರಕ ಶಕ್ತಿ, ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲುವ ಜೊತೆಗಾರ,
ಪ್ರತಿ ಕಷ್ಟ - ಸುಖದಲ್ಲಿ ನನ್ನೊಂದಿಗಿರುವ
ನಲ್ಮೆಯ ಬಾಳ ಸಂಗಾತಿ, ಶ್ರೀ ಕೃಷ್ಣಮೂರ್ತಿ ಅವರಿಗೆ ಜನ್ಮದಿನದ ಪ್ರೀತಿಪೂರ್ವಕ ಶುಭಾಶಯಗಳು…
ನನ್ನ ಯಜಮಾನರಿಗೆ ದೇವರು ಆಯುರಾರೋಗ್ಯ ನೀಡಿ ಆಶೀರ್ವದಿಸಲಿ. ಜನತೆಯ ಸೇವೆ ಮಾಡಬೇಕೆನ್ನುವ ಅವರ ಹಂಬಲಕ್ಕೆ ಇನ್ನಷ್ಟು ಶಕ್ತಿಯನ್ನು ಭಗವಂತ ಪ್ರಾಪ್ತಿಸಲಿ ಎಂದು ಪ್ರಾರ್ಥಿಸುತ್ತೇನೆ….

ಶಾಂತ ಕೃಷ್ಣಮೂರ್ತಿ ಫೌಂಡೇಶನ್  ವತಿಯಿಂದ ಎನ್ ಆರ್ ಐ ಬಡಾವಣೆಯ ಮುಖ್ಯರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ 'ಮನೆಗೊಬ್ಬರ ತಯಾರಿಕೆ ಹಾಗೂ ಮಣ...
05/06/2022

ಶಾಂತ ಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಎನ್ ಆರ್ ಐ ಬಡಾವಣೆಯ ಮುಖ್ಯರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ 'ಮನೆಗೊಬ್ಬರ ತಯಾರಿಕೆ ಹಾಗೂ ಮಣ್ಣು ರಹಿತ ತಾರಸಿ ತೋಟ' ದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಎಸ್ ಕೆ ಎಫ್ ಫೌಂಡೇಷನ್ನಿನ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿತ್ತು. ಸುಮಾರು ೨೦೦ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹಣ್ಣು ತರಕಾರಿಗಳ ಬೀಜಗಳು ಹಾಗೂ ತಾರಸಿ ತೋಟಕ್ಕೆ ಉಪಯುಕ್ತ ಸಾಮಗ್ರಿಗಳನ್ನು ವಿತರಿಸಲಾಯಿತು.

ಬಂಜಾರಾ ಬಡಾವಣೆಯ ಗ್ರೀನ್‌ ಗಾರ್ಡನ್‌ ಪ್ರದೇಶದಲ್ಲಿ ವಾಸಿಸುವ ಮಹಿಳೆ ಹಾಗೂ ಅವಳ ಕುಟುಂಬದ ಜೀವನ ನಿರ್ವಹಣೆಗೆ ಬೆಂಬಲದ ಅವಶ್ಯಕತೆಯನ್ನು ಅಲ್ಲಿನ ಅ...
02/06/2022

ಬಂಜಾರಾ ಬಡಾವಣೆಯ ಗ್ರೀನ್‌ ಗಾರ್ಡನ್‌ ಪ್ರದೇಶದಲ್ಲಿ ವಾಸಿಸುವ ಮಹಿಳೆ ಹಾಗೂ ಅವಳ ಕುಟುಂಬದ ಜೀವನ ನಿರ್ವಹಣೆಗೆ ಬೆಂಬಲದ ಅವಶ್ಯಕತೆಯನ್ನು ಅಲ್ಲಿನ ಅಸೋಸಿಯೇಷನ್‌ ತಿಳಿಸಿದ ತಕ್ಷಣ ಸಹಾಯಹಸ್ತ ನೀಡಿ ಅವರ ಜೀವನೋಪಾಯಕ್ಕಾಗಿ ಹೊಲಿಗೆ ಯಂತ್ರ ಹಾಗೂ ರೇಷನ್‌ ಕಿಟ್‌ ನ್ನು ನಮ್ಮ ಶಾಂತ ಕೃಷ್ಣಮೂರ್ತಿ ಫೌಂಡೇಷನ್ನಿನ ಅಧ್ಯಕ್ಷರಾದ ಶ್ರೀಮತಿ ಶಾಂತ ಕೃಷ್ಣಮೂರ್ತಿ ಯವರು ಒದಗಿಸಿದ್ದಾರೆ.

Address

SKF Head Office 9th Main NRI Layout Ramamurthy Nagar
Bangalore
560016

Telephone

+919945660009

Website

Alerts

Be the first to know and let us send you an email when Shantha Krishnamurthy Foundation posts news and promotions. Your email address will not be used for any other purpose, and you can unsubscribe at any time.

Share