Sukanksha Charitable Trust

Sukanksha Charitable Trust Established in 2013, we at Sukanksha Charitable Trust, provide charitable services to those in need.

ಸುಖಾoಕ್ಷ ರಂಗ ಮಡಿಲು (ರಿ )ಮತ್ತು ರಂಗ ಕಳಸ ಕಲಾವಿದರು (ರಿ )-ಸಂಯುಕ್ತಾಶ್ರಯದಲ್ಲಿ....ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ' ಕತ್ತಲಿಗೆ ಬ...
07/03/2026

ಸುಖಾoಕ್ಷ ರಂಗ ಮಡಿಲು (ರಿ )
ಮತ್ತು
ರಂಗ ಕಳಸ ಕಲಾವಿದರು (ರಿ )
-ಸಂಯುಕ್ತಾಶ್ರಯದಲ್ಲಿ....

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಹಾಗೂ
' ಕತ್ತಲಿಗೆ ಬೆಳಕಾಗಿ ' ನಾಟಕ ಪ್ರದರ್ಶನ
( ಸುಖಾoಕ್ಷ ಮಕ್ಕಳು ನಟಿಸುವ. ರಂಗ ಕಳಸ ಕಲಾವಿದರು ಅರ್ಪಿಸುವ )

ರಚನೆ :ನಿರ್ದೇಶನ :ಸಂಗೀತ :ರಾಕೇಶ್
ದಿನಾಂಕ 08-032026. ಭಾನುವಾರ. ಬೆಳಿಗ್ಗೆ :10-30 ಕ್ಕೆ. ಸ್ಥಳ :ಸಿದ್ಧಗಂಗ ಪ್ರೌಢಶಾಲೆ ಆವರಣ. ಶಿವನಹಳ್ಳಿ. ಮಂಜುನಾಥನಗರ. ಬೆಂಗಳೂರು

ಉದ್ಘಾಟನೆ :ಗೋವಿಂದ, ಕಲಾವಿದರು

ಅಧ್ಯಕ್ಷತೆ : ಯಶೋಧ ಜಿ, ಸಂಸ್ಥಾಪಕ ಅಧ್ಯಕ್ಷರು, ಸುಖಾoಕ್ಷ ಚಾರಿಟಬಲ್ ಟ್ರಸ್ಟ್ (ರಿ )

ಮುಖ್ಯ ಅತಿಥಿಗಳು :
ಸುನೀತ ಗಂಗಾವತಿ, ಹಿಂದೂಸ್ತಾನಿ ಗಾಯಕರು

ಜಯಶ್ರೀ
ವಕೀಲರು, ಕಲಾವಿದರು
ಹೆಚ್. ಸಿದ್ದರಾಜು
ವಕೀಲರು,
ಸಮಾಜ ಸೇವಕರು

ಉಪಸ್ಥಿತಿ :
ಆನಂದ್ ಡಿ ಕಳಸ
ಪ್ರಧಾನ ಕಾರ್ಯದರ್ಶಿಗಳು
ರಂಗ ಕಳಸ ಕಲಾವಿದರು (ರಿ )

ರಾಕೇಶ್
ರಂಗಕರ್ಮಿಗಳು

ಸರ್ವರಿಗೂ ಸುಸ್ವಾಗತ ಬಯಸುವ

ಸಮಸ್ತ ಸುಖಾoಕ್ಷ ರಂಗ ಮಡಿಲು / ರಂಗ ಕಳಸ ಕಲಾವಿದರು / ಸಮೂಹ ಸಂಸ್ಥೆ

*A Small Trip, A Big Smile!*This summer, we took 8 of our little ones on a special outing to *Vidhana Soudha* and *Cubbo...
11/04/2025

*A Small Trip, A Big Smile!*

This summer, we took 8 of our little ones on a special outing to *Vidhana Soudha* and *Cubbon Park* in Bengaluru. What made it even more exciting? We travelled by *Namma Metro* – their *first metro experience ever*!

The kids were super excited and curious. Some were scared to use the escalator, but a kind metro staff member helped them. Their faces lit up with joy – it’s hard to put their happiness into words! Even using the *lift* was a fun adventure for them.

They patiently waited in line for the metro and kept asking questions. Their energy and curiosity made us smile.

At Cubbon Park, we sat under the trees and shared *fresh watermelon in reusable steel bowls*. Through this, they also learnt about *not using plastic* and why reusing is important.

We told them to go play, and two of our youngest – from 1st standard – started collecting sticks. They began counting and imagined using them to cook! It was so sweet to watch them create their own little world from nature.

This small trip reminded us – *happiness lives in the small things.* For these kids, every step was a new experience, a new joy.

Let’s continue creating memories like this!

ಸಮಗ್ರ ಭಾರತ ಸಮಾನವಾಗಿ ರೂಪಗೊಳ್ಳುವ ಜರೂರತ್ತು ಅಗತ್ಯವಿದ್ದು ತರತಮಗಳು ಇಲ್ಲದೆ ಬಿನ್ನ ಬೇಧಗಳಿಲ್ಲದೆ ರೂಪಗೊಂಡಾಗ ಗಣರಾಜ್ಯದ ನಿಜ ಆಶಯಗಳು , ಸಂವ...
27/01/2025

ಸಮಗ್ರ ಭಾರತ ಸಮಾನವಾಗಿ ರೂಪಗೊಳ್ಳುವ ಜರೂರತ್ತು ಅಗತ್ಯವಿದ್ದು ತರತಮಗಳು ಇಲ್ಲದೆ ಬಿನ್ನ ಬೇಧಗಳಿಲ್ಲದೆ ರೂಪಗೊಂಡಾಗ ಗಣರಾಜ್ಯದ ನಿಜ ಆಶಯಗಳು , ಸಂವಿಧಾನದ ನಿಜ ಆಶಯಗಳು ದೇಶದಲ್ಲಿ ಮತ್ತಷ್ಟು ಬೇರೂರುವ ಅಗತ್ಯವಿದೆ ಎಂದು ನಟ, ನಿರ್ದೇಶಕ, ಪತ್ರಕರ್ತ ಯತಿರಾಜ್ ಕೆ ಅಭಿಪ್ರಾಯಿಸಿದರು.

