Sri Doddamma Devi Utsava Samithi, Shivanagar

Sri Doddamma Devi Utsava Samithi, Shivanagar Contact information, map and directions, contact form, opening hours, services, ratings, photos, videos and announcements from Sri Doddamma Devi Utsava Samithi, Shivanagar, Community Organization, 12th Main, Shivanagar, Rajajinagar, Bangalore.

27/03/2026
08/05/2025

ಶ್ರೀ ದೊಡ್ಡಮ್ಮ ದೇವಿ ಉತ್ಸವ ಸಮಿತಿಯ ಸದಸ್ಯರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾಳೆ 09/05/2025 ನೇ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ದಯಮಾಡಿ ಎಲ್ಲರೂ ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಕುಂಭಾಭಿಷೇಕಕ್ಕೆ ಆಗಮಿಸಬೇಕೆಂದು ಸವಿನಯ ಮನವಿ

ಈ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಂತಹ ಎಲ್ಲಾ ಸದಸ್ಯರುಗಳಿಗೂ ತುಂಬು ಹೃದಯದ ಧನ್ಯವಾದಗಳು ಹಾಗೂ ಕಟ್ಟಡದ ನಿರ್ಮಾಣದ ಸಮಯದಲ್ಲಿ ತಮ್ಮ ತನು ಮನ ಧನ ಸಮರ್ಪಿಸಿದ ಎಲ್ಲಾ ಸದಸ್ಯರುಗಳಿಗೂ ಹಾಗೂ ಎಲ್ಲಾ ಭಕ್ತಾದಿಗಳಿಗೂ ಶ್ರೀ ದೊಡ್ಡಮ್ಮ ದೇವಿ ಉತ್ಸವ ಸಮಿತಿಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

08/04/2025

ದಿನಾಂಕ 04-04-2025 ನೇ ಶುಕ್ರವಾರದಂದು ಊರ ಹಬ್ಬವನ್ನು ಸಾರಿದ ದಿನದ ವಿಶೇಷ ಪೂಜೆ.

04/04/2025

Address

12th Main, Shivanagar, Rajajinagar
Bangalore
560010

Telephone

9448151122

Website

Alerts

Be the first to know and let us send you an email when Sri Doddamma Devi Utsava Samithi, Shivanagar posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri Doddamma Devi Utsava Samithi, Shivanagar:

Share