ABVP Bagalkot

ABVP Bagalkot ABVP Bagalkot

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಶಾಖೆ  ವತಿಯಿಂದ ನಗರದ  ಬಿ.ಸಿ.ಎಂ ಹಾಸ್ಟೆಲ್ ನಲ್ಲಿ ಪರಾಕ್ರಮ ದಿವಸ ಅಂಗವಾಗಿ ಸ್ವಾಂತ್ರತ್ರ ಸೇನಾ...
23/01/2025

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಶಾಖೆ ವತಿಯಿಂದ ನಗರದ ಬಿ.ಸಿ.ಎಂ ಹಾಸ್ಟೆಲ್ ನಲ್ಲಿ ಪರಾಕ್ರಮ ದಿವಸ ಅಂಗವಾಗಿ ಸ್ವಾಂತ್ರತ್ರ ಸೇನಾನಿ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜಯಂತಿ ಕಾರ್ಯಕ್ರಮ ಮಾಡಲಾಯಿತು.

ಎಬಿವಿಪಿ ಬಾಗಲಕೋಟೆಯ ಶಾಖೆ ವತಿಯಿಂದ ಇಂದು ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ 162 ನೇ ಜಯಂತಿ ಕಾರ್ಯಕ್ರಮವನ್ನು ಮಾಡಲಾಯಿತು ...
09/01/2025

ಎಬಿವಿಪಿ ಬಾಗಲಕೋಟೆಯ ಶಾಖೆ ವತಿಯಿಂದ ಇಂದು ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ 162 ನೇ ಜಯಂತಿ ಕಾರ್ಯಕ್ರಮವನ್ನು ಮಾಡಲಾಯಿತು

ಮುಖ್ಯ ಅತಿಥಿಗಳಾಗಿ ಎಬಿವಿಪಿಯ ಕರ್ನಾಟಕ ಉತ್ತರ ಪ್ರಾಂತದ ರಾಜ್ಯ ಕಾರ್ಯದರ್ಶಿಗಳಾದ ಸಚಿನ ಕುಳಗೇರಿ ಅವರು ಉಪಸ್ಥಿತರಿದ್ದರು

07/01/2025

ಬಾಗಲಕೋಟೆ ಶಾಖೆಯ ಇಂದಿನ ಸುದ್ದಿ ವರದಿ


ಎಬಿವಿಪಿ ಬಾಗಲಕೋಟೆ ಶಾಖೆ ವತಿಯಿಂದ ಇಂದು ಬಸ್ ಪ್ರಯಾಣ ದರವನ್ನು ಶೇ. 15 ರಷ್ಟು ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮತ್ತು ...
06/01/2025

ಎಬಿವಿಪಿ ಬಾಗಲಕೋಟೆ ಶಾಖೆ ವತಿಯಿಂದ ಇಂದು ಬಸ್ ಪ್ರಯಾಣ ದರವನ್ನು ಶೇ. 15 ರಷ್ಟು ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮತ್ತು ಬಸ್ ಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಯತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಶಾಖೆ ವತಿಯಿಂದ ಇಂದು  ಕರ್ನಾಟಕ ಉತ್ತರ ಪ್ರಾಂತದ 44ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಅನ್ನು ಬಿ.ವಿ....
18/12/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಶಾಖೆ ವತಿಯಿಂದ ಇಂದು ಕರ್ನಾಟಕ ಉತ್ತರ ಪ್ರಾಂತದ 44ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಅನ್ನು ಬಿ.ವಿ.ವಿ.ಎಸ್ ಇಂಡಿಪೆಂಡೆಂಟ್ ಕಾಲೇಜಿನಲಿ ಬಿಡುಗಡೆ ಮಾಡಲಾಯ್ತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆಯ ಶಾಖೆ ವತಿಯಿಂದ ಇಂದು ಡಾ. ಬಿ.ಆರ್.ಅಂಬೇಡ್ಕರ್  ಅವರ ಪುಣ್ಯ ಸ್ಮರಣೆ ಅಂಗವಾಗಿ ಸಪ್ತಹ ಕಾರ್ಯಕ್ರಮ...
10/12/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆಯ ಶಾಖೆ ವತಿಯಿಂದ ಇಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಸಪ್ತಹ ಕಾರ್ಯಕ್ರಮದ ನಿಮಿತ್ಯ ಬಿ.ವಿ.ವಿ.ಎಸ್ ಕಲಾ ವಾಣಿಜ್ಯ ಹಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ( ಸ್ವಯಂಪ್ರೇರಿತ ರಕ್ತದಾನ ಶಿಬಿರ ) ಮಾಡಲಾಯಿತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟ ಶಾಖೆ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್  ಅವರ ಪುಣ್ಯ ಸ್ಮರಣೆ ಅಂಗವಾಗಿ ಸಪ್ತಹ ಕಾರ್ಯಕ್ರಮದ ನಿಮಿತ...
07/12/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟ ಶಾಖೆ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಸಪ್ತಹ ಕಾರ್ಯಕ್ರಮದ ನಿಮಿತ್ಯ ಇಂದ ಬಾಗಲಕೋಟೆ ತಾಲೂಕಿನ ಗುಂಡನಪಲ್ಲಿ ಗ್ರಾಮದಲ್ಲಿ (ಉಚಿತ ಆರೋಗ್ಯ ತಪಾಸಣೆ ಶಿಬಿರ) ಮಾಡಲಾಯಿತು


ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆಯ ಶಾಖೆ ವತಿಯಿಂದ ಇಂದು ಡಾ. ಬಿ.ಆರ್.ಅಂಬೇಡ್ಕರ್  ಅವರ ಪುಣ್ಯ ಸ್ಮರಣೆ ಅಂಗವಾಗಿ ಸಪ್ತಹ ಕಾರ್ಯಕ್ರಮ...
06/12/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆಯ ಶಾಖೆ ವತಿಯಿಂದ ಇಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಸಪ್ತಹ ಕಾರ್ಯಕ್ರಮದ ನಿಮಿತ್ಯ ಎಸ್. ಎಫ್. ಎಸ್ / ಎಸ್. ಎಫ್. ಡಿ. ಇಂದ ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆಯ ಶಾಖೆ ವತಿಯಿಂದ ಇಂದು ಡಾ. ಬಿ.ಆರ್.ಅಂಬೇಡ್ಕರ್ ಪುಣ್ಯ ಸ್ಮರಣೆ ಅಂಗವಾಗಿ ಸಪ್ತಹ ಕಾರ್ಯಕ್ರಮದ ನಿಮ...
06/12/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆಯ ಶಾಖೆ ವತಿಯಿಂದ ಇಂದು ಡಾ. ಬಿ.ಆರ್.ಅಂಬೇಡ್ಕರ್ ಪುಣ್ಯ ಸ್ಮರಣೆ ಅಂಗವಾಗಿ ಸಪ್ತಹ ಕಾರ್ಯಕ್ರಮದ ನಿಮಿತ್ಯ ಪೋಸ್ಟರ್ ಬಿಡುಗಡೆ ಮಾಡಲಾಯಿತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಶಾಖೆ ವತಿಯಿಂದ ಇಂದು ವಿದ್ಯಾ ಗಿರಿಯ ಇಂಜಿನಿಯರಿಂಗ್ ಕಾಲೇಜಿನ ವೃತ್ತದಲ್ಲಿ "ಕರ್ನಾಟಕ ರಾಜ್ಯ ಗ್ರ...
30/11/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಶಾಖೆ ವತಿಯಿಂದ ಇಂದು ವಿದ್ಯಾ ಗಿರಿಯ ಇಂಜಿನಿಯರಿಂಗ್ ಕಾಲೇಜಿನ ವೃತ್ತದಲ್ಲಿ "ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಪತಿ ಹುದ್ದೆಯನ್ನು ರಾಜಪಾಲರು ಬದಲು ಮುಖ್ಯಮಂತ್ರಿಗಳೇ ನೀಡುವ ಸರ್ಕಾರದ ನಡೆಯನ್ನು ಖಂಡಿಸಿ ಹೋರಾಟ ಮಾಡಲಾಯಿತು ಹೆಚ್ಚುವರಿ ಡಿಸಿ ಅವರು ಬಂದು ಮನವಿಯನು ಸ್ವೀಕಾರ ಮಾಡಿದರು ಅದರಲಿ ನಗರ ಸಂಘಟನಾ ಕಾರ್ಯದರ್ಶಿ ಹನಮಂತ ಹಳ್ಳೂರು, ಜಿಲ್ಲಾ ಸಂಚಾಲಕರು ಪ್ರಥಮೇಶ್ ವಾಗ್ಮೊಡೆ, ನಗರ ಕಾರ್ಯದರ್ಶಿ ವಿಪುಲ್ ಪೇಟ್ಕರ್, ನಗರ ಸಹಕಾರದರ್ಶಿ ವೈಭವ ಹಂದ್ರಾಳ, ವಿಭಾಗದ ಸಾಮಾಜಿಕ ಜಾಲತಾಣದ ಸಹ ಪ್ರಮುಖ, ಅವಿನಾಶ ಹೊಕ್ರಾಣಿ , ಸುಪ್ರೀತ್ ಅಂಗಡಿ ,ಹೋರಾಟ ಪ್ರಮುಖ ಪ್ರವೀಣ್ ಗೌಡರ್ , ಪ್ರದೀಪ ಆನದಿನ್ನಿ, ಸಿದ್ದಾರ್ಥ್ ಕುದುರೆಕಣ್ಣೂರು, ಶೋಯಬ್ ,ಅಮರೇಶ್, ಮಲ್ಲಿಕಾರ್ಜುನ್ ಉಪಸ್ತಿತಿ ಇದರು

Address

"Spoorthi" ABVP Office, Shivanand Jin Area
Bagalkot
587101

Alerts

Be the first to know and let us send you an email when ABVP Bagalkot posts news and promotions. Your email address will not be used for any other purpose, and you can unsubscribe at any time.

Contact The Organization

Send a message to ABVP Bagalkot:

Share