Jaya Karnataka Janapara Vedike Malleshwaram Constituency

Jaya Karnataka Janapara Vedike Malleshwaram Constituency ಜನರಿಂದ...ಜನರಿಗಾಗಿ... ಜನರಿಗೋಸ್ಕರ

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🙏
14/09/2026

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🙏

ಭಾವಪೂರ್ಣ ಶ್ರದ್ಧಾಂಜಲಿಹೃದಯಕ್ಕೆ ಭಾರವಾಗುತ್ತಿದೆ…ಕನ್ನಡಪರ ಹೋರಾಟಗಾರರು ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾಗಿದ್ದ, ನಮ್ಮೆಲ್ಲ...
25/08/2026

ಭಾವಪೂರ್ಣ ಶ್ರದ್ಧಾಂಜಲಿ

ಹೃದಯಕ್ಕೆ ಭಾರವಾಗುತ್ತಿದೆ…

ಕನ್ನಡಪರ ಹೋರಾಟಗಾರರು ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾಗಿದ್ದ, ನಮ್ಮೆಲ್ಲರ ಪ್ರೀತಿಯ ಶ್ರೀ ಆರ್. ಚಂದ್ರಪ್ಪ ಸರ್ ಅವರು ನಮ್ಮನ್ನೆಲ್ಲ ಅಗಲಿ ಇಹಲೋಕ ತ್ಯಜಿಸಿರುವ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ.

ಅವರ ಅಗಲಿಕೆ ಕನ್ನಡಪರ ಹೋರಾಟದ ಕ್ಷೇತ್ರಕ್ಕೆ ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸದಾ ಹೋರಾಟದ ಮನೋಭಾವದಿಂದ ಸಮಾಜದ ಪರವಾಗಿ ಧ್ವನಿ ಎತ್ತುತ್ತಿದ್ದ ಅವರ ಸೇವೆ, ಸರಳ ವ್ಯಕ್ತಿತ್ವ ಹಾಗೂ ಹೋರಾಟದ ಬದುಕು ಸದಾ ಸ್ಮರಣೀಯ.

ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರು, ಬಂಧು-ಬಳಗದವರು ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

ಶ್ರೀಯುತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮೈಸೂರು ರಸ್ತೆ, ಆವಲಹಳ್ಳಿಯಲ್ಲಿರುವ ಅವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದ್ದು,

ಇಂದು ಮಧ್ಯಾಹ್ನ 2 ಗಂಟೆಗೆ ಆವಲಹಳ್ಳಿಯ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು (25-08-2026).

ಓಂ ಶಾಂತಿ 🙏🙏🙏

ಇಂತಿ,
ದುಃಖಪ್ತರು:
ಜಯಕರ್ನಾಟಕ ಜನಪರ ವೇದಿಕೆಯ ಸಮಸ್ತ ಕುಟುಂಬ

20/07/2026

"ಆರೋಗ್ಯವೇ ಭಾಗ್ಯ"

ಜಯ ಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವತಿಯಿಂದ, ಶ್ರೀ ಸಿದ್ಧಾಶ್ರಮ ಮಲ್ಲೇಶ್ವರ ಮತ್ತು I-AIM ಹೆಲ್ತ್ ಕೇರ್ ಸೆಂಟರ್ ಯಲಹಂಕ ರವರ ಸಹಕಾರದೊಂದಿಗೆ ದಿನಾಂಕ 19-07-2026 ರಂದು ಆಯೋಜಿಸಲಾಗಿದ್ದ "ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ" ಕಾರ್ಯಕ್ರಮದ ಕೆಲವು ತುಣುಕು.

#ಉಚಿತಆರೋಗ್ಯಶಿಬಿರ

Yogesh G K Rahul Acharya IAIM Healthcare Center

ಜಯ ಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವತಿಯಿಂದ, ಶ್ರೀ ಸಿದ್ಧಾಶ್ರಮ ಮಲ್ಲೇಶ್ವರ ಮತ್ತು I-AIM ಹೆಲ್ತ್ ಕೇರ್ ಸೆಂಟರ್ ಯಲಹ...
20/07/2026

ಜಯ ಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವತಿಯಿಂದ, ಶ್ರೀ ಸಿದ್ಧಾಶ್ರಮ ಮಲ್ಲೇಶ್ವರ ಮತ್ತು I-AIM ಹೆಲ್ತ್ ಕೇರ್ ಸೆಂಟರ್ ಯಲಹಂಕ ರವರ ಸಹಕಾರದೊಂದಿಗೆ ದಿನಾಂಕ 19-07-2026 ರಂದು ಆಯೋಜಿಸಲಾಗಿದ್ದ "ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ" ಕಾರ್ಯಕ್ರಮದ ಕೆಲವು ದೃಶ್ಯಗಳು.

