Bijapur Integrated Rural Development Society BIRDS

Bijapur Integrated Rural Development Society BIRDS Bijapur Integrated Rural Development Society is a registered Voluntary Organization

🚨 URGENT REQUIREMENT – Immediate HiringBijapur Integrated Rural Development Society (BIRDS) is looking for dedicated and...
24/02/2026

🚨 URGENT REQUIREMENT – Immediate Hiring

Bijapur Integrated Rural Development Society (BIRDS) is looking for dedicated and passionate professionals to join our team.

Vacant Positions:
1️⃣ Physiotherapist-1
2️⃣ Early Interventionist-1
3️⃣ Community Mobilizer-2
4️⃣ Community Teacher – Sign Language-2

📩 Interested candidates are requested to share their CV/Resume and contact details at the earliest:

Email: [email protected]

WhatsApp: 097313 41150

ವಿಶ್ವ ಅರೈಕೆದಾರರ ದಿನಾಚರಣೆ 2025ಬಾಗಲಕೋಟ :ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಾಗಲಕೋಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ ವಿಕಲ...
20/12/2025

ವಿಶ್ವ ಅರೈಕೆದಾರರ ದಿನಾಚರಣೆ 2025

ಬಾಗಲಕೋಟ :ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಾಗಲಕೋಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಬಾಗಲಕೋಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ ವಿದ್ಯಾ ಗಿರಿ ಬಾಗಲಕೋಟ ಬಿಜಾಪುರ ಇಂಟಿಗ್ರೇಟೆಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಬರ್ಡ್ಸ್ ಹುನಗುಂದ್ ಕೇರರ್ಸ್ ವರ್ಲ್ಡ್ವೈಡ್ ಸೆಲ್ಕೋ ಫೌಂಡೇಶನ್ ಬೆಂಗಳೂರು ಹಾಗೂ ಜಿಲ್ಲೆಯಲ್ಲಿ ಆರೈಕೆದಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಕ್ಷರದಲ್ಲಿ ವಿಶ್ವ ಆರೈಕೆದಾರ ದಿನಾಚರಣೆ 2025 ಹಾಗೂ ಬಾಗಲಕೋಟ ಕೇರರ್ಸ್ ಲೈವೆಲಿಹುಡ್ ಪ್ರೊಡ್ಯೂಸರ್ ಕಂಪನಿ ಎರಡನೇ ವಾರ್ಷಿಕೋತ್ಸವ ಶ್ರೀ ಸಾಯಿ ಮಂದಿರ ಭಕ್ತಿ ಭವನ ವಿದ್ಯಾಗಿರಿ ಬಾಗಲಕೋಟೆ ನಲ್ಲಿ ಆಚರಿಸಲಾಯಿತು. ಮಾನ್ಯ ಶ್ರೀ ಚಂದ್ರಶೇಖರ್ ದಿಡ್ಡಿ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ ಕಾರ್ಯಕ್ರಮ ವನ್ನು ಉದ್ಘಾಟಿಸಿ ಕಾನೂನು ಕುರಿತು ಹಾಗೂ ಕಾನೂನು ಸೇವೆಗಳ ಬಗ್ಗೆ ತಿಳುವಳಿಕೆ ನೀಡಿ ಆರೈಕೆದಾರ ಬೆಂಬಲದಲ್ಲಿ ಇರುತ್ತೇವೆ ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕೆ ಪ್ರಭಾಕರ್ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ ಇವರು ವಿಕಲತೆಯನ್ನು