Search NGO Bgk

Search NGO Bgk Contact information, map and directions, contact form, opening hours, services, ratings, photos, videos and announcements from Search NGO Bgk, Nonprofit Organization, Venkatesh Mukhe /sector no : 50 Near Ambha bhavani temple navanagar bagalkote, Bagalkot.

28/12/2025

ಪರಿಶ್ರಮ ವಾರ್ತೆ: ಬಾಗಲಕೋಟೆ

ಗುರುಬಸವ ಪಬ್ಲಿಕ್ ಸ್ಕೂಲ್ ಸೀಮಿಕೇರಿ ಪು.ಕೆ. ದಲ್ಲಿ ಎಂ. ಎಂ. ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಸರ್ಚ್ ಸಂಸ್ಥೆ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಸರ್ಚ್ ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್ ಮುಖೆ ಮೊಬೈಲ್ ಬಿಡಿ, ತರಕಾರಿ ತಿನ್ನಿರಿ, ದೃಷ್ಟಿ ದೋಷದಿಂದ ಪರಿಹಾರ ಕಂಡುಕೊಳ್ಳಿ ಎಂದು ಮಾತನಾಡಿದರು ಡಾ. ಮೇಘಾ ಉದಪುಡಿ, ಡಾ. ಮಂಜುಳಾ ಮುಖೆ, ಮೈಲಾರಪ್ಪ ಗಾಣಿಗೇರ, ದುಂಡಪ್ಪ ಭಜಂತ್ರಿ, ಪ್ರಾಚಾರ್ಯ ನೀಲಪ್ಪ ಗಾಣಿಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಭಿನಯ ಹುನಗುಂದ ಸ್ವಾಗತಿಸಿದರು, ಸೌಜನ್ಯ ಕಂದಕೂರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಬಿಯಾ ಮಕಾನದಾರ್ ವಂದಿಸಿದರು.

Today 23rd October 2025 Vijayanagar district government school students e-waste Awareness program
23/10/2025

Today 23rd October 2025 Vijayanagar district government school students e-waste Awareness program

Today 23rd October 2025 government school students e-waste Awareness program on Budugump Koppal district
23/10/2025

Today 23rd October 2025 government school students e-waste Awareness program on Budugump Koppal district

Today 23rd October 2025 government school students e-waste Awareness program on Gogeri district Gadag
23/10/2025

Today 23rd October 2025 government school students e-waste Awareness program on Gogeri district Gadag

ಇಂದು  ದಿನಾಂಕ 15-09-2025 ರಂದು  ಬಾಗಲಕೋಟೆ  ನಗರ ಸಭೆಯ ಪೌರಕಾರ್ಮಿಕರಿಗೆ  ಉಚಿತ ಕಣ್ಣು ತಪಾಸಣೆಶಿಬಿರವನ್ನು  ಹಮ್ಮಿಕೊಳ್ಳಲಾಗಿತ್ತು. ಸರ್ಚ ಸ...
15/10/2025

ಇಂದು ದಿನಾಂಕ 15-09-2025 ರಂದು ಬಾಗಲಕೋಟೆ ನಗರ ಸಭೆಯ ಪೌರಕಾರ್ಮಿಕರಿಗೆ ಉಚಿತ ಕಣ್ಣು ತಪಾಸಣೆಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಚ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆ ( ರಿ) ನವನಗರ ಬಾಗಲಕೋಟೆ.
ONE SIGHT ESSILOR LEXOTTICA FOUNDATION BANGALORE , ಶ್ರೀ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಬಾಗಲಕೋಟೆ . ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಒಟ್ಟು ,105 ಜನ ಪೌರಕಾರ್ಮಿಕರು ಹಾಗೂ ಸಿಬ್ಬಂದಗಳು ಭಾಗವಹಿಸಿದ್ದರು. ಇವರಿಗೆ ಉಚಿತ ಕಣ್ಣು ತಪಾಸಣೆ ಶಿಬಿರ ನಡೆಸಿ ಉಚಿತವಾಗಿ ಕನ್ನಡಕ ಹಾಗೂ ಔಷಧ ವಿತರಿಸಲಾಯಿತು. ಶ್ರೀಮತಿ. ಮಂಜುಳಾ ಮುಖೆ ಸಹನಿರ್ದೇಶಕರು ಸರ್ಚ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆ ನವನಗರ ಬಾಗಲಕೋಟೆ. ಇವರು ಕಾರ್ಯಕ್ರಮದ ಉಸ್ತುವಾರಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Today Date 11th October 2025 for goverment college students in Bailvangal district Belagavi spect Distribution program w...
15/10/2025