ಬೆಂಗಳೂರಿನ ಕಡಬಗೆರೆಯ ವೃಧ್ದಾಶ್ರಮದಲ್ಲಿ ಸುಖಾಂಕ್ಷ ಚಾರಿಟೆಬಲ್ ಟ್ರಸ್ಟ್( ರಿ) ಹಾಗೂ ಜನನಿ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಂವಿಧಾನ, ಸ್ವತಂತ್ರ ಭಾರತದ ನಡೆಯ ದಿಕ್ಸೂಚಿ . ಅಂಬೇಡ್ಕರ್ ಸಂವಿಧಾನದ ಹಿರಿಮೆ. ಅವರ ಪ್ರೌಢಿಮೆ , ವಿಧ್ವತ್ತಿನ ಜ್ಞಾನದಲ್ಲಿ ರಚನೆಯಾದ ಕಾನೂನು ಜಗತ್ತಿಗೆ ಮಾದರಿ ಎಂಬುದು ದೇಶದ ಹೆಮ್ಮೆ ಎಂದು ಜನನಿ ಚಾರಿಟಬಲ್ ಟ್ರಸ್ಟಿ ಮಂಜುಳ ತಮ್ಮ ಅಭಿಮತ ವ್ಯಕ್ತ ಪಡಿಸಿದರು.

ನಿರ್ಭೀತಿಯಿಂದ ದೇಶದಲ್ಲಿ ಜನತೆ ಹೇಗೆ ಜೀವಿಸಬೇಕು, ಬದುಕಬೇಕು ಎಂಬುದನ್ನ ಸಂವಿಧಾನದಲ್ಲಿ ಕಾನೂನಿನ ಮುಖೇನ ದಾಖಲಿಸಿ ದೇಶಕೊಂದು ಮುನ್ನುಡಿ ಬರೆದ ಅಂಬೇಡ್ಕರ್ ಅವರ ಆಶಯಗಳು ಸಾಕಾರಗೊಳ್ಳಲಿ ಎಂದು ಬುದ್ಧತ್ವ ಹೀಲಿಂಗ್ ಗುರು ಡಾ. ವಿಮಲ್ ಜೈನ್ ತಮ್ಮ ಅಭಿಪ್ರಾಯ ದಾಖಲಿಸಿದರು.

ಆಶ್ರಮವಾಸಿ ಮಕ್ಕಳಿಗೆ ಗಣರಾಜ್ಯೋತ್ಸವ ಅ಼ಂಗವಾಗಿ ಆಯೋಜಿಸಿದ್ದ ಪ್ರತಿಭಾ ಪ್ರದರ್ಶನದ ನೆನಪಿಗಾಗಿ ನೆನಪಿನ ಕಾಣಿಕೆ ನೀಡಿ ಸಮರ್ಪಣಾ ತಂಡದಿಂದ ಸತ್ಕರಿಸಲಾಯಿತು. ಮಕ್ಕಳು ದೇಶಾಭಿಮಾನ ಸೂಚಿಸುವ ಮತ್ತು ನೀರಿನ ಮಹತ್ವ ಸಾರುವ ಮೈಮ್ ಪ್ರದರ್ಶನ ಮಾಡಿದರು. ಡಾ.ವಿಮಲ್ ಜೈನ್ ಸಬ್ ಕಾನ್ಷಿಯಸ್ ಮೈಂಡ್ ಬಗ್ಗೆ ಆಶ್ರಮವಾಸಿ ಮಕ್ಕಳ ಜೊತೆ ಸಂವಾದಿಸಿದರು.

ಅತಿಥಿಗಳ ಸಮ್ಮಖದಲ್ಲಿ ಸುಖಾಂಕ್ಷ ಸಂಸ್ಥೆಯ ದಶಮಾನದ ಸಂಚಿಕೆಯ ಆಂಗ್ಲ ಅವತರಿಣಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.

ಸಮಾರಂಭವನ್ನ ಸುಖಾಂಕ್ಷ ಸಂಸ್ಥೆ ಸಂಸ್ಥಾಪಕಿ ಜಿ. ಯಶೋಧ ನಿರ್ವಹಿಸಿದರು. ಸಮಾರಂಭದಲ್ಲಿ ಸುಖಾಂಕ್ಷ ಆಶ್ರಮದ ಹಿರಿಯ ಚೇತನಗಳು, ಆಶ್ರಮವಾಸಿ ಮಕ್ಕಳು, ಕಾರ್ಯದರ್ಶಿ ಜ್ಞಾನೇಂದ್ರ ಕುಮಾರ್, ವ್ಯವಸ್ಥಾಪಕಿ ಅಕ್ಷತ. ವಾರ್ಡನ್ ಗಳಾದ ಅಶ್ವಿನಿ, ಅನಿತ ,ಸಿಬ್ಬಂದಿಗಳಾದ ಯಶೋಧ ರತ್ನ, ರಾಜು ಉಪಸ್ಥಿತರಿದ್ದರು.

Address

#19, 1st Cross, Meenakshi Nagara, Behind Subramanya Swami Temple, 1st A Main, Basaveshwarnagar
Bangalore
560091

Alerts

Be the first to know and let us send you an email when Sukanksha Charitable Trust posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sukanksha Charitable Trust:

Share