Anukta Trust

26/07/2026

Our Upcoming String puppet show project On
🙏"SHRI VISHWAGURU BASAVANNA"🙏

ನಮ್ಮ ಮುಂದಿನ ಸೂತ್ರದ ಗೊಂಬೆಯಾಟ ಪ್ರದರ್ಶನವು🙏 "ಶ್ರೀ ವಿಶ್ವಗುರು ಬಸವಣ್ಣನವರ ಕುರಿತು"🙏

Let Explore the life of Shri Vishwaguru BASAVANNA with the magic of 🧵 Strings

22/07/2026

ಅನುಕ್ತ ಟ್ರಸ್ಟ (ರಿ) ಬೆಳಗಾವಿ ಪ್ರಸ್ತುತ ಪಡಿಸುವ
ಕರ್ನಾಟಕದ ಸಾಂಪ್ರದಾಯಿಕ ಸೂತ್ರದ ಗೊಂಬೆಯಾಟ

"ಚಲುವಿಯ ಜಂಬೂ ಸವಾರಿ"

ಗೊಂಬೆಗಳ ವಿನ್ಯಾಸ ಮತ್ತು ನಿರ್ದೇಶನ- ಆನಂದ ಸುಲದಾಳ

ಪ್ರದರ್ಶನಗಳಿಗಾಗಿ ಸಂಪರ್ಕಿಸಿ:- 8217639794

20/07/2026

ಅನುಕ್ತ ಟ್ರಸ್ಟ(ರಿ) ಬೆಳಗಾವಿ

ಪ್ರಸ್ತುತಪಡಿಸುವ

ಕೈಗವಸು ಗೊಂಬೆಯಾಟ
"ಹಾರು ಹಕ್ಕಿ ಹಾರು"

ಕಥೆ - ಜೇಮ್ಸ್ ಅಗ್ರೆ
ಸಂಗೀತ - ದಿಗ್ವಿಜಯ ಹೆಗ್ಗೋಡು

ಗೊಂಬೆ ವಿನ್ಯಾಸ ಮತ್ತು ನಿರ್ದೇಶನ - ಆನಂದ ಸುಲದಾಳ

ಪ್ರದರ್ಶನಗಳಿಗಾಗಿ ಸಂಪರ್ಕಿಸಿ:- 8217639794

ವಿಹಾನ ವೈದ್ಯ ಹುಟ್ಟುಹಬ್ಬದ ಪ್ರಯುಕ್ತಅನುಕ್ತ ಟ್ರಸ್ಟ (ರಿ) ಬೆಳಗಾವಿ ಪ್ರಸ್ತುತಪಡಿಸುವ,ಕೈಗವಸು ಗೊಂಬೆಯಾಟ "ಹಾರು ಹಕ್ಕಿ ಹಾರು"ಗೊಂಬೆ ವಿನ್ಯಾಸ...
30/06/2026

ವಿಹಾನ ವೈದ್ಯ ಹುಟ್ಟುಹಬ್ಬದ ಪ್ರಯುಕ್ತ
ಅನುಕ್ತ ಟ್ರಸ್ಟ (ರಿ) ಬೆಳಗಾವಿ ಪ್ರಸ್ತುತಪಡಿಸುವ,

ಕೈಗವಸು ಗೊಂಬೆಯಾಟ
"ಹಾರು ಹಕ್ಕಿ ಹಾರು"

ಗೊಂಬೆ ವಿನ್ಯಾಸ ಮತ್ತು ನಿರ್ದೇಶನ: ಆನಂದ ಸುಲದಾಳ

ಪ್ರದರ್ಶನ ಸಮಯ
ಜುಲೈ 1, 2026
ಸಂಜೆ: 6:00 PM

ವಿಳಾಸ: ಕರ್ನಾಟಕ ಆರೋಗ್ಯ ಸಂಸ್ಥೆ, ಘಟಪ್ರಭಾ
ತಾಲೂಕು: ಗೋಕಾಕ ಜಿಲ್ಲೆ: ಬೆಳಗಾವಿ
ಸಂಪರ್ಕ ಸಂಖ್ಯೆ: 8217639794

