26/06/2026
ಹೊಸ ಗೆಳೆಯರ ಪರಿಚಯ! 🎉
ನಮ್ಮ ನ್ಯಾಯ ಪ್ರಪಂಚಕ್ಕೆ ಸ್ವಾಗತ!
ಭೇಟಿ ಮಾಡಿ ಚುರುಕಾದ ಲಹರಿ 🙋♀️
ಪ್ರಶ್ನೆ ಕೇಳಲು ಎಂದಿಗೂ ಹಿಂಜರಿಯದ ನಮ್ಮ ಕುತೂಹಲ ಗೆಳತಿ!
ಮತ್ತು ವಕೀಲೆ ವಿದ್ಯಾ ಅಕ್ಕ 👩⚖️
ಕಾನೂನು ಗೊಂದಲಗಳಿಗೆ ಸ್ಪಷ್ಟ ಉತ್ತರ ನೀಡುವ ನಮ್ಮ ಬುದ್ಧಿವಂತ ಅಕ್ಕ!
ಇವರಿಬ್ಬರ ಜೊತೆ ಪ್ರತಿ ವಾರ ಭಾರತದ ಕಾನೂನುಗಳ ಬಗ್ಗೆ ಸುಲಭವಾಗಿ, ಮೋಜಿನಿಂದ ಕಲಿಯಿರಿ!
Say hello to our new friends! 🎉
Welcome to the Nyaaya world!
Meet Vidya Akka Maya, our big, wise big lawyer who breaks down legal confusion into simple answers!
And the curious Lahari, our inquisitive friend who's never afraid to ask ""why?"" 🙋♀️
Join them every week as they make Indian law simple, relatable, and fun!
[legalexplainers, law, KannadaLaw, LegalAwareness, IndianLaw, Legal literacy, KarnatakaLaw, LegalTips, KannadaContent, Indian LegalHelp, LawForAll, LegalEducation, KannadaReels, KannadaInstagram, ಕನ್ನಡದಲ್ಲಿಕಾನೂನು, ನಿಮ್ಮಹಕ್ಕುತಿಳಿಯಿರಿ, ಕಾನೂನುಜ್ಞಾನ ಕರ್ನಾಟಕಕಾನೂನು]