09/04/2026
ನಮ್ಮ ಸಂಸ್ಥೆ ಸೀಡ್ ಫೌಂಡೇಶನ್ ಮತ್ತು ಅರ್ಪಣ ಸೇವಾ ಸಂಸ್ಥೆ ಜೊತೆಗೂಡಿ ಹಲವಾರು ಶಾಲೆಗಳ ವಿಧ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕದ ವಿತರಣೆ ಮಾಡಲು ಯೋಜನೆ ರೂಪಿಸಿದ್ದೇವೆ. ಸಹೃದಯ ದಾನಿಗಳು ಕೖ ಜೋಡಿಸಲು ಮನವಿ. 🙏🙏
Dear Friends, Our Seed Foundation jointly with Arpana Seva Samsthe are organising a program to distribute Free Note books to the Economically Backward Children of Various Schools. We request you to join hands in this project and support us.