🎉

✨ಅನುಕ್ತ ಟ್ರಸ್ಟ(ರಿ) ಬೆಳಗಾವಿಪ್ರಸ್ತುತಪಡಿಸುವ ✨ಗೊಂಬೆ ತಯಾರಿಕಾ ಕಾರ್ಯಾಗಾರ 2.0ಕಾರ್ಯಾಗಾರ ವಿನ್ಯಾಸ ಮತ್ತು ನಿರ್ದೇಶನ-ಆನಂದ ಸುಲದಾಳ (ರಂಗಭೂ...
09/06/2026

✨ಅನುಕ್ತ ಟ್ರಸ್ಟ(ರಿ) ಬೆಳಗಾವಿ
ಪ್ರಸ್ತುತಪಡಿಸುವ ✨

ಗೊಂಬೆ ತಯಾರಿಕಾ ಕಾರ್ಯಾಗಾರ 2.0

ಕಾರ್ಯಾಗಾರ ವಿನ್ಯಾಸ ಮತ್ತು ನಿರ್ದೇಶನ-ಆನಂದ ಸುಲದಾಳ (ರಂಗಭೂಮಿ, ಬೊಂಬೆಯಾಟ ವಿನ್ಯಾಸಕ ಮತ್ತು ನಿರ್ದೇಶಕ, ಅನುಕ್ತ ಟ್ರಸ್ಟ ಬೆಳಗಾವಿ)

ಜೂನ್ 15 ರಿಂದ 24, 2026,

ಸಂಜೆ 5 ರಿಂದ 7 ರವರೆಗೆ,

ಪ್ರವೇಶ ಶುಲ್ಕ ₹ 1000,

ವಯಸ್ಸಿನ ಮಿತಿಯಿಲ್ಲ

ನೋಂದಣಿಗೆ ಕೊನೆಯ ದಿನಾಂಕ - 13 ಜೂನ್ 2026

ಚಟುವಟಿಕೆಗಳು -
*ಸ್ಟ್ರಿಂಗ್ ಬೊಂಬೆಯಾಟದ ವಿನ್ಯಾಸ ಮತ್ತು ತಯಾರಿಕೆ *ಸ್ಟ್ರಿಂಗ್ ಬೊಂಬೆಯಾಟದ ನಡೆ, ಪಾತ್ರ ನಿರ್ಮಾಣ, ಮತ್ತು ನಿರ್ವಹಣಾ ಅನುಭವ
*ಗೊಂಬೆಯಾಟ ಕಲೆ ಮತ್ತು ಆಟ
*ಗೊಂಬೆಗಳ ದೇಹದ ಲಯ ಮತ್ತು ಸಂಗೀತ
*ಭಾಗವಹಿಸುವವರಿಂದ ಅಂತಿಮ ದಿನದ "ಸ್ಟ್ರಿಂಗ್ ಬೊಂಬೆ ಪ್ರದರ್ಶನ" 🎊

ವಿಳಾಸ -ಅನುಕ್ತ ರಂಗಮಂದಿರ, ಪ್ಲಾಟ್ ಸಂಖ್ಯೆ 14B, ಸೆಕ್ಟರ್ ಸಂಖ್ಯೆ 12, ಹೆದ್ದಾರಿ ಸೇವಾ ರಸ್ತೆ, ಮಹಾಂತೇಶ ನಗರ ಬೆಳಗಾವಿ
ನೋಂದಣಿಗಾಗಿ ಸಂಪರ್ಕಿಸಿ - 8217639794

ಅನುಕ್ತ ಟ್ರಸ್ಟ (ರಿ) ಬೆಳಗಾವಿ ಪ್ರಸ್ತುತ ಪಡಿಸುವಕರ್ನಾಟಕದ ಸಾಂಪ್ರದಾಯಿಕ ಸೂತ್ರದ ಗೊಂಬೆಯಾಟ  "ಚಲುವಿಯ ಜಂಬೂ ಸವಾರಿ"ಗೊಂಬೆಗಳ ವಿನ್ಯಾಸ ಮತ್ತು...
23/05/2026

ಅನುಕ್ತ ಟ್ರಸ್ಟ (ರಿ) ಬೆಳಗಾವಿ ಪ್ರಸ್ತುತ ಪಡಿಸುವ
ಕರ್ನಾಟಕದ ಸಾಂಪ್ರದಾಯಿಕ ಸೂತ್ರದ ಗೊಂಬೆಯಾಟ

"ಚಲುವಿಯ ಜಂಬೂ ಸವಾರಿ"