ಈ ಕಾರ್ಯಕ್ರಮಕ್ಕೆ ಸಹಕರಿಸಿ, ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು 🙏

I AIM Healthcare Centre

#ಉಚಿತಆರೋಗ್ಯಶಿಬಿರ

19/07/2026

"ಆರೋಗ್ಯವೇ ಭಾಗ್ಯ"

ಜಯ ಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವತಿಯಿಂದ, ಶ್ರೀ ಸಿದ್ಧಾಶ್ರಮ ಮಲ್ಲೇಶ್ವರ ಮತ್ತು I-AIM ಹೆಲ್ತ್ ಕೇರ್ ಸೆಂಟರ್ ಯಲಹಂಕ ರವರ ಸಹಕಾರದೊಂದಿಗೆ ದಿನಾಂಕ 19-07-2026 ರಂದು ಆಯೋಜಿಸಲಾಗಿದ್ದ "ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ" ಕಾರ್ಯಕ್ರಮದ ಒಂದು ತುಣುಕು.

ಈ ಕಾರ್ಯಕ್ರಮಕ್ಕೆ ಸಹಕರಿಸಿ, ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು 🙏

IAIM Healthcare Center

#ಉಚಿತಆರೋಗ್ಯಶಿಬಿರ

16/07/2026
🌿 ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರ 🌿ಆರೋಗ್ಯವೇ ನಮ್ಮ ನಿಜವಾದ ಸಂಪತ್ತು! 💚ಜಯ ಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ...
13/07/2026

🌿 ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರ 🌿

ಆರೋಗ್ಯವೇ ನಮ್ಮ ನಿಜವಾದ ಸಂಪತ್ತು! 💚

ಜಯ ಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವತಿಯಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಂಪೂರ್ಣ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.

🩺 ಶಿಬಿರದಲ್ಲಿ ಲಭ್ಯವಿರುವ ಸೇವೆಗಳು:
✅ ಉಚಿತ ವೈದ್ಯರ ಸಲಹೆ
✅ ಉಚಿತ ಔಷಧ ವಿತರಣೆ
✅ ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ
✅ ಬಿಪಿ, ಬ್ಲಡ್ ಶುಗರ್ ಹಾಗೂ ಬೋನ್ ಮಿನರಲ್ ಡೆನ್ಸಿಟಿ (BMD) ಪರೀಕ್ಷೆ

📅 ದಿನಾಂಕ: 19 ಜುಲೈ 2026 (ಭಾನುವಾರ)
🕙 ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ
📍 ಸ್ಥಳ: ಶ್ರೀ ಸಿದ್ಧಾಶ್ರಮ, 17ನೇ ಅಡ್ಡರಸ್ತೆ, ರಂಗನಾಥಪುರ, ಮಲ್ಲೇಶ್ವರ, ಬೆಂಗಳೂರು – 560003.

👨‍⚕️ ನಿಮ್ಮ ಕುಟುಂಬದವರು, ಸ್ನೇಹಿತರು ಹಾಗೂ ನೆರೆಹೊರೆಯವರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ. ಉತ್ತಮ ಆರೋಗ್ಯದತ್ತ ಎಲ್ಲರೂ ಒಂದಾಗಿ ಹೆಜ್ಜೆ ಇಡೋಣ.

🙏 ಎಲ್ಲರಿಗೂ ಆದರದ ಸ್ವಾಗತ!
I-Aim Healthcare

#ಉಚಿತಆರೋಗ್ಯಶಿಬಿರ #ಆಯುರ್ವೇದ #ಬೆಂಗಳೂರು

ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌿Happy Ugadi 🌿
19/03/2026

ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌿

Happy Ugadi 🌿

Address

Bangalore
560003

Alerts

Be the first to know and let us send you an email when Jaya Karnataka Janapara Vedike Malleshwaram Constituency posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jaya Karnataka Janapara Vedike Malleshwaram Constituency:

Shortcuts

Share