24/11/2023
ನಮಸ್ಕಾರ ಎಲ್ಲಾ ಸರ್ವ ಸದಸ್ಯರಿಗೆ ತಿಳಿಸುವುದೇನೆಂದರೇ ದಿನಾಂಕ 25.11.2023 ರಂದು ಪೀಣ್ಯ
ಜಿಮ್ ಖಾನದ 10 (ಹತ್ತನೇ)ಸರ್ವ ಸದಸ್ಯರ ಸಭೆ ಇರುವುದರಿಂದ ಎಲ್ಲಾ ಸದಸ್ಯರು ಪೀಣ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ, ಬೆಳಗ್ಗೆ 10 ಗಂಟೆಗೆ 10 ನೇ ಸರ್ವ ಸದಸ್ಯರ ಸಭೆ ನಡೆಸಲಾಗುತ್ತದೆ, ಈ ಸಭೆಗೆ ತಪ್ಪದೆ ಬರಬೇಕೆಂದು ವಿನಂತಿಸಿಕೊಳ್ಳುತ್ತೇವೆ, ಸಭೆ ಮುಗಿದ ನಂತರ ಎಲ್ಲಾ ಸದಸ್ಯರಿಗೂ ಊಟದ ವ್ಯವಸ್ಥೆ ಇರುತ್ತದೆ,
ಇದಾದ ನಂತರ ಇದೇ ದಿನ ಸಂಜೆ 6:00 ಗಂಟೆಗೆ ಪೀಣ್ಯ ಜಿಮ್ ಖಾನ ಕ್ಲಬ್ ಡೇ ಕಾರ್ಯಕ್ರಮವನ್ನು
ಜಿಮ್ ಖಾನದಲ್ಲಿ ಆಯೋಜಿಸಿರುವದರಿಂದ , ತಾವೆಲ್ಲರೂ ಕುಟುಂಬ ಸಮೇತರಾಗಿ ಈ ಸಭೆಗೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ
ಪೀಣ್ಯ ಜಿಮ್ ಖಾನ ಆಡಳಿತ ಮಂಡಳಿಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ,
ಎಲ್ಲಾ ಸದಸ್ಯರಲ್ಲಿ ಒಂದು ಮನವಿ ತಾವು ಕಾರ್ಯಕ್ರಮಕ್ಕೆ ಬರುವಾಗ ಪೀಣ್ಯ ಜಿಮ್ ಖಾನ ಐಡಿ ಕಾರ್ಡ್ ಮತ್ತು ಕಾರ್ಯಕ್ರಮದ ಪ್ರವೇಶ ಟಿಕೆಟ್(ಎಂಟ್ರಿ ಪಾಸು) ತರಬೇಕೆಂದು ವಿನಂತಿಸಿಕೊಳ್ಳುತ್ತೇನೆ,
ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೆಳಗೆ ಲಗತ್ತಿಸುತ್ತಿದ್ದೇವೆ, ಪ್ರವೇಶದ ಟಿಕೇಟ್ ದರ ಒಬ್ಬರಿಗೆ Rs 500.00 ಪೀಣ್ಯ ಜಿಮ್ ಖಾನ ಕಚೇರಿಯಲ್ಲಿ ದೊರೆಯುತ್ತದೆ,
Peenya gymkhana /ಪೀಣ್ಯ ಜಿಮ್ ಖಾನ
Peenya Industries Association Peenya Industries Association
Karnataka Small Scale Industries Association - Kassia Auditorium