16/07/2026
On the 15th of July 2026, Mr. Veeresh Hiremat and Mr. Bhimesh Piragannavar from Vatapi Trust participated in a training program on Proposal Writing and Crowdfunding for NGOs, organized by Great Alliance Consultancy Private Limited at the Need Base India (NBI) Training Centre, Srirampura, Bengaluru.
The training provided valuable insights into proposal development, fundraising strategies, and effective crowdfunding techniques to strengthen the sustainability and impact of NGOs.
ದಿನಾಂಕ 15.07.2026 ರಂದು ಗ್ರೇಟ್ ಅಲಿಯನ್ಸ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ, ಬೆಂಗಳೂರಿನ ಶ್ರೀರಾಂಪುರದಲ್ಲಿರುವ ನೀಡ್ ಬೇಸ್ ಇಂಡಿಯಾ (NBI) ತರಬೇತಿ ಕೇಂದ್ರದಲ್ಲಿ,
ಎನ್‌ಜಿಒಗಳಿಗಾಗಿ ಪ್ರಾಜೆಕ್ಟ್ ಪ್ರಪೋಸಲ್ ಬರವಣಿಗೆ ಹಾಗೂ ಕ್ರೌಡ್‌ಫಂಡಿಂಗ್ ಕುರಿತು ಆಯೋಜಿಸಿದ್ದ ತರಬೇತಿಯಲ್ಲಿ ವಾತಾಪಿ ಟ್ರಸ್ಟ್ ವತಿಯಿಂದ ಶ್ರೀ ವೀರೇಶ್ ಹಿರೇಮಠ ಹಾಗೂ ಶ್ರೀ ಭೀಮೇಶ್ ಪಿರಗನ್ನವರ ಅವರು ಭಾಗವಹಿಸಿದ್ದರು.
ಈ ತರಬೇತಿಯ ಮೂಲಕ ಪರಿಣಾಮಕಾರಿ ಪ್ರಪೋಸಲ್ ತಯಾರಿಕೆ, ನಿಧಿ ಸಂಗ್ರಹಣೆ ಹಾಗೂ ಕ್ರೌಡ್‌ಫಂಡಿಂಗ್ ವಿಧಾನಗಳ ಕುರಿತು ಉಪಯುಕ್ತ ಮಾಹಿತಿಯನ್ನು ಪಡೆದು, ಸಂಸ್ಥೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಅವಕಾಶ ದೊರೆಯಿತು.