Today Date 11th October 2025 for goverment college students in Bailvangal district Belagavi spect Distribution program was held in presence of sri Mahntsh koujalagi MLA Bailvangal sri m.venkatesh Director search swayam seva Abhivruddi samste Bagalkot sri Sanjiv Kulkarni Hubballi and smt manjula venkatesh Asst Director search swayam seva Abhivruddi samste sponsored by one sight essilor Laxcuttiy foundation Bangalore

Today, October 6, 2025, we conducted an eye check-up camp in Kyadigeri village, Bagalkot districtNumber of participants ...
06/10/2025

Today, October 6, 2025, we conducted an eye check-up camp in Kyadigeri village, Bagalkot district

Number of participants and beneficiaries 123 members

The camp was a success completed 👍

Today, on 25th September 2025, a vision screening camp program for government women’s college students was successfully ...
25/09/2025

Today, on 25th September 2025, a vision screening camp program for government women’s college students was successfully conducted in Bailahongala.

On September 15, 2025, we visited the house of Shri Mahantesh Kaujalagi (Bailavangala MLA) for a vision screening camp p...
22/09/2025

On September 15, 2025, we visited the house of Shri Mahantesh Kaujalagi (Bailavangala MLA) for a vision screening camp program for school students and held a discussion.

Today is Goverment college students vision check up camp program Bailavangal
22/09/2025

Today is Goverment college students vision check up camp program Bailavangal

Search swayam seva Abhivruddi samste Bagalkot Karnataka on dated 12th September 2025 e-waste Awareness program 1 Dotihal...
15/09/2025

Search swayam seva Abhivruddi samste Bagalkot Karnataka on dated 12th September 2025 e-waste Awareness program 1 Dotihal grampanchyat taluk kustagi district Koppal gp labour Awareness program and 2 sajjalgudda Taluk Raichur district and Narayanpur taluk Hunsagi district Yadigir Hischool students e - West Awareness program.

ಇಂದು  ದಿನಾಂಕ 21-08-2025 ರಂದು  ಬಾಗಲಕೋಟೆ  ಪೌರಕಾರ್ಮಿಕರಿಗೆ  ಈ-ವೇಸ್ಟ್ ಮ್ಯಾನೇಜ್ ಮೆಂಟ್  ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್...
28/08/2025

ಇಂದು ದಿನಾಂಕ 21-08-2025 ರಂದು ಬಾಗಲಕೋಟೆ ಪೌರಕಾರ್ಮಿಕರಿಗೆ ಈ-ವೇಸ್ಟ್ ಮ್ಯಾನೇಜ್ ಮೆಂಟ್ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಸದಸ್ಯ ಕಾರ್ಯದರ್ಶಿ ಗಳು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶ್ರೀ. ಚಂದ್ರಶೇಖರ. ದಿಡ್ಡಿ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ. ಉಮಾ ರಾಮ್ ಜೇರೆ. ಅಧ್ಯಕ್ಷರು ಸರ್ಚ್ ಸಂಸ್ಥೆ ಬಾಗಲಕೋಟೆ. ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ, ನಗರಸಭೆ ಪರಿಸರ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ . ಖಜ್ಜಿಡೋಣಿ, ಹಾಗೂ ನಗರ ಸಭೆ ಸಿಬ್ಬಂದಿ ವರ್ಗ ಮತ್ತು ಶ್ರೀಮತಿ. ಸುಜಾತಾ. ಕೋರೆ. ಶ್ರೀಮತಿ. ಮಂಜುಳಾ. ಮುಖೆ. ಶ್ರೀ. ರವಿ. ಚವ್ಹಾನ . ಉಪಸ್ಥಿತರಿದ್ದರು . ನಗರ ಸಭೆಯ ಕಾರ್ಮಿಕರಿಗೆ ಇ -ವೇಸ್ಟ್ ಮ್ಯಾನೇಜ್ ಮೆಂಟ್ ಕುರಿತು ಶ್ರೀ . ವೆಂಕಟೇಶ್ ಸರ್ಚ್ ಸಂಸ್ಥೆ ನಿರ್ದೇಶಕರು, Saahas. Company ಬೆಂಗಳೂರು ಶ್ರೀ. ವಿನಯ್ ಮತ್ತು ಕುಮಾರಿ ಸವಿತಾ. ಇವರು ತರಬೇತಿ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಇದರಲ್ಲಿ 120 ಪೌರಕಾರ್ಮಿಕರು ಭಾಗವಹಿಸಿ ಉತ್ಸುಕರಾಗಿ ತರಬೇತಿ ಪಡೆದುಕೊಂಡರು.

#ʙᴀɢᴀʟᴋᴏᴛ

Address

Venkatesh Mukhe #D6/sector No : 50 Near Ambha Bhavani Temple Navanagar Bagalkote
Bagalkot
587103

Alerts

Be the first to know and let us send you an email when Search NGO Bgk posts news and promotions. Your email address will not be used for any other purpose, and you can unsubscribe at any time.

Share