12/09/2026
Conquering the majestic Meruti Gudda! ⛰️ YHAI Udupi unit's successful one-day trek brought together 55 enthusiastic members for a day of adventure, breath-taking nature, and unforgettable camaraderie.
ಮೇರುತಿ ಗುಡ್ಡದ ರೋಮಾಂಚಕ ಚಾರಣ! ⛰️ YHAI ಉಡುಪಿ ಘಟಕದಿಂದ ಆಯೋಜಿಸಿದ್ದ ಮೇರುತಿ ಗುಡ್ಡದ ಒಂದು ದಿನದ ಚಾರಣ ಯಶಸ್ವಿ. 55 ಉತ್ಸಾಹಿ ಸದಸ್ಯರು ಭಾಗವಹಿಸಿ, ಸಾಹಸ ಹಾಗೂ ನಿಸರ್ಗದ ಸೌಂದರ್ಯವನ್ನು ಸವಿದು ಮರೆಯಲಾರದ ನೆನಪುಗಳನ್ನು ಮೂಡಿಸಿದರು.