SCH Foundation, Govanakoppa

SCH Foundation, Govanakoppa Mission of SCH Foundation is to inspire and empower rural India
(1)

SCH Foundation is aimed to Inspire, Educate and Empower rural India.
=> Computer education
=> Shradda library
=> Coaching for all competitive exams (NMMS, Navodaya, Sainik, Adarsh, Murarji, Army)
=> Teachers & Farmers training

Wishing you all a joyful and proud 80th Independence Day! May the spirit of freedom, unity, and peace always shine in yo...
15/08/2026

Wishing you all a joyful and proud 80th Independence Day! May the spirit of freedom, unity, and peace always shine in your heart and inspire a brighter tomorrow for our nation. Jai Hind!

ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಭಾಶಯಗಳು
🪷🇮🇳🪷







ಓಂ ಗುರುಭ್ಯೋ ನಮಃ 🙏💐   #ಗುರು
29/07/2026

ಓಂ ಗುರುಭ್ಯೋ ನಮಃ 🙏💐


#ಗುರು

Counting Triangles NMMS Training
04/07/2026

Counting Triangles
NMMS Training

NMMS Training.SCH Foundation(R), Govanakoppa (Bailhongal)------...

ಅಭಿನಂದನೆಗಳು ನಿಮ್ಮ ಸಾಧನೆಗೆ 💐    Mahantesh Hongal Anand Dasanakoppa
09/06/2026

ಅಭಿನಂದನೆಗಳು ನಿಮ್ಮ ಸಾಧನೆಗೆ 💐



Mahantesh Hongal
Anand Dasanakoppa

ಹೊಸ ವರ್ಷದ ಆಗಮನವು ಭರವಸೆಯ ಹೊಸ ಹೊಳಪನ್ನು ತರುತ್ತದೆ ಎಂಬ ನಂಬಿಕೆ ನನ್ನದು.ಇದು ಹೊಸ ವರ್ಷದ ಆರಂಭ…ಹೊಸ ಕನಸುಗಳಿಗೆ ನಾಂದಿ…ಹೊಸ ಸಾಧನೆಗಳಿಗೆ ಅವ...
19/03/2026

ಹೊಸ ವರ್ಷದ ಆಗಮನವು ಭರವಸೆಯ ಹೊಸ ಹೊಳಪನ್ನು ತರುತ್ತದೆ ಎಂಬ ನಂಬಿಕೆ ನನ್ನದು.

ಇದು ಹೊಸ ವರ್ಷದ ಆರಂಭ…
ಹೊಸ ಕನಸುಗಳಿಗೆ ನಾಂದಿ…
ಹೊಸ ಸಾಧನೆಗಳಿಗೆ ಅವಕಾಶ…

ಮುಂದಿರುವ ಈ ವರ್ಷ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಯಶಸ್ಸನ್ನು ತುಂಬಲಿ. ಪ್ರತಿಯೊಂದು ದಿನವೂ ಹೊಸ ಉತ್ಸಾಹ ಮತ್ತು ಚೈತನ್ಯವನ್ನು ನೀಡಲಿ.

ನಿಮ್ಮ ಎಲ್ಲಾ ಆಶೆಗಳು ಮತ್ತು ಕನಸುಗಳು ಈ ವರ್ಷದಲ್ಲಿ ನನಸಾಗಲಿ ಎಂದು ಹಾರೈಸುತ್ತೇನೆ.

ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🙏💐

ನಾಡಿನ ಸಮಸ್ತ ಮಹಿಳಾ ಸಂಕುಲಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳು 💐
08/03/2026

ನಾಡಿನ ಸಮಸ್ತ ಮಹಿಳಾ ಸಂಕುಲಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳು 💐

ನಾಡಿನ ಸಮಸ್ತ ಮಹಿಳಾ ಸಂಕುಲಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು
08/03/2026

ನಾಡಿನ ಸಮಸ್ತ ಮಹಿಳಾ ಸಂಕುಲಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು


Happy Holi
04/03/2026

Happy Holi

Address

Govanakoppa
Bail Hongal
591104

Alerts

Be the first to know and let us send you an email when SCH Foundation, Govanakoppa posts news and promotions. Your email address will not be used for any other purpose, and you can unsubscribe at any time.

Contact The Organization

Send a message to SCH Foundation, Govanakoppa:

Shortcuts

Share