ಗೊಂಬೆಗಳ ವಿನ್ಯಾಸ ಮತ್ತು ನಿರ್ದೇಶನ- ಆನಂದ ಸುಲದಾಳ

ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಸಂಸ್ಕೃತಿ ಸಚಿವಾಲಯ,ಭಾರತ ಸರ್ಕಾರ, ತಂಜಾವೂರ- ತಮಿಳುನಾಡು ಆಯೋಜಿಸಿರುವ ಬೇಸಿಗೆ ಉತ್ಸವ-2026ರ ಪ್ರದರ್ಶನ ಪ್ರಸ್ತುತಿ

25 ಮೇ 2026 ರಂದು
ಸಮಯ- ಸಂಜೆ 4:30

Anukta Trust (R) Belagavi and Mysuru Puppet Theatre Presents- Puppet Making workshop 1.0Day 8💐♥️successfully completed t...
07/05/2026

Anukta Trust (R) Belagavi and Mysuru Puppet Theatre Presents- Puppet Making workshop 1.0
Day 8

💐♥️successfully completed the glove puppet workshop with a glove puppet show
"Haru Hakki Haru"

Story - james agre
Music - Digvijaya Heggodu
Puppet Design and Direction - Anand Suladal

07/05/2026

Anukta Trust (R) Belagavi and Mysuru Puppet Theatre Presents- Puppet Making workshop 1.0
Day 8

💐♥️successfully completed the glove puppet workshop with a glove puppet show
"Haru Hakki Haru"

Story - james agre
Music - Digvijaya Heggodu
Puppet Design and Direction - Anand Suladal

03/05/2026

Anukta Trust (R) Belagavi and Mysuru Puppet Theatre Mysuru presents- Puppet Making workshop 1.0 Day-7

Rehearsal for tomorrow's- "Glove puppet show"

Story -James Agre
Music - Digvijaya Heggodu
Puppet Design and Direction- ANAND SULADAL

Show On:
04th of May 2026
Evening 6 pm (No entry fees)
Address - Mysuru Puppet Theatre, no 26, Chamundi hill main road 1st cross JC nagar Mysuru

ಅನುಕ್ತ ಟ್ರಸ್ಟ(ರಿ) ಬೆಳಗಾವಿ ಮತ್ತು ಮೈಸೂರು ಬೊಂಬೆ ರಂಗಮಂದಿರ,ಮೈಸೂರು ಪ್ರಸ್ತುತಪಡಿಸುವಗೊಂಬೆ ತಯಾರಿಕಾ ಕಾರ್ಯಾಗಾರ 1.0 ರಕೈಗವಸು ಗೊಂಬೆಯಾಟ-...
03/05/2026

ಅನುಕ್ತ ಟ್ರಸ್ಟ(ರಿ) ಬೆಳಗಾವಿ ಮತ್ತು
ಮೈಸೂರು ಬೊಂಬೆ ರಂಗಮಂದಿರ,ಮೈಸೂರು ಪ್ರಸ್ತುತಪಡಿಸುವ

ಗೊಂಬೆ ತಯಾರಿಕಾ ಕಾರ್ಯಾಗಾರ 1.0 ರ

ಕೈಗವಸು ಗೊಂಬೆಯಾಟ- "ಹಾರು ಹಕ್ಕಿ ಹಾರು"

ಕಥೆ - ಜೇಮ್ಸ್ ಅಗ್ರೆ
ಸಂಗೀತ - ದಿಗ್ವಿಜಯ ಹೆಗ್ಗೋಡು
ಗೊಂಬೆ ವಿನ್ಯಾಸ ಮತ್ತು ನಿರ್ದೇಶನ - ಆನಂದ ಸುಲದಾಳ

ಪ್ರದರ್ಶನ ಸಮಯ:
4 ಮೇ 2026
ಸಂಜೆ 6 ಗಂಟೆಗೆ

ವಿಳಾಸ - ಮೈಸೂರು ಬೊಂಬೆ ರಂಗಮಂದಿರ, ಸಂಖ್ಯೆ 26, ಚಾಮುಂಡಿ ಬೆಟ್ಟದ ಮುಖ್ಯ ರಸ್ತೆ, 1 ನೇ ಅಡ್ಡರಸ್ತೆ, ಜೆಸಿ ನಗರ ಮೈಸೂರು

Address

Yaraguddi
Bail Hongal
591102

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when Anukta Trust posts news and promotions. Your email address will not be used for any other purpose, and you can unsubscribe at any time.

Shortcuts

Share