ತಡೆಗಟ್ಟುವಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು ಹಾಗೂ ಆರೈಕೆದಾರರು ಸದೃಢರಾಗಬೇಕು ಎಂದು ತಿಳಿಸಿದರು ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ನಟೇಶ್ ಎನ್ ಕೆ ಪ್ರೋಗ್ರಾಂ ಹೆಡ್ ಕೆರರ್ಸ್ ವರ್ಲ್ಡ್ ವೈಡ ಮಾತನಾಡಿ ಆರೈಕೆದಾರರು ತಮ್ಮ ಹಕ್ಕುಗಳನ್ನು ಹಾಗೂ ಸೇವೆಗಳನ್ನು ಪಡೆಯಬೇಕಾದರೆ ಗುಂಪು ಮತ್ತು ಸಂಘಗಳ ರಚನೆ ಅತ್ಯವಶ್ಯಕ ಎಂದು ತಿಳಿಸಿದರು. ಇನ್ನೋರ್ವ ಅತಿಥಿಗಳಾದ ಜಿ ಎನ್ ಪಾಟೀಲ್ ಅಧ್ಯಕ್ಷರು ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಶ್ರಮ ಬಾಗಲಕೋಟ ಇವರು ಮಾತನಾಡಿ ಬರ್ಡ್ಸ್ ಸಂಸ್ಥೆಯ ಆರೈಕೆದಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಆರೈಕೆದಾರ ಪುನಶ್ಚೇತನ ಜೊತೆಗೆ ಜೀವನೋಪಾಯ ಚಟುವಟಿಕೆಗಳಲ್ಲಿ ಮುಂದೆ ಬಂದಂತ ೧೫ ಆರೈಕೆದಾರರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೂ ಆರೈಕೆದಾರರು ಪಡೆಯುತ್ತಿರುವಂತಹ ಸೇವೆಗಳ ಹಕ್ಕುಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಗಿರಿಜಾ ಪಾಟಿಲ್ DDWO ಬಾಗಲಕೋಟ ಶ್ರೀ ಮಲ್ಲನಗೌಡ ಸೆಲ್ಕೋ ಫೌಂಡೇಶನ್ ಬೆಂಗಳೂರು, ಶ್ರೀ ಎಸ್ ಜಿ ದೊಡ್ಡಮನಿ , ಶ್ರೀ ಲಕ್ಷ್ಮಣ್ ಗೌಡರ ಅಧ್ಯಕ್ಷರು ಜಿಲ್ಲಾ ಆರೈಕೆದಾರ ಫೋರಮ್ ಬಾಗಲಕೋಟ ಶ್ರೀಮತಿ ವೇದಾವತಿ ಹವೇಲಿ ಅಧ್ಯಕ್ಷರು ಬಾಗಲಕೋಟ ಕೇರರ್ಸ್ ಲೈವೆಲಿಹುಡ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಬಾಗಲಕೋಟ ಶ್ರೀರಂಗನಗೌಡ ದಂಡಣ್ಣವರ ಅಧ್ಯಕ್ಷರು ಬರ್ಡ್ಸ್ ಡಾ।। ಡಿ ಎಸ್ ಹವಾಲ್ದಾರ್ ಖಜಾಂಚಿ ಬಡ್ಸ್ ಶ್ರೀ ಮಹಾಂತೇಶ ಅಗಸಿಮುಂದಿನ ಸಂಸ್ಥಾಪಕ ಕಾರ್ಯದರ್ಶಿ ಬರ್ಡ್ಸ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು ಶ್ರೀ ಪ್ರವೀಣ್ ಕುಮಾರ್ ಎಂ ಎ ಸಿಇ ಓ ಬರ್ಡ್ಸ್ ಹುನಗುಂದ ಹಾಗೂ ಜಿಲ್ಲೆಯ ಆರೈಕೆದಾರರು ಮತ್ತು ಗ್ರಾಮೀಣ /ನಗರ ಪುನರ್ವಸತಿ ಕಾರ್ಯಕರ್ತರು ಬರ್ಡ್ಸ್ ಸಿಬ್ಬಂದಿ ಸೇರಿ ೨೫೦ ಜನ ಭಾಗವಹಿಸಿದ್ದರು ಪ್ರಾಥನೆಯನ್ನು ರುಕ್ಮಿಣಿ ಸವದತ್ತಿ ನಾಡಗೀತೆಯನ್ನು ಶೀಲಾ ಹಾಗು ಸಂಗಡಿಗರು ಹಾಡಿದರು ಸ್ವಾಗತವನ್ನು ಸಂಗಪ್ಪ ಬೀರಗೊಂಡರ ವಂದನಾರ್ಪಣೆಯನ್ನು ಕಾವ್ಯ ಛಬ್ಬಿ ಮಾಡಿದರು ಎಂಟು ಆರೈಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡರು ಕಾರ್ಯಕ್ರಮ ನಿರ್ವಹಣೆಯನ್ನು ಮಹಾಂತೇಶ ಅಗಸಿಮುಂದಿನ ಮಾಡಿದರು ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಾಗಲಕೋಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಾಗಲಕೋಟ್ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಬಾಗಲಕೋಟ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ್ ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ ವಿದ್ಯಾ ಗಿರಿ ಬಾಗಲಕೋಟೆ ಬಿಜಾಪುರ್ ಇಂಟಿಗ್ರೇಟೆಡ್ ರೋರಲ್ ಡೆವಲಪ್ಮೆಂಟ್ ಸೊಸೈಟಿ ಬರ್ಡ್ಸ್ ಹುನಗುಂದ್ ಕೇರ್ಸ್ ವರ್ಲ್ಡ್ ವರ್ಲ್ಡ್ ಸೆಲ್ಕೋ ಫೌಂಡೇಶನ್ ಬೆಂಗಳೂರು ಹಾಗೂ ಜಿಲ್ಲೆಯಲ್ಲಿ ಆರೈಕೆದಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಕ್ಷರದಲ್ಲಿ ವಿಶ್ವ ಆರೈಕೆದಾರ ದಿನಾಚರಣೆ 2025 ಹಾಗೂ ಬಾಗಲಕೋಟ್ ಕೇರರ್ಸ್ ಲೈವ್ಲಿಹುಡ್ ಪ್ರೊಡ್ಯೂಸರ್ ಕಂಪನಿ ಎರಡನೇ ವಾರ್ಷಿಕೋತ್ಸವ ಶ್ರೀ ಸಾಯಿ ಮಂದಿರ ಭಕ್ತಿ ಭವನ ವಿದ್ಯಾ ಗಿರಿ ಬಾಗಲಕೋಟೆ ನಲ್ಲಿ ಆಚರಿಸಲಾಯಿತು. ಮಾನ್ಯ ಶ್ರೀ ಚಂದ್ರಶೇಖರ್ ದಿಡ್ಡಿ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಕಾನೂನು ಬಗ್ಗೆ ಕಾನೂನು ಸೇವೆಗಳ ಬಗ್ಗೆ ತಿಳುವಳಿಕೆ ನೀಡಿ ಆರೈಕೆದಾರ ಬೆಂಬಲದಲ್ಲಿ ಇರುತ್ತೇವೆ ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕೆ ಪ್ರಭಾಕರ್ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ್ ಇವರು ವಿಕಲತೆಯನ್ನು ತಡೆಗಟ್ಟುವಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು ಹಾಗೂ ಆರೈಕೆದಾರರು ಸದೃಢರಾಗಬೇಕು ಎಂದು ತಿಳಿಸಿದರು ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ನಟೇಶ್ ಎಂ ಕೆ ಪ್ರೋಗ್ರಾಮ್ ಹೆಡ್ ಕೆರರ್ಸ್ ವರ್ಲ್ಡ್ ವೈಡ ಮಾತನಾಡಿ ಆರೈಕೆದಾರರು ತಮ್ಮ ಹಕ್ಕುಗಳನ್ನು ಹಾಗೂ ಸೇವೆಗಳನ್ನು ಪಡೆಯಬೇಕಾದರೆ ಗುಂಪು ಮತ್ತು ಸಂಘಗಳ ರಚನೆ ಅತ್ಯವಶ್ಯಕ ಎಂದು ತಿಳಿಸಿದರು. ಇನ್ನೋರ್ವ ಅತಿಥಿಗಳಾದ ಜಿ ಎನ್ ಪಾಟೀಲ್ ಅಧ್ಯಕ್ಷರು ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಶ್ರಮ ಬಾಗಲಕೋಟ ಇವರು ಮಾತನಾಡಿ ಬರ್ಡ್ಸ್ ಸಂಸ್ಥೆಯ ಆರೈಕೆದಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಆರೈಕೆದಾರ ಪುನಶ್ಚೇತನ ಜೊತೆಗೆ ಜೀವನೋಪಾಯ ಚಟುವಟಿಕೆಗಳಲ್ಲಿ ಮುಂದೆ ಬಂದಂತ ಆರೈಕೆದಾರರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೂ ಆರೈಕೆದಾರರು ಪಡೆಯುತ್ತಿರುವಂತಹ ಸೇವೆಗಳ ಹಕ್ಕುಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಗಿರಿಜಾ ಪಾಟಿಲ್ DDWO ಬಾಗಲಕೋಟ್ ಶ್ರೀ ಮಲ್ಲನಗೌಡ ಸೆಲ್ಕೋ ಫೌಂಡೇಶನ್ ಬೆಂಗಳೂರು ಶ್ರೀ ಲಕ್ಷ್ಮಣ್ ಗೌಡ ಅಧ್ಯಕ್ಷರು ಜಿಲ್ಲಾ ಆರೈಕೆದಾರ ಫೋರಮ್ ಬಾಗಲಕೋಟ್ ಶ್ರೀಮತಿ ವೇದಾವತಿ ಹವೇಲಿ ಅಧ್ಯಕ್ಷರು ಬಾಗಲಕೋಟ್ ಕೇರರ್ಸ್ ಲೈಬ್ಲಿವುಡ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಬಾಗಲಕೋಟ್ ಶ್ರೀರಂಗನಗೌಡ ದಂಡಣ್ಣವರ ಅಧ್ಯಕ್ಷರು ಬರ್ಡ್ಸ್ ಡಾಕ್ಟರ್ ಡಿಎಸ್ ಹವಾಲ್ದಾರ್ ಖಜಾಂಚಿ ಬಡ್ಸ್ ಶ್ರೀ ಮಾಂತೇಶ ಅಗಸಿ ಮುಂದಿನ ಸಂಸ್ಥಾಪಕ ಕಾರ್ಯದರ್ಶಿ ಬರ್ಡ್ಸ್ ಪ್ರವೀಣ್ ಕುಮಾರ್. ಶ್ರೀ ಪ್ರವೀಣ್ ಕುಮಾರ್ ಎಂ ಎ . ಸಿಇ ಓ ಬರ್ಡ್ಸ್ ಹನುಗುಂದ ಹಾಗೂ ಜಿಲ್ಲೆಯ ಆರೈಕೆದಾರರು ಮತ್ತು ಗ್ರಾಮೀಣ /ನಗರ ಪುನರ್ವಸತಿ ಕಾರ್ಯಕರ್ತರು ಬರ್ಡ್ಸ್ ಸಿಬ್ಬಂದಿ ಉಪಸ್ಥಿತರಿದ್ದರು

