Chachadi. one of the best village in belgaum

Chachadi. one of the best village in belgaum chachadi chachadi...near to bailhongal savadatti taluk belgaum dist .....

20/08/2025
20/08/2025

ನಮ್ಮ ಧನಿಗಳು, ನಮ್ಮ ಹೆಮ್ಮೆ, 💐💐

20/08/2025

ಚಚಡಿ ಗ್ರಾಮಕ್ಕೆ ಮತ್ತೊಂದು ಉನ್ನತ ಮಟ್ಟದ ಗರಿಮೆ,
ಪ್ರತಿಷ್ಠಿತ ಭಾರತದ ಟ್ರ್ಯಾಕ್ಟರ್ ತಯಾರಿಕಾ ಕಂಪನಿ TAFE ತನ್ನ DYNASTAR 241 ಸರಣಿಯ ಬಿಡುಗಡೆಗಾಗಿ ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿದ್ದ ಕೃಷಿಯಲ್ಲಿ ಹೊಸ ಆವಿಷ್ಕಾರ ಮತ್ತು ಸದ್ಭಳಕೆ ವಿಷಯದ ಸ್ಪರ್ಧೆಯಲ್ಲಿ 26 ರಾಜ್ಯ ಮತ್ತು 5 ಕೇಂದ್ರಾಡಳಿತ ಪ್ರದೇಶಗಳಿಂದ ಸರಿಸುಮಾರು 16 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಅದರಲ್ಲಿ 15 ಜನ ಅಂತಿಮ ಹಂತಕ್ಕೆ ತಲುಪಿದ್ದರು.

ನಮ್ಮ ಬೆಳಗಾವಿ ಜಿಲ್ಲೆಯಿಂದ ಭಾಗವಹಿಸಿದ್ದ ರಾಜ್ಯಮಟ್ಟದ ಯುವ ನಾಯಕ ಯುವ ಕೃಷಿಕರು ಶ್ರೀ ಅವಿನಾಶ್ ದೇಶಾಯಿ (ಚಚಡಿ ಗ್ರಾಮದ) ಯವರು ಹೊಸ ತಂತ್ರಜ್ಞಾನ ಬೆಳಸಿ ಸಗಣೆಯನ್ನು ಧಾನ್ಯ ಮತ್ತು ದ್ರವ ರೂಪದಲ್ಲಿ ಅಭಿವೃದ್ಧಿಪಡಿಸಿ ಅದರಲ್ಲಿ ವಿವಿಧ ಉಪಯೋಗಗಳ ಬಗ್ಗೆ ತಮ್ಮ ಯೋಜನೆಯನ್ನು ಮಂಡಿಸಿ 8 ಲಕ್ಷ ರೂ.ಗಳ ಟ್ರ್ಯಾಕ್ಟರ್ ಅನ್ನು ಬಹುಮಾನವಾಗಿ ಪಡೆದಿದ್ದು ಇರುತ್ತದೆ, ಇದು ನಮ್ಮ ಊರಿಗೆ ಹೆಮ್ಮೆ ಪಡುವ ವಿಷಯವಾಗಿದೆ👏

Address

Bail Hongal
591102

Website

Alerts

Be the first to know and let us send you an email when Chachadi. one of the best village in belgaum posts news and promotions. Your email address will not be used for any other purpose, and you can unsubscribe at any time.

Share