ನಾಗರಿಕ ಮತ್ತು ಗ್ರಾಹಕರ ಹಕ್ಕುಗಳ ರಕ್ಷಣಾ ಪರಿಷತ್ತು

  • Home
  • India
  • Bangalore
  • ನಾಗರಿಕ ಮತ್ತು ಗ್ರಾಹಕರ ಹಕ್ಕುಗಳ ರಕ್ಷಣಾ ಪರಿಷತ್ತು

ನಾಗರಿಕ ಮತ್ತು ಗ್ರಾಹಕರ ಹಕ್ಕುಗಳ ರಕ್ಷಣಾ ಪರಿಷತ್ತು ಗ್ರಾಹಕರ ಹಕ್ಕುಗಳ ರಕ್ಷಣೆ ಮಾಡೋಣ ಬಾ,,,,
ಗ್ರಾಹಕ �

27/09/2025

2005ರ ಅಕ್ಟೋಬರ್ 13ರಂದು, ಭಾರತದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು. ಜನಸಾಮಾನ್ಯರ ಹಕ್ಕು ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಮಹತ್ತರ ಬದಲಾವಣೆ ತಂದಿತು. ಈ 2025ರಲ್ಲಿ, ಈ ಪವಿತ್ರ ಕಾಯ್ದೆಗೆ 20 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ ಈ ಕಾರ್ಯಕ್ರಮದಲ್ಲಿ.ನಿಷ್ಠೆ – ನಿಸ್ವಾರ್ಥ ಸಾಮಾಜಿಕ ಹೋರಾಟದ ಸೇವೆಗೆ
" ಭ್ರಷ್ಟಾಚಾರ ವಿರೋಧಿ " ಗೌರವ
ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.




゚viralシfypシ゚viralシalシhighlights

ದಿನಾಂಕ:17-02-2025ರಂದು ಬೆಂಗಳೂರಿನ, ಫ್ರೀಡಂ ಪಾರ್ಕ್ ನಲ್ಲಿ. 14 ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಬೆ...
14/02/2025

ದಿನಾಂಕ:17-02-2025ರಂದು ಬೆಂಗಳೂರಿನ, ಫ್ರೀಡಂ ಪಾರ್ಕ್ ನಲ್ಲಿ. 14 ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಸಂಘಟನೆಗೆ ಅಭಿನಂದನೆಗಳು. ಮತ್ತು ಆತ್ಮೀಯ ಸ್ವಾಗತ.

ಆರ್‌ ಟಿ ಐ ಕಾರ್ಯಕರ್ತರನ್ನು "ಕಪ್ಪು ಪಟ್ಟಿಗೆ" ಸೇರಿಸಿರುವ ಕರ್ನಾಟಕ ಮಾಹಿತಿ ಆಯೋಗದ ಕ್ರಮ ಕಾನೂನು ಬಾಹಿರ. ಹಾಗಾಗಿ ಧರಣಿ ಸತ್ಯಾಗ್ರಹಕ್ಕೆ ಕರೆ...
29/01/2025

ಆರ್‌ ಟಿ ಐ ಕಾರ್ಯಕರ್ತರನ್ನು "ಕಪ್ಪು ಪಟ್ಟಿಗೆ" ಸೇರಿಸಿರುವ ಕರ್ನಾಟಕ ಮಾಹಿತಿ ಆಯೋಗದ ಕ್ರಮ ಕಾನೂನು ಬಾಹಿರ. ಹಾಗಾಗಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದೆ. ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ. ಫೆ.6ರಂದು ಬೆಳಗ್ಗೆ 9.30ಕ್ಕೆ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟದಲ್ಲಿ ರಾಜ್ಯದ ಎಲ್ಲ ಸಾಮಾಜಿಕ ಕಾರ್ಯಕರ್ತರು ಭಾಗವಹಿಸುವಂತೆ ಮಾಹಿತಿ ಹಕ್ಕು ಬಳಕೆದಾರರು ಮತ್ತು ಸಾಮಾಜಿಕ ಹೋರಾಟಗಾರರ. ಶ್ರೀ. ರಾಮಲಿಂಗೇಗೌಡ. ಡಿ.ಎಸ್ . ಕರೆ ನೀಡಿದ್ದಾರೆ.

13/10/2024

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 19 ವರ್ಷಗಳಾಗುತ್ತಿದೆ. ಕಾಯ್ದೆಗೆ 19ರ ಸಂಭ್ರಮ.

ರಾಜ್ಯದಲ್ಲಿ ತಾಂಡವಾಡುತ್ತಿರು ಭ್ರಷ್ಟಾಚಾರವನ್ನು ತಡೆಗಟ್ಟಲು.ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರ ಮೇಲೆ ಆಗುತ್ತಿರುವ ಹಲ್ಲೆ ತಡೆಯಲು...
05/10/2024

ರಾಜ್ಯದಲ್ಲಿ ತಾಂಡವಾಡುತ್ತಿರು ಭ್ರಷ್ಟಾಚಾರವನ್ನು ತಡೆಗಟ್ಟಲು.

ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರ ಮೇಲೆ ಆಗುತ್ತಿರುವ ಹಲ್ಲೆ ತಡೆಯಲು.

ಸರ್ಕಾರಿ ಕಛೇರಿಗಳ, ಕಬೋರ್ಡ್ ನಲ್ಲಿ ಬಚ್ಚಿಟ್ಟ ಭ್ರಷ್ಟಾಚಾರದ ದಾಖಲೆಗಳನ್ನು ಹೊರತೆಗೆದು ಹೋರಾಟ ಮಾಡಲು

ಪದಾಧಿಕಾರಿಗಳ ಆಯ್ಕೆ
05/10/2024

ಪದಾಧಿಕಾರಿಗಳ ಆಯ್ಕೆ

ಮಾಹಿತಿ ಆಯೋಗದಲ್ಲಿ ಸರ್ಕಾರಿ ಸಿಬ್ಬಂದಿಯೊಬ್ಬರಿಂದ ಅನುಚಿತ ವರ್ತನೆ ಮತ್ತು ಬೆದರಿಕೆ ಹಾಕಿರುವ ದೊಡ್ಡಬಳ್ಳಾಪುರ ಉಪ ನೋಂದಣಿ ಅಧಿಕಾರಿಗಳ ಕಛೇರಿಯ ...
26/08/2024

ಮಾಹಿತಿ ಆಯೋಗದಲ್ಲಿ ಸರ್ಕಾರಿ ಸಿಬ್ಬಂದಿಯೊಬ್ಬರಿಂದ ಅನುಚಿತ ವರ್ತನೆ ಮತ್ತು ಬೆದರಿಕೆ ಹಾಕಿರುವ ದೊಡ್ಡಬಳ್ಳಾಪುರ ಉಪ ನೋಂದಣಿ ಅಧಿಕಾರಿಗಳ ಕಛೇರಿಯ ಎರಡನೇ ದರ್ಜೆ ಸಹಾಯಕರಾದ ಶ್ರೀ. ಕೇಶವಮೂರ್ತಿ‌ ರವರ ಮೇಲೆ ಹಾಗೂ ಉಪ ನೋಂದಣಿ ಅಧಿಕಾರಿಗಳಾದ ಶ್ರೀ. ಸತ್ತೀಶ್ ರವರ ಮೇಲೆ ಎಫ್ ಐ ಆರ್ ದಾಖಲಿಸಬೇಕೆಂದು ಮನವಿ.

Dhanush Raj ನಮ್ಮ ಹಕ್ಕಿಗೆ ನಮ್ಮ ಹೋರಾಟ BBMP Administrator RTI-Karnataka Appaji Appaji ಸಾಮಾಜಿಕ ಪರಿವರ್ತನಾ ವೇದಿಕೆ
Ramalingegowda DS

29/06/2024

ಬಿಬಿಎಂಪಿ ದಾಸರಹಳ್ಳಿ ವಲಯದ.
ಹಣಕಾಸು ವಿಭಾಗದ. FDA ಲೋಕೇಶನ ಲಂಚಾವತಾರದ ದೃಶ್ಯಾವಳಿ

BBMP Administrator

20/05/2024

ನಕಲಿ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರ ನಾಗರಾಜ್ ಕುಂಬಳಗೋಡು. ಬೆಂಗಳೂರು

27/04/2024

ದಿನಾಂಕ ಯು:12/05/2024 ರಂದು ನಡೆಯಲಿರುವ
ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

ಸ್ಥಳ:- ಶ್ರೀ ರಾಯ ರಾಯ ಕಲ್ಯಾಣ ಮಂಟಪ. ಚಾಮರಾಜಪೇಟೆ.
ಬೆಂಗಳೂರು
ಸಮಯ: ಬೆಳಿಗ್ಗೆ 9.30 ರಿಂದ ಸಂಜೆ 6.00 ರವರೆಗೆ

Address

Bangalore
560085

Alerts

Be the first to know and let us send you an email when ನಾಗರಿಕ ಮತ್ತು ಗ್ರಾಹಕರ ಹಕ್ಕುಗಳ ರಕ್ಷಣಾ ಪರಿಷತ್ತು posts news and promotions. Your email address will not be used for any other purpose, and you can unsubscribe at any time.

Contact The Organization

Send a message to ನಾಗರಿಕ ಮತ್ತು ಗ್ರಾಹಕರ ಹಕ್ಕುಗಳ ರಕ್ಷಣಾ ಪರಿಷತ್ತು:

Share