04/11/2025

📢 Job Opportunity – Physiotherapist Required 💼

We are looking for a Physiotherapist to work in the Early Intervention Programme at Bagalkot District.

💰 Attractive Salary
🚗 Travel Allowance Provided

If you are passionate about working with children and want to make a difference, join our team!

📞 Contact: 097313 41150
📍 BIRDS – Bijapur Integrated Rural Development Society

04/11/2025

ಅರ್ಲಿ ಇಂಟರ್‌ವೆನ್ಶನ್ ಕಾರ್ಯಕ್ರಮದಲ್ಲಿ ಕೆಲಸ ನಿರ್ವಹಿಸಲು ಫಿಸಿಯೋಥೆರಪಿಸ್ಟ್ ಅಗತ್ಯವಿದೆ (ಬಾಗಲಕೋಟ ಜಿಲ್ಲೆ). ಉತ್ತಮ ವೇತನ ಹಾಗೂ ಪ್ರಯಾಣ ಭತ್ಯೆ ಸೌಲಭ್ಯ ಲಭ್ಯ. ಆಸಕ್ತರು ದಯವಿಟ್ಟು ಸಂಪರ್ಕಿಸಿರಿ: 097313 41150

🌸 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🌸ಬೆಳಕಿನ ಹಬ್ಬವಾದ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ತ...
20/10/2025

🌸 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🌸

ಬೆಳಕಿನ ಹಬ್ಬವಾದ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ತರಲಿ.
ಹೊಸ ಬೆಳಕು, ಹೊಸ ಆಶಯಗಳು ಮತ್ತು ಶಾಂತಿಯುತ ಜೀವನದ ದಾರಿಯನ್ನು ಈ ಹಬ್ಬ ಬೆಳಗಿಸಲಿ.

ಈ ಪವಿತ್ರ ಸಂದರ್ಭದಲ್ಲಿ
ಬರ್ಡ್ಸ್ (BIRDS) ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ
ನಿಮಗೆ ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೆ
ಹಾರ್ದಿಕ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದೆ. 💐✨

Board Members 2025-26
14/10/2025

Board Members 2025-26

29/09/2025
38th Annual General Body Meeting (AGBM) held at BIRDS Hungund on 28th September 2025
29/09/2025

38th Annual General Body Meeting (AGBM) held at BIRDS Hungund on 28th September 2025

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು💐
27/08/2025

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು💐

ಆರೈಕೆದಾರರ ಸ್ವ ಸಹಾಯ ಸಂಘಗಳಿಗೆ ತರಬೇತಿತಾಲೂಕ ಪಂಚಾಯತ ಸಭಾಭವನ ಇಳಕಲ್   ದಿನಾಂಕ 21-08-2025 ನೇ ಗುರುವಾರ
20/08/2025

ಆರೈಕೆದಾರರ ಸ್ವ ಸಹಾಯ ಸಂಘಗಳಿಗೆ ತರಬೇತಿ
ತಾಲೂಕ ಪಂಚಾಯತ ಸಭಾಭವನ ಇಳಕಲ್ ದಿನಾಂಕ 21-08-2025 ನೇ ಗುರುವಾರ

