08/03/2026
ದೇಶವ್ಯಾಪಿ ಯುದ್ಧವಿರೋಧಿ ಶಾಂತಿ ಸಭೆಗಳು ಹಾಗೂ ಮೆರವಣಿಗೆಗಳು
ಮಾರ್ಚ್ 10, ಮಂಗಳವಾರ, ಸಂಜೆ 7 ರಿಂದ 8
ಯುದ್ಧದಲ್ಲಿ ಮಡಿದವರಿಗೆ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ, ಸಭೆ, ಮೆರವಣಿಗೆ
ನಿಮ್ಮ ಊರಿನಲ್ಲಿ, ನಿಮ್ಮ ಏರಿಯಾದಲ್ಲಿ ನಿಮ್ಮದೇ ಜವಬ್ದಾರಿ
ಭಾರತ ಸರ್ಕಾರ ಯುದ್ಧವಿರೋಧಿ ನಿಲುವು ತಾಳಬೇಕು.
ಯುದ್ಧ ನಿಲ್ಲಿಸುವಂತೆ ಅಮೇರಿಕಾ – ಇಸ್ರೇಲ್ ಆಕ್ರಮಣಕಾರಿ ಕೂಟವನ್ನು ಒತ್ತಾಯಿಸಬೇಕು
ಸಂಯುಕ್ತ ಕಿಸಾನ್ ಮೋರ್ಛಾ ಹಾಗೂ ಸಮಸ್ತ ಜನಪರ ಸಂಘಟನೆಗಳ ಕರೆ
------
Nationwide Anti War Peace Meetings and Rallies
March 10th, Tuesday evening 7-8
Homage to the victims of war and Candle light meetings
In your town/area – responsibility is yours
Indian government must take “NO war” position.
Demand aggressors America and Israel to stop the war
Call behalf of Samyuktha Kissan Morcha [SKM] and all peoples organisations.