ದಿನಾಂಕ 18.08.2025 ಸೋಮವಾರದಿಂದ ಬಾಗಲಕೋಟ ತಾಲೂಕಿನ ಭಗವತಿ ಮತ್ತು ರಾಂಪೂರ ಗ್ರಾಮಗಳಲ್ಲಿ ತಡವಾದ ಬೆಳವಣಿಗೆಯ ಮಕ್ಕಳಿಗೆ ಉಚಿತ ಥೆರಪಿ ಕೇಂದ್ರವನ...
11/08/2025

ದಿನಾಂಕ 18.08.2025 ಸೋಮವಾರದಿಂದ ಬಾಗಲಕೋಟ ತಾಲೂಕಿನ ಭಗವತಿ ಮತ್ತು ರಾಂಪೂರ ಗ್ರಾಮಗಳಲ್ಲಿ ತಡವಾದ ಬೆಳವಣಿಗೆಯ ಮಕ್ಕಳಿಗೆ ಉಚಿತ ಥೆರಪಿ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇವೆ. ಸುತ್ತಮುತ್ತಲಿನ ಗ್ರಾಮಸ್ಥರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸುತ್ತೇವೆ. — ಮಹಾಂತೇಶ, ಬರ್ಡ್ಸ್, ಹುನಗುಂದ

07/06/2025

ಬಾಗಲಕೋಟ ಜಿಲ್ಲಾ ಆರೈಕೆದಾರರ ಫೋರಂ ಬಾಗಲಕೋಟ

ವಿಕಲಚೇತನರ ಆರೈಕೆದಾರರಿಗೆ ಪ್ರೋತ್ಸಾಹ ಧನ

ಬಾಗಲಕೋಟ: ತಮಗೆಲ್ಲಾ ತಿಳಿದಿರುವಂತೆ2024-25 ನೇ ಸಾಲಿಗಾಗಿ ಕರ್ನಾಟಕ ಸರಕಾರ ಸೆಲೆಬ್ರಲ್‌ಪಲ್ಸಿ, ಮುಸ್ಕ್ಯುಲರ್ ಡಿಸ್ಟ್ರೋಫಿ, ಪಾರ್ಕಿಸನ್ಸ, ಮಲ್ಟಿಪಲ್ ಸ್ಕೇಲೋಸಿಸ್ ವಿಕಲತೆ ಹೊಂದಿದ ಆರೈಕೆದಾರರಿಗೆ ಪ್ರತಿ ತಿಂಗಳು ರೂಪಾಯಿ 1000/- ಮಂಜೂರು ಮಾಡಿದ್ದು 2025-26 ನೇ ಸಾಲಿಗೆ ಮತ್ತೆ ಮೂರು ಆಟಿಸಂ, ಬೌದ್ಧಿಕ ವಿಕಲತೆ ಹಾಗೂ ಬಹುವಿಧ ಅಂಗವಿಕಲತೆ(ಶ್ರವಣ & ದೃಷ್ಠಿ ನ್ಯೂನ್ಯತೆ) ಹೊಂದಿದ ಆರೈಕೆದಾರರಿಗೆ ಮಾಸಿಕ ರೂ: 1000/- ಮಂಜೂರು ಮಾಡಿದ್ದಕ್ಕಾಗಿ ಕರ್ನಾಟಕ ಸರಕಾರ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಅಭಿನಂದನೆಗಳು. ಮುಂದುವರೆದು ಒಟ್ಟು 7 ವಿಕಲಚೇತನರಿಗೆ ಆರೈಕೆದಾರರು ಯು.ಡಿ.ಐ.ಡಿ ಕಾರ್ಡ, ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, 2 ಭಾವಚಿತ್ರಗಳು ಹಾಗೂ ಆಧಾರಕಾರ್ಡ ದಾಖಲಾತಿಗಳೊಂದಿಗೆ ಸಂಬಂಧಿಸಿದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಅರ್ಜಿ ಸಲ್ಲಿಸಬೇಕು ಎಂದು ಲಕ್ಷಣ ಗೌಡರ ಅಧ್ಯಕ್ಷರು ಬಾಗಲಕೋಟ ಜಿಲ್ಲಾ ಆರೈಕೆದಾರರ ಫೋರಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವ್ಹಿಆರ್‌ಡಬ್ಲೂ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಮಟ್ಟದಲ್ಲಿ ಯುಆರ್‌ಡಬ್ಲೂ ಹಾಗೂ ತಾಲೂಕಾ ಮಟ್ಟದಲ್ಲಿ ಎಂಆರ್‌ಡಬ್ಲೂಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು.

Address

Nagalinga Nagar Near NH-50 Hungund
Bagalkot
587118

Alerts

Be the first to know and let us send you an email when Bijapur Integrated Rural Development Society BIRDS posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bijapur Integrated Rural Development Society BIRDS:

Share